ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Dhanush

ADVERTISEMENT

ಇಳಯರಾಜ ಪಾತ್ರದಲ್ಲಿ ತಮಿಳು ನಟ ಧನುಷ್‌: ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ

ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜ ಅವರ ಜೀವನ ಆಧಾರಿತ ಸಿನಿಮಾದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ.
Last Updated 20 ಮಾರ್ಚ್ 2024, 14:05 IST
ಇಳಯರಾಜ ಪಾತ್ರದಲ್ಲಿ ತಮಿಳು ನಟ ಧನುಷ್‌: ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ

‘ಕ್ಯಾಪ್ಟನ್‌ ಮಿಲ್ಲರ್‌’ ಸಿನಿಮಾ ವಿಮರ್ಶೆ: ಜಾತಿ ತಾರತಮ್ಯದ ಮತ್ತೊಂದು ಕಥೆ

Captain Miller Release and Review Updates ತಮಿಳು ಚಿತ್ರರಂಗದಲ್ಲಿ ಇತ್ತೀಚೆಗೆ ಅಸ್ಪೃಶ್ಯತೆ, ಜಾತಿ ತಾರತಮ್ಯವನ್ನು ಆಧರಿಸಿದ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ.‘ಕ್ಯಾಪ್ಟನ್‌ ಮಿಲ್ಲರ್‌’ ಸಿನಿಮಾ ಕೂಡ ಇದೇ ಎಳೆಯನ್ನು ಹಿಡಿದು ಸ್ವಾತಂತ್ರ್ಯಪೂರ್ವದ ಅವಧಿಗೆ ಹೊರಳಿದೆ. ‘
Last Updated 12 ಜನವರಿ 2024, 10:59 IST
‘ಕ್ಯಾಪ್ಟನ್‌ ಮಿಲ್ಲರ್‌’ ಸಿನಿಮಾ ವಿಮರ್ಶೆ: ಜಾತಿ ತಾರತಮ್ಯದ ಮತ್ತೊಂದು ಕಥೆ

Ilaiyaraaja Biopic: ಸಂಗೀತ ಮಾಂತ್ರಿಕ ಇಳಯರಾಜ ಪಾತ್ರದಲ್ಲಿ ನಟ ಧನುಷ್

ಸಂಗೀತ ಸಂತ ಇಳಯರಾಜ ಅವರ ಬಯೋಪಿಕ್‌ 2025ರ ವೇಳೆಗೆ ತೆರೆಗೆ ಬರಲಿದೆ.
Last Updated 10 ನವೆಂಬರ್ 2023, 11:15 IST
Ilaiyaraaja Biopic: ಸಂಗೀತ ಮಾಂತ್ರಿಕ ಇಳಯರಾಜ ಪಾತ್ರದಲ್ಲಿ ನಟ ಧನುಷ್

ಧನುಷ್ ಜನ್ಮದಿನಕ್ಕೆ ‘ಕ್ಯಾಪ್ಟನ್ ಮಿಲ್ಲರ್’ ಟೀಸರ್‌ ಉಡುಗೊರೆ: ಅಭಿಮಾನಿಗಳು ಖುಷ್‌

ತಮಿಳು ನಟ ಧನುಷ್ ಅವರಿಗೆ ಇಂದು (ಜುಲೈ 28) ಜನ್ಮದಿನದ ಸಂಭ್ರಮ. ಸಿನಿಮಾರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ನಟನಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.
Last Updated 28 ಜುಲೈ 2023, 4:12 IST
ಧನುಷ್ ಜನ್ಮದಿನಕ್ಕೆ ‘ಕ್ಯಾಪ್ಟನ್ ಮಿಲ್ಲರ್’ ಟೀಸರ್‌ ಉಡುಗೊರೆ: ಅಭಿಮಾನಿಗಳು ಖುಷ್‌

₹150 ಕೋಟಿ ವೆಚ್ಚದ ಹೊಸ ಮನೆ ಪ್ರವೇಶಿಸಿದ ನಟ ಧನುಷ್‌

ತಮಿಳು ನಟ ಧನುಷ್ ಚೆನ್ನೈನ ಪೋಯಿಸ್ ಗಾರ್ಡನ್​​ನಲ್ಲಿ ಕಟ್ಟಿಸಿರುವ ನೂತನ ಮನೆ ಪ್ರವೇಶಿಸಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ತಮ್ಮ ಪೋಷಕರಿಗಾಗಿ ಧನುಷ್‌ ಈ ಮನೆಯನ್ನು ಸುಮಾರು ₹150 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿ ಉಡುಗೊರೆಯಾಗಿ ನೀಡಿದ್ದಾರೆ.
Last Updated 20 ಫೆಬ್ರುವರಿ 2023, 10:45 IST
 ₹150 ಕೋಟಿ ವೆಚ್ಚದ ಹೊಸ ಮನೆ ಪ್ರವೇಶಿಸಿದ ನಟ ಧನುಷ್‌

ಮತ್ತೆ ಒಂದಾಗುತ್ತಿದ್ದಾರೆ ಧನುಷ್‌–ಐಶ್ವರ್ಯಾ?

ತಮಿಳು ನಟ ಧನುಷ್‌ ಹಾಗೂ ರಜನಿಕಾಂತ್‌ ಪುತ್ರಿ ಐಶ್ವರ್ಯಾ ಪ್ರತ್ಯೇಕಗೊಂಡು 9 ತಿಂಗಳ ಬಳಿಕ ಮತ್ತೆ ಒಂದಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅನೇಕ ಧನುಷ್‌ ಅಭಿಮಾನಿಗಳು ಈ ಜೋಡಿ ಒಂದಾಗುತ್ತರೆಂದು ಇಬ್ಬರು ಚಿತ್ರವಿರುವ ಪೋಸ್ಟರ್‌ ಹಂಚಿಕೊಳ್ಳುತ್ತಿದ್ದಾರೆ.
Last Updated 6 ಅಕ್ಟೋಬರ್ 2022, 9:18 IST
ಮತ್ತೆ ಒಂದಾಗುತ್ತಿದ್ದಾರೆ ಧನುಷ್‌–ಐಶ್ವರ್ಯಾ?

ಟ್ವಿಟರ್‌‌ನಲ್ಲಿ ದಾಖಲೆ ಬರೆದ ತಮಿಳು ನಟ ಧನುಷ್: ಕೋಟಿಗೂ ಹೆಚ್ಚು ಫಾಲೋವರ್‌‌ಗಳು

ಕಾಲಿವುಡ್‌ ನಟಧನುಷ್ ಸಾಮಾಜಿಕ ಜಾಲತಾಣಟ್ವಿಟರ್‌‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ತಮಿಳು ಸಿನಿಮಾರಂಗ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ದಾಖಲೆ ಮಾಡಲಾಗಿದೆ.
Last Updated 14 ಸೆಪ್ಟೆಂಬರ್ 2022, 12:28 IST
ಟ್ವಿಟರ್‌‌ನಲ್ಲಿ ದಾಖಲೆ ಬರೆದ ತಮಿಳು ನಟ ಧನುಷ್: ಕೋಟಿಗೂ ಹೆಚ್ಚು ಫಾಲೋವರ್‌‌ಗಳು
ADVERTISEMENT

ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ ‘ತಿರುಚಿತ್ರಂಬಲಂ’ ಟ್ರೈಲರ್‌

ಕಾಲಿವುಡ್ ಸ್ಟಾರ್ ನಟ ಧನುಷ್ ಅಭಿನಯದ ‘ತಿರುಚಿತ್ರಂಬಲಂ’ ಸಿನಿಮಾ ಟ್ರೈಲರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
Last Updated 9 ಆಗಸ್ಟ್ 2022, 7:48 IST
ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ ‘ತಿರುಚಿತ್ರಂಬಲಂ’ ಟ್ರೈಲರ್‌

ಬಾಲಿವುಡ್ ನಿರ್ದೇಶನದತ್ತ ಐಶ್ವರ್ಯಾ ರಜನಿಕಾಂತ್

ಐಶ್ವರ್ಯಾ ಅವರು ಧನುಷ್ ಜತೆ ವಿಚ್ಛೇದನ ಪಡೆದುಕೊಂಡು ಸುದ್ದಿಯಾಗಿದ್ದರು.
Last Updated 21 ಮಾರ್ಚ್ 2022, 10:14 IST
ಬಾಲಿವುಡ್ ನಿರ್ದೇಶನದತ್ತ ಐಶ್ವರ್ಯಾ ರಜನಿಕಾಂತ್

ವಿಚ್ಛೇದನದ ಬಳಿಕ ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡ ಧನುಷ್

ಧನುಷ್ ಅವರು ಐಶ್ವರ್ಯಾ ಜತೆ ವಿಚ್ಛೇದನ ಪಡೆದುಕೊಂಡಿದ್ದರು.
Last Updated 20 ಮಾರ್ಚ್ 2022, 6:04 IST
ವಿಚ್ಛೇದನದ ಬಳಿಕ ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡ ಧನುಷ್
ADVERTISEMENT
ADVERTISEMENT
ADVERTISEMENT