ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Diamond Jewels

ADVERTISEMENT

ಬೆಂಗಳೂರು ವಿಮಾನ ನಿಲ್ದಾಣ | ಚಾಕೊಲೇಟ್‌ ಕವರ್‌ನಲ್ಲಿ ₹7.76 ಕೋಟಿಯ ವಜ್ರ ವಶ

ವಜ್ರ ಕಳ್ಳಸಾಗಣೆ ಜಾಲ ಭೇದಿಸಿದ ಅಧಿಕಾರಿಗಳು* ಚಿಕ್ಕಬಳ್ಳಾಪುರದ ಇಬ್ಬರು ಆರೋಪಿಗಳ ಬಂಧನ
Last Updated 14 ಜನವರಿ 2024, 0:30 IST
ಬೆಂಗಳೂರು ವಿಮಾನ ನಿಲ್ದಾಣ | ಚಾಕೊಲೇಟ್‌ ಕವರ್‌ನಲ್ಲಿ ₹7.76 ಕೋಟಿಯ ವಜ್ರ ವಶ

ಏನಿದು ಡೈಮಂಡ್‌ ಬೋರ್ಸ್‌?

ಗುಜರಾತ್‌ನ ಸೂರತ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಸೂರತ್ ಡೈಮಂಡ್ ಬೋರ್ಸ್ ಅನ್ನು (ಎಸ್.ಡಿ.ಬಿ) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಬೃಹತ್ ಸಂಕೀರ್ಣದಲ್ಲಿ 4,200 ವಜ್ರದ ವ್ಯಾಪಾರ ಕಚೇರಿಗಳಿವೆ.
Last Updated 3 ಜನವರಿ 2024, 23:30 IST
ಏನಿದು ಡೈಮಂಡ್‌ ಬೋರ್ಸ್‌?

Surat Diamond Bourse: 'ಸೂರತ್ ಡೈಮಂಡ್ ಬೋರ್ಸ್' ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಸೂರತ್: ಪ್ರಧಾನಿ ನರೇಂದ್ರ ಮೋದಿ ಇಂದು 'ಸೂರತ್ ಡೈಮಂಡ್ ಬೋರ್ಸ್' (ಎಸ್‌ಡಿಬಿ) ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
Last Updated 17 ಡಿಸೆಂಬರ್ 2023, 3:15 IST
Surat Diamond Bourse: 'ಸೂರತ್ ಡೈಮಂಡ್ ಬೋರ್ಸ್' ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಮುಂಬೈ: ಅಕ್ರಮವಾಗಿ ಸಾಗಿಸುತ್ತಿದ್ದ ₹1.49ಕೋಟಿ ಬೆಲೆಯ ವಜ್ರ ವಶ

ನೈಸರ್ಗಿಕವಾಗಿ ಮತ್ತು ಲ್ಯಾಬ್‌ನಲ್ಲಿ ಉತ್ಪಾದಿಸಿದ 1559.6 ಕ್ಯಾರೆಟ್‌ ವಜ್ರವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಭಾರತ ಮೂಲದ ವ್ಯಕ್ತಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
Last Updated 12 ಆಗಸ್ಟ್ 2023, 2:52 IST
ಮುಂಬೈ: ಅಕ್ರಮವಾಗಿ ಸಾಗಿಸುತ್ತಿದ್ದ ₹1.49ಕೋಟಿ ಬೆಲೆಯ ವಜ್ರ ವಶ

ಸಲ್ಮಾನ್ ಖಾನ್‌ ತಂಗಿಯ ಮನೆಯಲ್ಲಿ ಕಳ್ಳತನ!

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮುದ್ದಿನ ತಂಗಿ ಅರ್ಪಿತ ಖಾನ್‌ ಮನೆಯಲ್ಲಿ ಐದು ಲಕ್ಷ ಮೌಲ್ಯದ ವಜ್ರದ ಆಭರಣವೊಂದು ಕಳ್ಳತನವಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮನೆ ಕೆಲಸದವನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಮೇ 2023, 13:42 IST
ಸಲ್ಮಾನ್ ಖಾನ್‌ ತಂಗಿಯ ಮನೆಯಲ್ಲಿ ಕಳ್ಳತನ!

ಕೊಹಿನೂರ್‌ ವಜ್ರ ರಹಿತ ಕಿರೀಟ ಆರಿಸಿಕೊಂಡ ಬ್ರಿಟನ್‌ ರಾಣಿ

ವಸಾಹತುಶಾಹಿ ಯುಗದ, ವಿವಾದಿತ ಈ ವಜ್ರದ ಮೇಲೆ ಭಾರತ ತನ್ನ ಹಕ್ಕು ಸಾಧಿಸುತ್ತಿದೆ.
Last Updated 15 ಫೆಬ್ರುವರಿ 2023, 15:52 IST
ಕೊಹಿನೂರ್‌ ವಜ್ರ ರಹಿತ ಕಿರೀಟ ಆರಿಸಿಕೊಂಡ ಬ್ರಿಟನ್‌ ರಾಣಿ

ಸುಲ್ತಾನ್‌ ಡೈಮಂಡ್ಸ್‌ನಿಂದ ‘ವಿಶ್ವವಜ್ರ’ ಪ್ರದರ್ಶನ

ಸುಲ್ತಾನ್‌ ಡೈಮಂಡ್ಸ್‌ ಆ್ಯಂಡ್‌ ಗೋಲ್ಡ್‌ ಕಂಪನಿಯ ಜಯನಗರದ ಮಳಿಗೆಯಲ್ಲಿ ‘ವಿಶ್ವವಜ್ರ’ ಪ್ರದರ್ಶನವು ಆರಂಭ ಆಗಿದೆ.
Last Updated 15 ಅಕ್ಟೋಬರ್ 2022, 15:30 IST
ಸುಲ್ತಾನ್‌ ಡೈಮಂಡ್ಸ್‌ನಿಂದ ‘ವಿಶ್ವವಜ್ರ’ ಪ್ರದರ್ಶನ
ADVERTISEMENT

ಆಳ–ಅಗಲ: ಭಾರತಕ್ಕೆ ಮರಳಿ ಸಿಕ್ಕೀತೇ ಕೊಹಿನೂರ್ ವಜ್ರ?

ಬ್ರಿಟನ್ ರಾಣಿಯ ಕಿರೀಟದಲ್ಲಿರುವ ಕೊಹಿನೂರ್ ವಜ್ರವು ಈವರೆಗೆ ಹತ್ತಾರು ಕೈಬದಲಾಗಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಭಾರತದ್ದೇ ಆಗಿದ್ದ ಈ ವಜ್ರವನ್ನು ಮರಳಿ ಭಾರತಕ್ಕೆ ತರಬೇಕು ಎಂಬ ಕೂಗು ಈಗ ಬಲವಾಗಿದೆ. ಜಗತ್ತಿನ ಅತ್ಯಮೂಲ್ಯ ವಜ್ರಗಳಲ್ಲಿ ಒಂದಾದ ಕೊಹಿನೂರ್‌ನ ಹಿಂದೆ ಹತ್ತಾರು ಕರಾಳ ಕಥೆಗಳಿವೆ.
Last Updated 22 ಸೆಪ್ಟೆಂಬರ್ 2022, 19:30 IST
ಆಳ–ಅಗಲ: ಭಾರತಕ್ಕೆ ಮರಳಿ ಸಿಕ್ಕೀತೇ ಕೊಹಿನೂರ್ ವಜ್ರ?

ಯುಗಾದಿ ಹಬ್ಬದಂದು ವಜ್ರದ ಆಭರಣ ಕಳವು

ಕೋರಮಂಗಲ ಠಾಣೆ ವ್ಯಾಪ್ತಿಯ ಉದ್ಯಮಿಯೊಬ್ಬರ ಮನೆಯಲ್ಲಿ ಯುಗಾದಿ ಹಬ್ಬದ ದಿನದಂದು ಕಳ್ಳತನ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
Last Updated 5 ಏಪ್ರಿಲ್ 2022, 3:10 IST
fallback

ರಿಲಯನ್ಸ್‌ನಿಂದ ವಜ್ರದ ವಿಶೇಷ ಕಿವಿಯೋಲೆ, ರಿಂಗ್‌

ರಿಲಯನ್ಸ್ ಜುವೆಲ್ಸ್‌ ಕಂಪನಿಯು ಸಂಕ್ರಾಂತಿ ಹಬ್ಬದ ಅಂಗವಾಗಿ ಸೂರ್ಯನ ಕಿರಣಗಳಿಂದ ಪ್ರೇರಿತವಾದ ವಿಶೇಷ ವಜ್ರದ ಕಿವಿಯೋಲೆಗಳು ಮತ್ತು ರಿಂಗ್‌ಗಳನ್ನು ಪರಿಚಯಿಸಿದೆ.
Last Updated 16 ಜನವರಿ 2022, 12:14 IST
ರಿಲಯನ್ಸ್‌ನಿಂದ ವಜ್ರದ ವಿಶೇಷ ಕಿವಿಯೋಲೆ, ರಿಂಗ್‌
ADVERTISEMENT
ADVERTISEMENT
ADVERTISEMENT