ಡಿಚ್ಕಿ ಡಿಸೈನ್: ಇವು ನಗರದ ಬಣ್ಣಗಳು
ಚಿತ್ರದ ಹೆಸರು ‘ಡಿಚ್ಕಿ ಡಿಸೈನ್’. ಚಿತ್ರವನ್ನು ರೂಪಿಸಿರುವುದು ಹೊಸಬರ ತಂಡ. ತಂಡವೂ ಹೊಸದು, ಶೀರ್ಷಿಕೆ ಕೂಡ ತೀರಾ ಭಿನ್ನ. ಹಾಗಾಗಿ, ಈ ಚಿತ್ರವು ಜನರ ಬಳಿ ತಲುಪುವಲ್ಲಿ ಯಶಸ್ಸು ಕಾಣುವುದೇ ಎಂಬ ಪ್ರಶ್ನೆಯನ್ನು, ‘ಇದು ಜನರಿಗೆ ಇಷ್ಟವಾಗುತ್ತದೆ, ಖಂಡಿತ’ ಎಂಬ ವಿಶ್ವಾಸವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸುದ್ದಿಗೋಷ್ಠಿ ಕರೆದಿದ್ದರು ನಿರ್ದೇಶಕ ರಣಚಂದು.Last Updated 11 ಜುಲೈ 2019, 19:30 IST