ನೆನೆಸಿಟ್ಟ ಅಂಜೂರ ಸೇವನೆ; ಜೀರ್ಣಕ್ರಿಯೆಯಿಂದ ಹೃದಯದ ಆರೋಗ್ಯದವರೆಗೆ ಹಲವು ಪ್ರಯೋಜನ
Health Benefits of Figs: ಅಂಜೂರ ನೈಸರ್ಗಿಕವಾಗಿ ಹೆಚ್ಚು ಪೋಷಕಾಂಶ ಭರಿತವಾದ ಹಣ್ಣು. ಇದು ನಾರಿನಂಶ, ಪೊಟ್ಯಾಸಿಯಂ ಹಾಗೂ ವಿಟಮಿನ್‌ಗಳಿಂದ ಸಮೃದ್ದವಾಗಿದೆ. ಅಂಜೂರ ಸೇವನೆಯಿಂದ ದೇಹಕ್ಕೆ ಅನೇಕ ಲಾಭಗಳಿವೆ. ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅಂಚೂರವನ್ನು ಸೇವಿಸುವುದರಿಂದ ಪ್ರಯೋಜನಕಾರಿ.Last Updated 15 ಫೆಬ್ರುವರಿ 2026, 13:41 IST