ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Diesel Car

ADVERTISEMENT

ದೇಶದ ಮಾರುಕಟ್ಟೆಯಲ್ಲಿರುವ ₹10 ಲಕ್ಷ ಒಳಗಿನ ಐದು ಟಾಪ್ ಅಟೊಮ್ಯಾಟಿಕ್ ಕಾರುಗಳು

₹10 ಲಕ್ಷ ಬೆಲೆಯೊಳಗಿನ ಐದು ಕಾರ್‌ಗಳ ಪಟ್ಟಿ ಇಲ್ಲಿದೆ..
Last Updated 27 ಜೂನ್ 2021, 8:45 IST
ದೇಶದ ಮಾರುಕಟ್ಟೆಯಲ್ಲಿರುವ ₹10 ಲಕ್ಷ ಒಳಗಿನ ಐದು ಟಾಪ್ ಅಟೊಮ್ಯಾಟಿಕ್ ಕಾರುಗಳು

ಡೀಸೆಲ್‌ ಕಾರು ಮಾರುಕಟ್ಟೆಗೆ ಮಾರುತಿ?

ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ, ಡೀಸೆಲ್ ಕಾರುಗಳ ಮಾರುಕಟ್ಟೆಗೆ ಪುನಃ ಲಗ್ಗೆ ಇಡುವ ಆಲೋಚನೆಯಲ್ಲಿ ಇದೆ.
Last Updated 13 ಡಿಸೆಂಬರ್ 2020, 19:31 IST
ಡೀಸೆಲ್‌ ಕಾರು ಮಾರುಕಟ್ಟೆಗೆ ಮಾರುತಿ?

ಕನ್ನಡ ಧ್ವನಿ Podcast | ಪ್ರಚಲಿತ: ಡೀಸೆಲ್ ಕಾರುಗಳಿಗೆ ಗುಡ್ ಬೈ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 27 ಜುಲೈ 2020, 9:40 IST
 ಕನ್ನಡ ಧ್ವನಿ Podcast | ಪ್ರಚಲಿತ: ಡೀಸೆಲ್ ಕಾರುಗಳಿಗೆ ಗುಡ್ ಬೈ

ಆಳ- ಅಗಲ | ಸಣ್ಣ ಡೀಸೆಲ್‌ ಕಾರುಗಳಿಗೆ ಗುಡ್‌ಬೈ

ಸಣ್ಣ ಕಾರು ಮಾರುಕಟ್ಟೆಯಲ್ಲಿ ದೊಡ್ಡ ಸದ್ದು ಮಾಡುತ್ತಿದ್ದ ಡೀಸೆಲ್‌ ಎಂಜಿನ್‌ಗಳು ನೇಪಥ್ಯಕ್ಕೆ ಸರಿಯುತ್ತಿವೆ. ಪೆಟ್ರೋಲ್‌ ಕಾರಿನ ಬೆಲೆಗೆ ಹೋಲಿಸಿದರೆ ದುಬಾರಿಯಾದರೂ ಡೀಸೆಲ್‌ ಕಾರುಗಳಿಗೆ ಹೆಚ್ಚು ಬೇಡಿಕೆ ಇತ್ತು. ಪೆಟ್ರೋಲ್‌ಗಿಂತ ಡೀಸೆಲ್‌ ಬಹಳ ಅಗ್ಗ ಎಂಬುದು ಇದಕ್ಕೆ ಒಂದು ಕಾರಣ ಆಗಿತ್ತು. ಹೆಚ್ಚು ಮೈಲೇಜ್‌, ಕಡಿಮೆ ನಿರ್ವಹಣೆ ವೆಚ್ಚ ಇತರ ಆಕರ್ಷಣೆ. ಆದರೆ, ಈಗ ಬಿಎಸ್‌–4 ಎಂಜಿನ್‌ಗಳನ್ನು ಬಿಎಸ್‌–6 ಮಾನದಂಡಕ್ಕೆ ಏರಿಸಬೇಕು. ಅದು ಕಂಪನಿಗಳಿಗೆ ದುಬಾರಿ. ಇತ್ತ, ಡೀಸೆಲ್‌ ದರ ಪೆಟ್ರೋಲನ್ನು ಮೀರಿಸ ಹೊರಟಿರುವುದು ಗ್ರಾಹಕರ ಜೇಬಿಗೆ ಭಾರ
Last Updated 26 ಜುಲೈ 2020, 22:38 IST
ಆಳ- ಅಗಲ | ಸಣ್ಣ ಡೀಸೆಲ್‌ ಕಾರುಗಳಿಗೆ ಗುಡ್‌ಬೈ

ಡೀಸೆಲ್‌ ಚಾಲಿತ ಕಾರು ನೇಪಥ್ಯಕ್ಕೆ?

ವಾಹನ ತಯಾರಿಕಾ ದಿಗ್ಗಜ ಮಾರುತಿ ಸುಜುಕಿ ಸಂಸ್ಥೆಯು ಮುಂದಿನ ವರ್ಷದಿಂದ ಡೀಸೆಲ್‌ ಚಾಲಿತ ಕಾರ್‌ ನಿರ್ಮಾಣ ಸ್ಥಗಿತದ ತೀರ್ಮಾನ ಪ್ರಕಟಿಸಿರುವುದು ದೇಶಿ ವಾಹನ ಉದ್ದಿಮೆಯಲ್ಲಿ ಸಂಚಲನ ಮೂಡಿಸಿದೆ. ಈ ನಿರ್ಧಾರ ಬೀರಬಹುದಾದ ದೂರಗಾಮಿ ಪರಿಣಾಮಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Last Updated 17 ಮೇ 2019, 11:51 IST
ಡೀಸೆಲ್‌ ಚಾಲಿತ ಕಾರು ನೇಪಥ್ಯಕ್ಕೆ?
ADVERTISEMENT
ADVERTISEMENT
ADVERTISEMENT
ADVERTISEMENT