ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

DGCA

ADVERTISEMENT

ದೆಹಲಿ: ವಿಸ್ತಾರ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿದ್ದ ಎಟಿಸಿ, ತಪ್ಪಿದ ಅವಘಡ

ಏರ್‌ ಟ್ರಾಫಿಕ್‌ ಕಂಟ್ರೋಲರ್‌ (ಎಟಿಸಿ) ಅಜಾಗರೂಕತೆಯಿಂದ ಅನುಮತಿ ನೀಡಿದ ಪರಿಣಾಮ ಸಂಭವಿಸಲಿದ್ದ, ವಿಸ್ತಾರ ಸಂಸ್ಥೆಯ ಎರಡು ವಿಮಾನಗಳನ್ನು ಒಳಗೊಂಡ ಅವಘಡವೊಂದನ್ನು ಬುಧವಾರ ತಪ್ಪಿಸಲಾಗಿದೆ.
Last Updated 23 ಆಗಸ್ಟ್ 2023, 15:22 IST
ದೆಹಲಿ: ವಿಸ್ತಾರ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿದ್ದ ಎಟಿಸಿ, ತಪ್ಪಿದ ಅವಘಡ

ಡಿಜಿಸಿಎ ಪರಿಶೀಲನೆಗೆ 'ಗೋ ಫಸ್ಟ್‌' ಪುನಶ್ಚೇತನ ಯೋಜನೆ

ಆರ್ಥಿಕವಾಗಿ ನಷ್ಟದಲ್ಲಿರುವ ಗೋ ಫಸ್ಟ್‌ ವಿಮಾನಯಾನ ಕಂಪನಿಯ ಪುನಶ್ಚೇತನ ಯೋಜನೆಯನ್ನು ನಾಗರಿಕ ವಿಮಾನಯನ ಮಹಾನಿರ್ದೇಶನಾಲಯ (ಡಿಜಿಸಿಎ) ಪರಿಶೀಲನೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.
Last Updated 29 ಜೂನ್ 2023, 14:27 IST
ಡಿಜಿಸಿಎ ಪರಿಶೀಲನೆಗೆ 'ಗೋ ಫಸ್ಟ್‌' ಪುನಶ್ಚೇತನ ಯೋಜನೆ

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ ಪ್ರಕರಣ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಕಳೆದ (2022ರ) ನವೆಂಬರ್‌ನಲ್ಲಿ ಏರ್‌ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯೊಬ್ಬ ತಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಸಂಬಂಧಿಸಿದಂತೆ 72 ವರ್ಷದ ಮಹಿಳೆ ಸಲ್ಲಿಸಿರುವ ಮೇಲ್ಮನವಿಯ ಕುರಿತು ಕೇಂದ್ರ ಸರ್ಕಾರ ಹಾಗೂ ಇತರರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.
Last Updated 8 ಮೇ 2023, 10:34 IST
ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ ಪ್ರಕರಣ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಟಿಕೆಟ್‌ ಮಾರಾಟವನ್ನು ತಕ್ಷಣವೇ ನಿಲ್ಲಿಸಲು ‘ಗೋ ಫರ್ಸ್ಟ್‌’ಗೆ ಡಿಜಿಸಿಎ ತಾಕೀತು

ವಿಮಾನ ಟಿಕೆಟ್‌ಗಳನ್ನು ನೇರ ಅಥವಾ ಪರೋಕ್ಷವಾಗಿ ಬುಕಿಂಗ್‌ ಮಾಡುವುದು ಮತ್ತು ಮಾರಾಟ ಮಾಡುವುದನ್ನು ತಕ್ಷಣವೇ ನಿಲ್ಲಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ–ಡಿಜಿಸಿಎ ವಿಮಾನಯಾನ ಸಂಸ್ಥೆ ‘ಗೋ ಫರ್ಸ್ಟ್‌’ಗೆ ಸೋಮವಾರ ಆದೇಶಿಸಿದೆ.
Last Updated 8 ಮೇ 2023, 10:12 IST
ಟಿಕೆಟ್‌ ಮಾರಾಟವನ್ನು ತಕ್ಷಣವೇ ನಿಲ್ಲಿಸಲು ‘ಗೋ ಫರ್ಸ್ಟ್‌’ಗೆ ಡಿಜಿಸಿಎ ತಾಕೀತು

ಏರ್‌ ಇಂಡಿಯಾ ಸಿಇಒಗೆ ಡಿಜಿಸಿಎ ಷೋಕಾಸ್‌ ನೋಟಿಸ್‌

ಪೈಲಟ್‌ವೊಬ್ಬರು ವಿಮಾನದ ಕಾಕ್‌ಪಿಟ್‌ಗೆ ತನ್ನ ಸ್ನೇಹಿತೆಯನ್ನು ಕರೆಯಿಸಿಕೊಂಡು ಭದ್ರತಾ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್‌ ಇಂಡಿಯಾ ಸಂಸ್ಥೆಯ ಸಿಇಒ ಮತ್ತು ಭದ್ರತಾ ವಿಭಾಗದ ಮುಖ್ಯಸ್ಥರಿಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಷೋಕಾಸ್‌ ನೋಟಿಸ್‌ ನೀಡಿದೆ.
Last Updated 30 ಏಪ್ರಿಲ್ 2023, 18:17 IST
ಏರ್‌ ಇಂಡಿಯಾ ಸಿಇಒಗೆ ಡಿಜಿಸಿಎ ಷೋಕಾಸ್‌ ನೋಟಿಸ್‌

ವಿಮಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣ: ಮೇಲ್ಮನವಿ ಸಮಿತಿ ರಚಿಸಲು ಹೈಕೋರ್ಟ್ ಸೂಚನೆ

ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣ ಆರೋಪಿ ಶಂಕರ್‌ ಮಿಶ್ರಾ ಅವರ ಮೇಲ್ಮನವಿಯ ವಿಚಾರಣೆಗಾಗಿ ಮೇಲ್ಮನವಿ ಸಮಿತಿ ರಚಿಸುವಂತೆ ದೆಹಲಿ ಹೈಕೋರ್ಟ್‌ ಗುರುವಾರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ನಿರ್ದೇಶನ ನೀಡಿದೆ.
Last Updated 23 ಮಾರ್ಚ್ 2023, 13:24 IST
ವಿಮಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣ: ಮೇಲ್ಮನವಿ ಸಮಿತಿ ರಚಿಸಲು ಹೈಕೋರ್ಟ್ ಸೂಚನೆ

DGCA: ₹70 ಲಕ್ಷ ದಂಡ ಪಾವತಿಸಿದ ವಿಸ್ತಾರ ಏರ್‌ಲೈನ್ಸ್

ದೇಶದ ಈಶಾನ್ಯ ಭಾಗದ ಹಿಂದುಳಿದ ಪ್ರದೇಶಗಳಿಗೆ ಕನಿಷ್ಠ ಸಂಖ್ಯೆಯ ಕಡ್ಡಾಯ ವಿಮಾನಗಳನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ(ಡಿಜಿಸಿಎ) ವಿಸ್ತಾರ ಏರ್‌ಲೈನ್ಸ್​ ₹ 70 ಲಕ್ಷ ದಂಡ ಪಾವತಿಸಿದೆ.
Last Updated 6 ಫೆಬ್ರವರಿ 2023, 9:59 IST
DGCA: ₹70 ಲಕ್ಷ ದಂಡ ಪಾವತಿಸಿದ ವಿಸ್ತಾರ ಏರ್‌ಲೈನ್ಸ್
ADVERTISEMENT

ಎಂಜಿನ್ ವೈಫಲ್ಯ: ಅಬುಧಾಬಿಗೆ ಹಿಂತಿರುಗಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ

ತನಿಖೆ ಕೈಗೊಂಡ ಡಿಜಿಸಿಎ
Last Updated 3 ಫೆಬ್ರವರಿ 2023, 11:47 IST
ಎಂಜಿನ್ ವೈಫಲ್ಯ: ಅಬುಧಾಬಿಗೆ ಹಿಂತಿರುಗಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ

ಪ್ರಯಾಣಿಕರನ್ನು ಬಿಟ್ಟು ಹಾರಿದ್ದ ‘ಗೋ ಫಸ್ಟ್‌’ಗೆ ₹ 10 ಲಕ್ಷ ದಂಡ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ವಿಮಾನ ಹಾರಿದ್ದ ಪ್ರಕರಣಕ್ಕೆ ಸಂಬಂಧಿಸಿ, ಗೋ ಫಸ್ಟ್‌ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಶುಕ್ರವಾರ ₹ 10 ಲಕ್ಷ ದಂಡ ವಿಧಿಸಿದೆ.
Last Updated 27 ಜನವರಿ 2023, 21:39 IST
 ಪ್ರಯಾಣಿಕರನ್ನು ಬಿಟ್ಟು ಹಾರಿದ್ದ ‘ಗೋ ಫಸ್ಟ್‌’ಗೆ ₹ 10 ಲಕ್ಷ ದಂಡ

ವಿಮಾನ ವಿಳಂಬ: ಸ್ಪೈಸ್‌ಜೆಟ್‌ ವರದಿ ಕೇಳಿದ ಡಿಜಿಸಿಎ

ಬೆಂಗಳೂರಿಗೆ ಹೊರಟಿದ್ದ ವಿಮಾನದ ಪ್ರಯಾಣಿಕರು ಏರೋಬ್ರಿಡ್ಜ್‌ನಲ್ಲಿ ದೀರ್ಘ ಸಮಯದವರೆಗೆ ಕಾಯಬೇಕಾದ ಘಟನೆಯ ಕುರಿತು ನಾಗರಿಕ ವಿಮಾನ ಯಾನ ನಿರ್ದೇಶನಾಲಯವು (ಡಿಜಿಸಿಎ) ಗುರುವಾರ ಸ್ಪೈಸ್‌ಜೆಟ್‌ನಿಂದ ವರದಿ ಕೇಳಿದೆ.
Last Updated 12 ಜನವರಿ 2023, 19:44 IST
ವಿಮಾನ ವಿಳಂಬ: ಸ್ಪೈಸ್‌ಜೆಟ್‌ ವರದಿ ಕೇಳಿದ ಡಿಜಿಸಿಎ
ADVERTISEMENT
ADVERTISEMENT
ADVERTISEMENT