ಧಾರವಾಡ | ಶಿಕ್ಷಣದಿಂದ ಬೌದ್ಧಿಕ ದಾಸ್ಯ ಬಿಡುಗಡೆ: ದಿನೇಶ್ ಅಮೀನ್‌ಮಟ್ಟು
Social Awareness: ಧಾರವಾಡ: ‘ಶಿಕ್ಷಣವು ಬೌದ್ಧಿಕ ದಾಸ್ಯದಿಂದ ಬಿಡುಗಡೆ ಮಾಡುತ್ತದೆ. ಸ್ವತಂತ್ರವಾಗಿ ಆಲೋಚನೆ ಮಾಡುವ ಶಕ್ತಿ ಸತ್ಯವನ್ನು ಹೇಳುವ ಧೈರ್ಯ ನೀಡುತ್ತದೆ’ ಎಂದು ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಜಾಗೃತ ಪ್ರಜ್ಞೆಯ ಸಮಾವೇಶದಲ್ಲಿ ಹೇಳಿದರುLast Updated 26 ನವೆಂಬರ್ 2025, 5:19 IST