ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Diesel price

ADVERTISEMENT

ಚಿಲ್ಲರೆ ಹಣದುಬ್ಬರ ಏರಿಕೆ ನಿಯಂತ್ರಣಕ್ಕೆ ಕ್ರಮ: ಪೆಟ್ರೋಲ್, ಡೀಸೆಲ್ ಅಗ್ಗ?

ಚಿಲ್ಲರೆ ಹಣದುಬ್ಬರ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇಂಧನ ಹಾಗೂ ಜೋಳದ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಪರಿಶೀಲಿಸುವ ಸಾಧ್ಯತೆ ಇದೆ. ಫೆಬ್ರುವರಿಯಲ್ಲಿ ಹಣದುಬ್ಬರ ಯಾವ ಮಟ್ಟವನ್ನು ತಲುಪಿದೆ ಎಂಬುದು ಗೊತ್ತಾದ ನಂತರದಲ್ಲಿ ಈ ಕುರಿತು ಅಂತಿಮ ತೀರ್ಮಾನ ಆಗಲಿದೆ.
Last Updated 16 ಫೆಬ್ರುವರಿ 2023, 1:52 IST
ಚಿಲ್ಲರೆ ಹಣದುಬ್ಬರ ಏರಿಕೆ ನಿಯಂತ್ರಣಕ್ಕೆ ಕ್ರಮ: ಪೆಟ್ರೋಲ್, ಡೀಸೆಲ್ ಅಗ್ಗ?

ಪೆಟ್ರೋಲ್‌ ಮಾರಾಟದಿಂದ ಲೀಟರ್‌ಗೆ ₹10 ಲಾಭ, ಡೀಸೆಲ್‌ನಿಂದ ₹6.5 ನಷ್ಟ

ತೈಲ ಮಾರಾಟ ಕುರಿತು ಐಸಿಐಸಿಐ ಸೆಕ್ಯುರಿಟೀಸ್ ಅಂದಾಜು
Last Updated 6 ಜನವರಿ 2023, 22:24 IST
ಪೆಟ್ರೋಲ್‌ ಮಾರಾಟದಿಂದ ಲೀಟರ್‌ಗೆ ₹10 ಲಾಭ, ಡೀಸೆಲ್‌ನಿಂದ ₹6.5 ನಷ್ಟ

ಬೇರೆ ದೇಶಗಳಿಗಿಂತ ಭಾರತದಲ್ಲಿ ಪೆಟ್ರೋಲ್‌ ದರ ಕಡಿಮೆ ಇದೆ: ಸಚಿವ ಹರ್ದೀಪ್ ಪುರಿ

ಲೋಕಸಭೆಗೆ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್ ಪುರಿ ಉತ್ತರ
Last Updated 16 ಡಿಸೆಂಬರ್ 2022, 1:30 IST
ಬೇರೆ ದೇಶಗಳಿಗಿಂತ ಭಾರತದಲ್ಲಿ ಪೆಟ್ರೋಲ್‌ ದರ ಕಡಿಮೆ ಇದೆ: ಸಚಿವ ಹರ್ದೀಪ್ ಪುರಿ

ಕಚ್ಚಾ ತೈಲ ದರ ಕಡಿಮೆ ಇದ್ದರೂ, ಇಂಧನ ಬೆಲೆ ಇಳಿಸದ ಕೇಂದ್ರ: ರಾಹುಲ್ ವಾಗ್ದಾಳಿ

ಕಚ್ಚಾ ತೈಲ ದರ ಕಡಿಮೆ ಇದ್ದು, ಇಂಧನ ಬೆಲೆಯನ್ನು ಇಳಿಸಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
Last Updated 1 ಡಿಸೆಂಬರ್ 2022, 10:55 IST
ಕಚ್ಚಾ ತೈಲ ದರ ಕಡಿಮೆ ಇದ್ದರೂ, ಇಂಧನ ಬೆಲೆ ಇಳಿಸದ ಕೇಂದ್ರ: ರಾಹುಲ್ ವಾಗ್ದಾಳಿ

ದೇಶದಲ್ಲಿ ಚುನಾವಣಾ ದಿನಾಂಕಗಳಿಗೆ ಅನುಸಾರವಾಗಿ ತೈಲ ಬೆಲೆ ನಿರ್ಧಾರ: ಕಾಂಗ್ರೆಸ್

ದೇಶದಲ್ಲಿ ಚುನಾವಣಾ ದಿನಾಂಕಗಳಿಗೆ ಅನುಸಾರವಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ನಿಗದಿಪಡಿಸಲಾಗುತ್ತಿದೆ. ಅಂತರರಾಷ್ಟ್ರೀಯ ದರಕ್ಕೆ ಅನುಗುಣವಾಗಿ ಅಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.
Last Updated 11 ಸೆಪ್ಟೆಂಬರ್ 2022, 15:39 IST
ದೇಶದಲ್ಲಿ ಚುನಾವಣಾ ದಿನಾಂಕಗಳಿಗೆ ಅನುಸಾರವಾಗಿ ತೈಲ ಬೆಲೆ ನಿರ್ಧಾರ: ಕಾಂಗ್ರೆಸ್

18 ಪಾಕಿಸ್ತಾನಿ ರೂಪಾಯಿ ಪೆಟ್ರೋಲ್‌ ದರ ಇಳಿಸಿದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌

ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಇಂಧನ ದರವನ್ನು ಕಡಿತಗೊಳಿಸಿದ್ದಾರೆ. ಪೆಟ್ರೋಲ್‌ ದರ 18.50 ಪಾಕಿಸ್ತಾನ ರೂಪಾಯಿ ಹಾಗೂ ಡೀಸೆಲ್‌ ದರ 40.54 ಪಾಕಿಸ್ತಾನ ರೂಪಾಯಿಯಷ್ಟು ಇಳಿಕೆ ಮಾಡಿದ್ದಾರೆ.
Last Updated 15 ಜುಲೈ 2022, 5:31 IST
18 ಪಾಕಿಸ್ತಾನಿ ರೂಪಾಯಿ ಪೆಟ್ರೋಲ್‌ ದರ ಇಳಿಸಿದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌

ಮಹಾರಾಷ್ಟ್ರ: ಪೆಟ್ರೋಲ್‌ಗೆ ₹5, ಡೀಸೆಲ್‌ಗೆ ₹3 ಇಳಿಕೆ

ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹5 ಮತ್ತು ಡೀಸೆಲ್‌ಗೆ ₹3 ಇಳಿಕೆಯಾಗಿದೆ.
Last Updated 14 ಜುಲೈ 2022, 8:31 IST
ಮಹಾರಾಷ್ಟ್ರ: ಪೆಟ್ರೋಲ್‌ಗೆ ₹5, ಡೀಸೆಲ್‌ಗೆ ₹3 ಇಳಿಕೆ
ADVERTISEMENT

ಆಳ–ಅಗಲ: ಡೀಸೆಲ್ ಬಳಕೆ ಕುಸಿತದ ಹಲವು ಮುಖಗಳು

ದೇಶದಲ್ಲಿ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಮಂಗಳವಾರವಷ್ಟೇ ಬಿಡುಗಡೆಯಾಗಿರುವ ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ ವಾರ್ಷಿಕ ವರದಿಯಲ್ಲಿ, ಒಟ್ಟು ರಾಷ್ಟ್ರೀಯ ತಲಾ ವೆಚ್ಚವು (ಗ್ರಾಹಕ ಬಳಕೆಯ ಅಂತಿಮ ವೆಚ್ಚ) ₹1.02 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.
Last Updated 1 ಜೂನ್ 2022, 19:30 IST
ಆಳ–ಅಗಲ: ಡೀಸೆಲ್ ಬಳಕೆ ಕುಸಿತದ ಹಲವು ಮುಖಗಳು

ರಾಜ್ಯದಲ್ಲೂ ಪೆಟ್ರೋಲ್, ಡೀಸೆಲ್‌ ತೆರಿಗೆ ಇಳಿಸಲು ಒತ್ತಡ

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ತೆರಿಗೆ ಕಡಿಮೆ ಮಾಡಬೇಕು ಎಂಬ ವ್ಯಾಪಕ ಆಗ್ರಹ ಕೇಳಿ ಬಂದ ಬೆನ್ನಲ್ಲೇ, ತೆರಿಗೆ ಇಳಿಕೆ ಮಾಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
Last Updated 22 ಮೇ 2022, 19:35 IST
ರಾಜ್ಯದಲ್ಲೂ ಪೆಟ್ರೋಲ್, ಡೀಸೆಲ್‌ ತೆರಿಗೆ ಇಳಿಸಲು ಒತ್ತಡ

ಸಂಪಾದಕೀಯ | ಕೇಂದ್ರದಿಂದ ಎಕ್ಸೈಸ್ ಸುಂಕ ಇಳಿಕೆ; ರಾಜ್ಯಗಳೂ ಅನುಕರಿಸಿದರೆ ಉತ್ತಮ

ಚಿಲ್ಲರೆ ಹಣದುಬ್ಬರ ಹಾಗೂ ಸಗಟು ಹಣದುಬ್ಬರ ಪ್ರಮಾಣವು ದಾಖಲೆಯ ಮಟ್ಟದಲ್ಲಿ ಇರುವ ಈ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಗ್ಗಿಸುವುದು ಅನಿವಾರ್ಯವಾಗಿತ್ತು
Last Updated 22 ಮೇ 2022, 19:30 IST
ಸಂಪಾದಕೀಯ | ಕೇಂದ್ರದಿಂದ ಎಕ್ಸೈಸ್ ಸುಂಕ ಇಳಿಕೆ; ರಾಜ್ಯಗಳೂ ಅನುಕರಿಸಿದರೆ ಉತ್ತಮ
ADVERTISEMENT
ADVERTISEMENT
ADVERTISEMENT