‘ಸಾರ್ವಜನಿಕರಿಗೆ ಸುವರ್ಣಾವಕಾಶ’: ನಟಿ ಧನ್ಯಾಗೂ ಸುವರ್ಣಾವಕಾಶ....
ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸುತ್ತಿರುವ ನಟಿ ಧನ್ಯಾ ಬಾಲಕೃಷ್ಣ ಬೆಂಗಳೂರಿನವರು.ಈಗ ಮರಾಠಿಯಲ್ಲೂ ನಟಿಸುವ ಅವಕಾಶ ಅರಸಿ ಬಂದಿದೆ. ಅವಕಾಶ ಸಿಕ್ಕಿದರೆ ಬಾಲಿವುಡ್ಗೂ ಜಿಗಿಯುವ ಹಂಬಲ ಇವರಿಗಿದೆ.Last Updated 13 ಡಿಸೆಂಬರ್ 2019, 6:16 IST