ಶನಿವಾರ, 14 ಫೆಬ್ರುವರಿ 2026
×
ADVERTISEMENT

Dialysis

ADVERTISEMENT

ಕಿಡ್ನಿ ವೈಫಲ್ಯ,ಸಮಯಕ್ಕೆ ಸಿಗದ ಸೌಲಭ್ಯ:ಹೆಚ್ಚುವರಿ ಡಯಾಲಿಸಿಸ್ ಯಂತ್ರಕ್ಕೆ ಬೇಡಿಕೆ

Health Care: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳ ಪೂರೈಕೆಗೆ ಬೇಡಿಕೆ ಹೆಚ್ಚಾಗಿದೆ.
Last Updated 23 ಜನವರಿ 2026, 8:24 IST
ಕಿಡ್ನಿ ವೈಫಲ್ಯ,ಸಮಯಕ್ಕೆ ಸಿಗದ ಸೌಲಭ್ಯ:ಹೆಚ್ಚುವರಿ ಡಯಾಲಿಸಿಸ್ ಯಂತ್ರಕ್ಕೆ ಬೇಡಿಕೆ

ಚಿತ್ರದುರ್ಗ | ಡಯಾಲಿಸಿಸ್‌ ಕೇಂದ್ರ; ಶೌಚಾಲಯವಿಲ್ಲ, ನೀರಿಲ್ಲ

4 ಗಂಟೆ ಶೌಚ ಮಾಡದೇ ಪರದಾಡುವ ರೋಗಿಗಳು, ಮಧುಮೇಹಿಗಳ ಯಾತನೆ, ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 5 ಡಿಸೆಂಬರ್ 2025, 7:37 IST
ಚಿತ್ರದುರ್ಗ | ಡಯಾಲಿಸಿಸ್‌ ಕೇಂದ್ರ; ಶೌಚಾಲಯವಿಲ್ಲ, ನೀರಿಲ್ಲ

ಕಾರವಾರ: ‘ಡಯಾಲಿಸಿಸ್’ ರೋಗಿಗಳ ಸಂಖ್ಯೆ ಏರುಮುಖ

ಸರ್ಕಾರಿ ಆಸ್ಪತ್ರೆಗಳಲ್ಲಿ 70ಕ್ಕೂ ಯಂತ್ರ: ಖಾಸಗಿ ಸಂಸ್ಥೆಯಿಂದ ನಿರ್ವಹಣೆ
Last Updated 22 ಸೆಪ್ಟೆಂಬರ್ 2025, 5:28 IST

ಕಾರವಾರ: ‘ಡಯಾಲಿಸಿಸ್’ ರೋಗಿಗಳ ಸಂಖ್ಯೆ ಏರುಮುಖ

ಪೆರಿಟೋನಿಯಲ್ ಡಯಾಲಿಸಿಸ್ ಕಾರ್ಯಕ್ರಮ ಅನುಷ್ಠಾನ

ರಾಜ್ಯದಲ್ಲಿ ಪೆರಿಟೋನಿಯಲ್ ಡಯಾಲಿಸಿಸ್ ಕಾರ್ಯಕ್ರಮ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
Last Updated 13 ಸೆಪ್ಟೆಂಬರ್ 2025, 20:16 IST
ಪೆರಿಟೋನಿಯಲ್ ಡಯಾಲಿಸಿಸ್ ಕಾರ್ಯಕ್ರಮ ಅನುಷ್ಠಾನ

ವಿಜಯನಗರ | 12 ಕಾಯಂ ಸೇವೆ: ರೋಟರಿ ದೇಶದಲ್ಲೇ ದ್ವಿತೀಯ

ಹೊಸಪೇಟೆ: ತಿಂಗಳಿಗೆ ಡಯಾಲಿಸಿಸ್ ಸೇವೆ ಪಡೆಯುತ್ತಿರುವವರ ಸಂಖ್ಯೆ 450
Last Updated 7 ಜುಲೈ 2025, 4:27 IST
ವಿಜಯನಗರ | 12 ಕಾಯಂ ಸೇವೆ: ರೋಟರಿ ದೇಶದಲ್ಲೇ ದ್ವಿತೀಯ

ನೂತನ ಡಯಾಲಿಸಿಸ್ ಯಂತ್ರಗಳ ಲೋಕಾರ್ಪಣೆ

ಸಂಡೂರು: ‘ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಗಳ ಬಡ ಜನರ ಉತ್ತಮ ಆರೋಗ್ಯಕ್ಕೆ ನೂತನ ಡಯಾಲಿಸಿಸ್ ಯಂತ್ರಗಳು ಬಹಳ ಅನುಕೂಲವಾಗಿದ್ದು, ಎಲ್ಲ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಂಸದ ಇ.ತುಕಾರಾಂ ಹೇಳಿದರು.
Last Updated 27 ಜೂನ್ 2025, 16:22 IST
ನೂತನ ಡಯಾಲಿಸಿಸ್ ಯಂತ್ರಗಳ ಲೋಕಾರ್ಪಣೆ

ಕೊಡಗು | ಜಿಲ್ಲೆಗೆ ಬಂತು ಮತ್ತೊಂದು ಡಯಾಲಿಸಿಸ್‌ ಘಟಕ

ಕುಶಾಲನಗರ ಭಾಗದ ರೋಗಿಗಳಿಗೆ ಆಗಲಿದೆ ಅನುಕೂಲ, ಮತ್ತಷ್ಟು ರೋಗಿಗಳಿಗೆ ಸೇವೆ ವಿಸ್ತರಣೆ
Last Updated 20 ಜೂನ್ 2024, 7:52 IST
ಕೊಡಗು | ಜಿಲ್ಲೆಗೆ ಬಂತು ಮತ್ತೊಂದು ಡಯಾಲಿಸಿಸ್‌ ಘಟಕ
ADVERTISEMENT

ವಿಜಯಪುರ: ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ ಒತ್ತಾಯ

ವಿಜಯಪುರ(ದೇವನಹಳ್ಳಿ): ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ, ಇಲ್ಲಿ ಆಧ್ಯತೆ ಮೇರೆಗೆ ಡಯಾಲಿಸೀಸ್ ಕೇಂದ್ರವನ್ನು ಸ್ಥಾಪನೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Last Updated 9 ಮಾರ್ಚ್ 2024, 14:11 IST
ವಿಜಯಪುರ: ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ ಒತ್ತಾಯ

ರಾಜ್ಯಾದ್ಯಂತ 800 ಡಯಾಲೈಸರ್ ಯಂತ್ರಗಳ ಅಳವಡಿಕೆಗೆ ಆರೋಗ್ಯ ಇಲಾಖೆ ಕ್ರಮ

ಏಕ ಬಳಕೆ ಡಯಾಲಿಸಿಸ್ ಸೇವೆಗೆ ಶನಿವಾರ ಚಾಲನೆ
Last Updated 26 ಜನವರಿ 2024, 14:14 IST
ರಾಜ್ಯಾದ್ಯಂತ 800 ಡಯಾಲೈಸರ್ ಯಂತ್ರಗಳ ಅಳವಡಿಕೆಗೆ ಆರೋಗ್ಯ ಇಲಾಖೆ ಕ್ರಮ

500 ಡಯಾಲಿಸಿಸ್‌ ಕೇಂದ್ರ ಸ್ಥಾಪನೆಗೆ ವಿಶ್ವಧರ್ಮ ಚೇತನ ಮಂಚ್‌ ನಿರ್ಧಾರ

ಬೆಂಗಳೂರು: ಜನ್ಮದಿನ ಆಚರಣೆಯ ನೆಪದಲ್ಲಿ ಪ್ರಸಕ್ತ ವರ್ಷ 500 ಡಯಾಲಿಸಿಸ್‌ ಕೇಂದ್ರಗಳನ್ನು ಸ್ಥಾಪಿಸಲು ವಿಶ್ವಧರ್ಮ ಚೇತನ ಮಂಚ್‌ ನಿರ್ಧರಿಸಿರುವುದು ಶ್ಲಾಘನೀಯ ಎಂದು ತಿರುಪತಿಯ ಸಿದ್ಧಗುರು ಶ್ರೀ ಸಿದ್ದೇಶ್ವರ ಬ್ರಹ್ಮರಿಷಿ ಗುರುದೇವ ಹೇಳಿದರು.
Last Updated 16 ಜನವರಿ 2024, 17:45 IST
500 ಡಯಾಲಿಸಿಸ್‌ ಕೇಂದ್ರ ಸ್ಥಾಪನೆಗೆ ವಿಶ್ವಧರ್ಮ ಚೇತನ ಮಂಚ್‌ ನಿರ್ಧಾರ
ADVERTISEMENT
ADVERTISEMENT
ADVERTISEMENT