‘ತಮಿಳು ಮುಂಡು’ ಧರಿಸಿದ ಅಮಿತಾಭ್
ಅಮಿತಾಭ್ ಬಚ್ಚನ್ ನಟಿಸುತ್ತಿರುವ ಚಿತ್ರದ ಹೆಸರು ‘ಉಯಾರ್ಂಧ ಮಣಿತನ್’. ಭಾರತೀಯ ಚಿತ್ರರಂಗದ ಮೇರು ನಟನೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ಖುಷಿಯನ್ನು ಎಸ್.ಜೆ. ಸೂರ್ಯ ಕೂಡಾ ಟ್ವೀಟ್ ಮಾಡಿದ್ದಾರೆ. ಬಚ್ಚನ್ ಅವರ ಫಸ್ಟ್ ಲುಕ್ನ್ನು ಸೂರ್ಯ ಅವರೇ ಬಿಡುಗಡೆ ಮಾಡಿದ್ದಾರೆ.Last Updated 2 ಏಪ್ರಿಲ್ 2019, 19:47 IST