ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :

diego maradona

ADVERTISEMENT

‘ಗೋಲ್ಡನ್‌ ಬಾಲ್‌’ ಹರಾಜು ತಡೆಗೆ ಯತ್ನ

ಟ್ರೋಫಿ ಕಳವಾಗಿತ್ತು: ಮರಡೋನಾ ವಾರಸುದಾರರು
Last Updated 14 ಮೇ 2024, 15:42 IST
‘ಗೋಲ್ಡನ್‌ ಬಾಲ್‌’ ಹರಾಜು ತಡೆಗೆ ಯತ್ನ

ದುಬೈಯಲ್ಲಿ ಕಳವು: ಮರಡೋನಾ ವಾಚ್‌ ಅಸ್ಸಾಂನಲ್ಲಿ ಪತ್ತೆ!

ವಸ್ತು ಸಂಗ್ರಹಾಲಯದ ಭದ್ರತಾ ಸಿಬ್ಬಂದಿ ಬಂಧನ
Last Updated 12 ಡಿಸೆಂಬರ್ 2021, 1:32 IST
ದುಬೈಯಲ್ಲಿ ಕಳವು: ಮರಡೋನಾ ವಾಚ್‌ ಅಸ್ಸಾಂನಲ್ಲಿ ಪತ್ತೆ!

ದುಬೈನಲ್ಲಿ ಕಳುವಾಗಿದ್ದ ಮರಡೋನಾರ ಹೆರಿಟೇಜ್‌ ವಾಚ್ ಅಸ್ಸಾಂನಲ್ಲಿ ಪತ್ತೆ

ಫುಟ್ಬಾಲ್ ದಂತಕಥೆ ಡಿಯಾಗೊ ಮರಡೋನಾ ಅವರ ಹೆರಿಟೇಜ್‌ ಹ್ಯೂಬ್ಲೋಟ್ ವಾಚ್ ಅನ್ನು ವಶಪಡಿಸಿಕೊಂಡಿರುವುದಾಗಿ ಅಸ್ಸಾಂ ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2021, 9:20 IST
ದುಬೈನಲ್ಲಿ ಕಳುವಾಗಿದ್ದ ಮರಡೋನಾರ ಹೆರಿಟೇಜ್‌ ವಾಚ್ ಅಸ್ಸಾಂನಲ್ಲಿ ಪತ್ತೆ

ಮರಡೋನಾ ಸಾವಿಗೆ ವೈದ್ಯರೇ ಕಾರಣ ಎಂದ ವಕೀಲ

ಫುಟ್‌ಬಾಲ್ ದಿಗ್ಗಜ ಡಿಯಾಗೊ ಮರಡೋನಾ ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಶುಶ್ರೂಷಕಿ ದಹಿಯಾನ ಗಿಸೇಲ ಮ್ಯಾಡ್ರಿಡ್ ಅವರ ಪರ ವಕೀಲ ಅಟಾರ್ನಿ ರುಡೊಲ್ಫೊ ಬೆಕ್‌ ಬುಧವಾರ ಹೇಳಿದ್ದಾರೆ.
Last Updated 17 ಜೂನ್ 2021, 13:59 IST
ಮರಡೋನಾ ಸಾವಿಗೆ ವೈದ್ಯರೇ ಕಾರಣ ಎಂದ ವಕೀಲ

ಫುಟ್ಬಾಲ್‌ ದಂತಕತೆ ಮರಡೊನಾರದ್ದು ಸಹಜ ಸಾವಲ್ಲ, ವೈದ್ಯರಿಂದ ಹತ್ಯೆ: ವಕೀಲರ ಆರೋಪ

ತನಿಖೆಗೆ ಒಳಪಟ್ಟಿರುವ ಆರೋಪಿ ನರ್ಸ್‌ ಡಹಿಯಾನ ಗಿಸೆಲಾ ಮ್ಯಾಡ್ರಿಡ್‌ ಪರ ವಕೀಲ ರುಡಾಲ್ಫೊ ಬೆಕ್‌, ಕೋರ್ಟ್‌ನಲ್ಲಿ ವಿಚಾರಣೆ ಸಂದರ್ಭ 'ಅವರು ಡಿಯೊಗೊ ಹತ್ಯೆ ಮಾಡಿದ್ದಾರೆ' ಎಂದಿದ್ದು ಕೋಲಾಹಲಕ್ಕೆ ಕಾರಣವಾಗಿದೆ.
Last Updated 17 ಜೂನ್ 2021, 4:43 IST
ಫುಟ್ಬಾಲ್‌ ದಂತಕತೆ ಮರಡೊನಾರದ್ದು ಸಹಜ ಸಾವಲ್ಲ, ವೈದ್ಯರಿಂದ ಹತ್ಯೆ: ವಕೀಲರ ಆರೋಪ

ಸಂಗತ: ವಿವಾದ ಮೀರಿ ನಿಂತ ವ್ಯಕ್ತಿತ್ವ

ನಾನಾ ವಿವಾದಗಳ ನಡುವೆಯೂ ಮರಡೋನಾ ಜನಪ್ರಿಯತೆ ಕುಗ್ಗಲಿಲ್ಲವೇಕೆ?
Last Updated 20 ಡಿಸೆಂಬರ್ 2020, 19:31 IST
ಸಂಗತ: ವಿವಾದ ಮೀರಿ ನಿಂತ ವ್ಯಕ್ತಿತ್ವ

ಫುಟ್‌ಬಾಲ್‌ ದಿಗ್ಗಜ ಮರಡೋನಾ ದೇಹ ಸಂರಕ್ಷಿಸಲು ಸೂಚನೆ

ಫುಟ್‌ಬಾಲ್‌ ದಿಗ್ಗಜ ಡಿಯೆಗೊ ಮರಡೋನಾ ಮಕ್ಕಳ ವಂಶ ವಾಹಿನಿ (ಡಿಎನ್‌ಎ) ಪತ್ತೆ ಪರೀಕ್ಷೆಗಾಗಿ ಅವರ ದೇಹವನ್ನು ಸಂರಕ್ಷಿಸಬೇಕು. ಅಂತ್ಯಕ್ರಿಯೆ ಮಾಡ ಬಾರದು ಎಂದು ಅರ್ಜೆಂಟೀನಾ ನ್ಯಾಯಾಲಯ ತೀರ್ಪು ನೀಡಿದೆ.
Last Updated 17 ಡಿಸೆಂಬರ್ 2020, 19:45 IST
ಫುಟ್‌ಬಾಲ್‌ ದಿಗ್ಗಜ ಮರಡೋನಾ ದೇಹ ಸಂರಕ್ಷಿಸಲು ಸೂಚನೆ
ADVERTISEMENT

ಪಿತೃತ್ವ ಪತ್ತೆಗಾಗಿ ಮರಡೋನಾ ದೇಹ ಸಂರಕ್ಷಿಸಲು ಕೋರ್ಟ್‌ ಆದೇಶ

ಪಿತೃತ್ವವನ್ನು ಪತ್ತೆ ಹಚ್ಚುವ ಪ್ರಕರಣವೊಂದರಲ್ಲಿ ಫುಟ್‌ಬಾಲ್‌ ದಿಗ್ಗಜ ಡಿಯಾಗೊ ಮರಡೋನಾ ಅವರ ಡಿಎನ್‌ಎ ಬೇಕಾಗಬಹುದು. ಆ ಹಿನ್ನೆಲೆಯಲ್ಲಿ ಅವರ ದೇಹವನ್ನು ಸಂರಕ್ಷಿಸಬೇಕು ಎಂದು ಅರ್ಜೆಂಟೀನಾ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
Last Updated 17 ಡಿಸೆಂಬರ್ 2020, 8:26 IST
ಪಿತೃತ್ವ ಪತ್ತೆಗಾಗಿ ಮರಡೋನಾ ದೇಹ ಸಂರಕ್ಷಿಸಲು ಕೋರ್ಟ್‌ ಆದೇಶ

ಮರೋಡಾನಾ: ಮನದಲ್ಲಿ ನೆನಪು; ಮೈಯಲ್ಲಿ ಟ್ಯಾಟೂ

ರಾಷ್ಟ್ರೀಯ ತಂಡ ಅರ್ಜೆಂಟೀನಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ, ಕ್ಲಬ್‌ ಫುಟ್‌ಬಾಲ್‌ನಲ್ಲಿ ನೆಪೊಲಿ ತಂಡವನ್ನು ಉತ್ತುಂಗಕ್ಕೇರಿಸಿದ 'ಫುಟ್‌ಬಾಲ್ ದೇವರು" ಡಿಯೆಗೊ ಮರಡೋನಾ ಸಾವಿಗೀಡಾಗಿ ಒಂದು ವಾರವಾಯಿತು. ಅವರ ನೆನಪಿನ ಶೋಕಭಾವ ಫುಟ್‌ಬಾಲ್ ಪ್ರಪಂಚದಲ್ಲಿ ಇನ್ನೂ ಮಡುಗಟ್ಟಿ ನಿಂತಿದೆ. ಚಿತ್ರ, ಟ್ಯಾಟೂಗಳಲ್ಲಿ ಮರಡೋನಾ ಮರುಜೀವ ಪಡೆದಿದ್ದಾರೆ.
Last Updated 6 ಡಿಸೆಂಬರ್ 2020, 16:31 IST
ಮರೋಡಾನಾ: ಮನದಲ್ಲಿ ನೆನಪು; ಮೈಯಲ್ಲಿ ಟ್ಯಾಟೂ

ಮರಡೋನಾಗೆ ಗೌರವ; ಮೆಸ್ಸಿಗೆ ದಂಡ!

ಅರ್ಜೆಂಟಿನಾದ ಫುಟ್‌ಬಾಲ್ ದಿಗ್ಗಜ ಡಿಯೇಗೊ ಮರಡೋನಾ ಅವರ ನಿಧನಕ್ಕೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದ ಲಯೊನೆಲ್ ಮೆಸ್ಸಿ ಈಗ ಸ್ಪಾನಿಷ್ ಸಾಕರ್ ಫೆಡರೇಷನ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ
Last Updated 4 ಡಿಸೆಂಬರ್ 2020, 3:01 IST
ಮರಡೋನಾಗೆ ಗೌರವ; ಮೆಸ್ಸಿಗೆ ದಂಡ!
ADVERTISEMENT
ADVERTISEMENT
ADVERTISEMENT