ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Devendrappa

ADVERTISEMENT

ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧದ ಪ್ರಕರಣ: ಮೈಸೂರಿಗೆ ವರ್ಗ

ಬಳ್ಳಾರಿ ಕ್ಷೇತ್ರದ ಬಿಜೆಪಿ ಸಂಸದ ದೇವೇಂದ್ರಪ್ಪ ಅವರ ಪುತ್ರ ವೈ. ರಂಗನಾಥ್ ವಿರುದ್ಧ ಬೆಂಗಳೂರಿನ ಬಸವನಗುಡಿ ಮಹಿಳಾ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಮೈಸೂರಿಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭವಾಗಿದೆ.
Last Updated 18 ನವೆಂಬರ್ 2023, 23:30 IST
ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧದ ಪ್ರಕರಣ: ಮೈಸೂರಿಗೆ ವರ್ಗ

ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಪತನ: ದೇವೇಂದ್ರಪ್ಪ

ಕಸಗುಡಿಸಿ, ಗಂಟೆ ಬಾರಿಸಿ ಕ್ಷೇತ್ರದ ಅಭಿವೃದ್ಧಿ ಚಟುವಟಿಕೆಗೆ ಚಾಲನೆ
Last Updated 30 ಮೇ 2023, 15:52 IST
ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಪತನ: ದೇವೇಂದ್ರಪ್ಪ

ಹೈಕಮಾಂಡ್ ನಿಲುವಿಗೆ ಬದ್ಧ: ಸಂಸದ ದೇವೇಂದ್ರಪ್ಪ

‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ನಡೆದಿರುವ ಚರ್ಚೆ ಕುರಿತು ನಾನೇನೂ ಮಾತನಾಡಲಾರೆ. ನಾನು ಹೈಕಮಾಂಡ್ ನಿಲುವಿಗೆ ಬದ್ಧನಾಗಿದ್ದೇನೆ. ಯಾರ ಪರ, ವಿರುದ್ಧವಾಗಿ ಇಲ್ಲ’ ಎಂದು ಸಂಸದ ವೈ. ದೇವೇಂದ್ರಪ್ಪ ತಿಳಿಸಿದರು.
Last Updated 19 ಜೂನ್ 2021, 9:34 IST
ಹೈಕಮಾಂಡ್ ನಿಲುವಿಗೆ ಬದ್ಧ: ಸಂಸದ ದೇವೇಂದ್ರಪ್ಪ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುಲಭವಲ್ಲ: ಸಂಸದ ದೇವೇಂದ್ರಪ್ಪ

‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುಲಭವಲ್ಲ’ ಎಂದು ಸಂಸದ ವೈ. ದೇವೇಂದ್ರಪ್ಪ ತಿಳಿಸಿದರು.
Last Updated 18 ಜೂನ್ 2021, 9:26 IST
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುಲಭವಲ್ಲ: ಸಂಸದ ದೇವೇಂದ್ರಪ್ಪ

ಸಂಸದ ದೇವೇಂದ್ರಪ್ಪ ಸಹೋದರಿ ನಿಧನ

ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರ ಹಿರಿಯ ಸಹೋದರಿ, ಕನಕನ ಬಸಾಪುರ ಗ್ರಾಮದ ವಾಸಿ ಉಚ್ಚಂಗಿದುರ್ಗ ಹನುಮಂತಮ್ಮ (80) ವಯೋಸಹಜ ಕಾಯಿಲೆಯಿಂದ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
Last Updated 18 ಮಾರ್ಚ್ 2020, 13:19 IST
ಸಂಸದ ದೇವೇಂದ್ರಪ್ಪ ಸಹೋದರಿ ನಿಧನ

ಬಳ್ಳಾರಿ: 1 ಲಕ್ಷ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿಗೆ ಗೆಲುವು -ಶ್ರೀರಾಮುಲು‌

ಏಪ್ರಿಲ್ 1ರಂದು‌ ದೇವೇಂದ್ರಪ್ಪ ನಾಮಪತ್ರ ಸಲ್ಲಿಕೆ
Last Updated 30 ಏಪ್ರಿಲ್ 2019, 17:06 IST
ಬಳ್ಳಾರಿ: 1 ಲಕ್ಷ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿಗೆ ಗೆಲುವು -ಶ್ರೀರಾಮುಲು‌

ಬಳ್ಳಾರಿ ಕ್ಷೇತ್ರ: ಗೆಲುವಿನ‌ ವಿಶ್ವಾಸದಲ್ಲಿ ಉಗ್ರಪ್ಪ- ದೇವೇಂದ್ರಪ್ಪ

ಮನೆಯಲ್ಲಿ 'ಪ್ರಜಾವಾಣಿ' ಓದುತ್ತಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದೆ. ಉಪಚುನಾವಣೆಗಿಂತ ಈ ಬಾರಿಯ ಹೆಚ್ಚಿನ ಮತಗಳ ಅಂತರದಲ್ಲಿ‌ ಗೆಲ್ಲುವ‌ ವಿಶ್ವಾಸ ಇದೆ' ಎಂದು ಕಾಂಗ್ರೆಸ್‌ ಅಭ್ಯರ್ಥಿ ಉಗ್ರಪ್ಪಹೇಳಿದರು.
Last Updated 24 ಏಪ್ರಿಲ್ 2019, 7:20 IST
ಬಳ್ಳಾರಿ ಕ್ಷೇತ್ರ: ಗೆಲುವಿನ‌ ವಿಶ್ವಾಸದಲ್ಲಿ ಉಗ್ರಪ್ಪ- ದೇವೇಂದ್ರಪ್ಪ
ADVERTISEMENT
ADVERTISEMENT
ADVERTISEMENT
ADVERTISEMENT