ಶುಕ್ರವಾರ, 4 ಜುಲೈ 2025
×
ADVERTISEMENT

DHO

ADVERTISEMENT

ರಾಯಚೂರು | ಆರೋಗ್ಯ ಕೇಂದ್ರಗಳಿಗೆ ಡಿಎಚ್‌ಒ ಭೇಟಿ: ಪರಿಶೀಲನೆ

ಉಡುಮಗಲ್ ಖಾನಾಪುರ ಹಾಗೂ ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಭೇಟಿ ನೀಡಿ ಪರಿಶೀಲಿಸಿದರು.
Last Updated 31 ಜನವರಿ 2025, 13:47 IST
ರಾಯಚೂರು |  ಆರೋಗ್ಯ ಕೇಂದ್ರಗಳಿಗೆ ಡಿಎಚ್‌ಒ ಭೇಟಿ: ಪರಿಶೀಲನೆ

ಬೆಳಗಾವಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ದಿಢೀರ್‌ ವರ್ಗಾವಣೆ

ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆಗಿದ್ದ ಡಾ.ಮಹೇಶ ಕೋಣಿ ಅವರನ್ನು, ಬುಧವಾರ ದಿಢೀರ್‌ ವರ್ಗಾವಣೆ ಮಾಡಲಾಗಿದೆ. ಆದರೆ, ಅವರಿಗೆ ಯಾವುದೇ ಹುದ್ದೆ ನೀಡಿಲ್ಲ.
Last Updated 11 ಸೆಪ್ಟೆಂಬರ್ 2024, 17:10 IST
ಬೆಳಗಾವಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ದಿಢೀರ್‌ ವರ್ಗಾವಣೆ

ತುಮಕೂರು: ಡಿಎಚ್‌ಒ ದಿಢೀರ್ ವರ್ಗಾವಣೆ

ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಎನ್.ಮಂಜುನಾಥ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
Last Updated 5 ಸೆಪ್ಟೆಂಬರ್ 2024, 3:06 IST
ತುಮಕೂರು: ಡಿಎಚ್‌ಒ ದಿಢೀರ್ ವರ್ಗಾವಣೆ

ಬಾಗಲಕೋಟೆ | ಡಿಎಚ್‌ಒ ಆಗಿ ಡಾ.ಜಯಶ್ರೀ ಎಮ್ಮಿ ಮುಂದುವರಿಕೆ

ಆರೋಗ್ಯ ಇಲಾಖೆ ಆಯುಕ್ತರ ಆದೇಶದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ (ಡಿಎಚ್‌ಒ) ಡಾ. ಜಯಶ್ರೀ ಎಮ್ಮಿ ಮುಂದುವರಿದಿದ್ದಾರೆ.
Last Updated 23 ಆಗಸ್ಟ್ 2023, 16:54 IST
ಬಾಗಲಕೋಟೆ | ಡಿಎಚ್‌ಒ ಆಗಿ ಡಾ.ಜಯಶ್ರೀ ಎಮ್ಮಿ ಮುಂದುವರಿಕೆ

ಮೈಸೂರು |ನೂತನ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಪಿ.ಸಿ.ಕುಮಾರಸ್ವಾಮಿ ನೇಮಕ

ನೂತನ ಜಿಲ್ಲಾ ಆರೋಗ್ಯಾಧಿಕಾರಿಯಾಗಿ (ಡಿಎಚ್‌ಒ) ಡಾ.ಪಿ.ಸಿ.ಕುಮಾರಸ್ವಾಮಿ ಅವರನ್ನು ನೇಮಕ ಮಾಡಿ ಸರ್ಕಾರವು ಸೋಮವಾರ ಆದೇಶ ಹೊರಡಿಸಿದೆ.
Last Updated 5 ಜುಲೈ 2023, 6:37 IST
ಮೈಸೂರು |ನೂತನ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಪಿ.ಸಿ.ಕುಮಾರಸ್ವಾಮಿ ನೇಮಕ

ಬೆಳಗಾವಿ: ಮಹೇಶ ಕೋಣಿ ಹೊಸ ಡಿಎಚ್ಒ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆಗಿದ್ದ ಡಾ.ಶಶಿಕಾಂತ ಮುನ್ಯಾಳ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಡಾ.ಮಹೇಶ ಕೋಣಿ ಅವರನ್ನು ನಿಯೋಜಿಸಲಾಗಿದೆ. ಡಾ.ಮಹೇಶ ಈ ಮುಂಚೆ ಗೋಕಾಕ ತಾಲ್ಲೂಕು ಆಸ್ಪತ್ರೆಯಲ್ಲಿ ಹಿರಿಯ ತಜ್ಞ ವೈದ್ಯರಾಗಿದ್ದರು. ಡಾ.ಮುನ್ಯಾಳ ಅವರಿಗೆ ಇನ್ನೂ ಯಾವುದೇ ಹುದ್ದೆ ನೀಡಿಲ್ಲ.
Last Updated 9 ಜೂನ್ 2022, 4:29 IST
ಬೆಳಗಾವಿ: ಮಹೇಶ ಕೋಣಿ ಹೊಸ ಡಿಎಚ್ಒ

ಡಾ. ಬಸನಗೌಡ ನೂತನ ಡಿಎಚ್‌ಒ

ಜಿಲ್ಲೆಯ ನೂತನ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ಬಸನಗೌಡ ಕರಿಗೌಡರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 15 ಜನವರಿ 2022, 8:31 IST
ಡಾ. ಬಸನಗೌಡ ನೂತನ ಡಿಎಚ್‌ಒ
ADVERTISEMENT

ಬೀದರ್: ನೂತನ ಡಿಎಚ್‍ಒ ಡಾ. ಸ್ವಾಮಿಗೆ ಸನ್ಮಾನ

ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಾ. ರತಿಕಾಂತ ಸ್ವಾಮಿ ಅವರನ್ನು ಆರೋಗ್ಯ ಇಲಾಖೆ ನೌಕರರ ಸಂಘದಿಂದ ನಗರದಲ್ಲಿ ಸನ್ಮಾನಿಸಲಾಯಿತು.
Last Updated 4 ಜನವರಿ 2022, 12:32 IST
ಬೀದರ್: ನೂತನ ಡಿಎಚ್‍ಒ ಡಾ. ಸ್ವಾಮಿಗೆ ಸನ್ಮಾನ

ಮೈಸೂರು: ಡಿಎಚ್‌ಒ ಅಮರನಾಥ್‌ ಎತ್ತಂಗಡಿ

ಐಎಎಸ್‌ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್‌ ವರ್ಗಾವಣೆ ಬೆನ್ನಲೇ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಅಮರನಾಥ್‌ ಅವರನ್ನೂ ಎತ್ತಂಗಡಿ ಮಾಡಲಾಗಿದೆ.
Last Updated 17 ಜೂನ್ 2021, 22:25 IST
ಮೈಸೂರು: ಡಿಎಚ್‌ಒ ಅಮರನಾಥ್‌ ಎತ್ತಂಗಡಿ

ಎಸಿಬಿ ಬಲೆಗೆ ಡಿಎಚ್‌ಒ ಡಾ.ಎಂ.ಎಸ್‌.ಪಾಟೀಲ

ಡಿಎಚ್‌ಒ ಮನೆಯಿಂದ ₹10.62 ಲಕ್ಷ ಹಣ, ಚಿನ್ನಾಭರಣ ವಶ
Last Updated 12 ಆಗಸ್ಟ್ 2020, 9:16 IST
ಎಸಿಬಿ ಬಲೆಗೆ ಡಿಎಚ್‌ಒ ಡಾ.ಎಂ.ಎಸ್‌.ಪಾಟೀಲ
ADVERTISEMENT
ADVERTISEMENT
ADVERTISEMENT