ಗುರುವಾರ, 3 ಜುಲೈ 2025
×
ADVERTISEMENT

disabled persons

ADVERTISEMENT

ಆಳ–ಅಗಲ: ಜಾರಿಯಾಗದ ಕಾಯ್ದೆ, ಆದೇಶಗಳು– ಅಂಗವಿಕಲರಿಗೆ ಕನಸಾಗಿಯೇ ಉಳಿದ ಹಕ್ಕುಗಳು

ಜಾರಿಯಾಗದ ಕಾಯ್ದೆ, ಪಾಲನೆಯಾಗದ ಸುಪ್ರೀಂ ಕೋರ್ಟ್ ಆದೇಶಗಳು
Last Updated 18 ಜೂನ್ 2025, 0:29 IST
ಆಳ–ಅಗಲ: ಜಾರಿಯಾಗದ ಕಾಯ್ದೆ, ಆದೇಶಗಳು– ಅಂಗವಿಕಲರಿಗೆ ಕನಸಾಗಿಯೇ ಉಳಿದ ಹಕ್ಕುಗಳು

ಸಂಗತ: disabled person– ಪ್ರೋತ್ಸಾಹ ಅಗತ್ಯ, ಅನುಕಂಪದ ಕಾಸಲ್ಲ

ಅನುಕಂಪದಿಂದ ನೋಡುವುದರ ಮೂಲಕ ಅಂಗವಿಕಲರನ್ನು ಪರಾವಲಂಬನೆಗೆ ತಳ್ಳುವ ಸಮಾಜದ ಮನಃಸ್ಥಿತಿಯಲ್ಲಿ ಬದಲಾವಣೆ ಅಗತ್ಯ
Last Updated 16 ಜೂನ್ 2025, 23:34 IST
ಸಂಗತ: disabled person– ಪ್ರೋತ್ಸಾಹ ಅಗತ್ಯ, ಅನುಕಂಪದ ಕಾಸಲ್ಲ

ಅಂಗವಿಕಲರಿಗಾಗಿ ಕೆವೈಸಿ ಮಾರ್ಗಸೂಚಿ ಬದಲಾವಣೆಗೆ ಸುಪ್ರೀಂ ಕೋರ್ಟ್‌ ಸೂಚನೆ

ಅಂಗವಿಕಲರು ಮತ್ತು ಆ್ಯಸಿಡ್‌ ದಾಳಿ ಸಂತ್ರಸ್ತರಿಗಾಗಿ ಇ–ಕೆವೈಸಿ ಮಾರ್ಗಸೂಚಿಯಲ್ಲಿ ಬದಲಾವಣೆ ತರುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ.
Last Updated 30 ಏಪ್ರಿಲ್ 2025, 13:48 IST
ಅಂಗವಿಕಲರಿಗಾಗಿ ಕೆವೈಸಿ ಮಾರ್ಗಸೂಚಿ ಬದಲಾವಣೆಗೆ ಸುಪ್ರೀಂ ಕೋರ್ಟ್‌ ಸೂಚನೆ

ಅಂಗವಿಕಲರ ಅಭಿವೃದ್ಧಿ: ₹44 ಕೋಟಿ ಮರು ಮಂಜೂರು

ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
Last Updated 4 ಡಿಸೆಂಬರ್ 2024, 0:48 IST
ಅಂಗವಿಕಲರ ಅಭಿವೃದ್ಧಿ: ₹44 ಕೋಟಿ ಮರು ಮಂಜೂರು

ಸಾರ್ವಜನಿಕ ಜಾಗಗಳಲ್ಲಿ ಅಂಗವಿಕಲರ ಪ್ರವೇಶ ಸರಳಗೊಳಿಸಲು ಕ್ರಮಕ್ಕೆ SC ನಿರ್ದೇಶನ

ಸಾರ್ವಜನಿಕ ಸ್ಥಳಗಳಿಗೆ ಅಂಗವಿಕಲರು ಸುಲಭವಾಗಿ ಪ್ರವೇಶಿಸುವಂತಾಗಬೇಕು. ಈ ಉದ್ಧೇಶಕ್ಕಾಗಿ ರೂಪಿಸಿರುವ ‘ಕಡ್ಡಾಯ ಮಾನದಂಡ’ಗಳನ್ನು ಮೂರು ತಿಂಗಳ ಒಳಗಾಗಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.
Last Updated 8 ನವೆಂಬರ್ 2024, 13:31 IST
ಸಾರ್ವಜನಿಕ ಜಾಗಗಳಲ್ಲಿ ಅಂಗವಿಕಲರ ಪ್ರವೇಶ ಸರಳಗೊಳಿಸಲು ಕ್ರಮಕ್ಕೆ SC ನಿರ್ದೇಶನ

Video | ಮುಂಗೈಗಳೇ ಇಲ್ಲದ ಯುವಕ ಕಾರ್‌ ಡ್ರೈವಿಂಗ್ ಲೈಸೆನ್ಸ್‌ ಪಡೆದ!

ತಮಿಳುನಾಡಿನ ಚೆನ್ನೈನ ನಿವಾಸಿ ತಾನ್ಸೇನ್‌ ಎಂಬ ‌ಈ ಯುವಕ 10 ವರ್ಷದವರಿದ್ದಾಗ ಸಂಭವಿಸಿದ ವಿದ್ಯುತ್‌ ಅವಘಡವೊಂದರಲ್ಲಿ ತಮ್ಮೆರಡೂ ಮುಂಗೈಗಳನ್ನು ಕಳೆದುಕೊಂಡರು. ಕೈ ಕಳೆದುಕೊಂಡರೂ ಎದೆಗುಂದದ ತಾನ್ಸೇನ್‌ ಈಗ ತಮ್ಮ ಕಾಲುಗಳ ಮೂಲಕವೇ ಕಾರು ಚಲಾಯಿಸುತ್ತಾರೆ.
Last Updated 9 ಮೇ 2024, 10:50 IST
Video | ಮುಂಗೈಗಳೇ ಇಲ್ಲದ ಯುವಕ ಕಾರ್‌ ಡ್ರೈವಿಂಗ್ ಲೈಸೆನ್ಸ್‌ ಪಡೆದ!

ಕೆಪಿಎಸ್‌ಸಿ: ಅಂಗವಿಕಲ ಅಭ್ಯರ್ಥಿಗಳು ಅತಂತ್ರ

ಸಹಾಯಕ ಎಂಜಿನಿಯರ್ ಹುದ್ದೆ: ಆನ್‌ಲೈನ್‌ನಲ್ಲಿ ಸ್ವೀಕಾರವಾಗದ ಅರ್ಜಿ
Last Updated 2 ಮೇ 2024, 23:50 IST
ಕೆಪಿಎಸ್‌ಸಿ: ಅಂಗವಿಕಲ ಅಭ್ಯರ್ಥಿಗಳು ಅತಂತ್ರ
ADVERTISEMENT

ತೋಟಗಾರಿಕೆ ಮೂಲಕ ‘ಪ್ರಕೃತಿ ಚಿಕಿತ್ಸೆ’: ಅಂಗವಿಕಲರ ಕೈಯಲ್ಲಿ ಅರಳಿದ ಕೈದೋಟ

ಮಾನಸಿಕ ಅಸ್ವಸ್ಥರು, ಅಂಗವಿಕಲರು ಹಾಗೂ ಅಪರಾಧ ಕೃತ್ಯ ಎಸಗಿರುವ ಮಕ್ಕಳ ಮೇಲಿನ ಒತ್ತಡ ನಿವಾರಣೆ ಮತ್ತು ಆರೋಗ್ಯಪೂರ್ಣ ಬದುಕು ಕಟ್ಟಿಕೊಡಲು ‘ತೋಟಗಾರಿಕೆ ಚಿಕಿತ್ಸೆ’ ಎಂಬ ಹೊಸ ಪದ್ಧತಿ ಆರಂಭಿಸಲಾಗಿದೆ.
Last Updated 28 ಜನವರಿ 2024, 23:30 IST
ತೋಟಗಾರಿಕೆ ಮೂಲಕ ‘ಪ್ರಕೃತಿ ಚಿಕಿತ್ಸೆ’: ಅಂಗವಿಕಲರ ಕೈಯಲ್ಲಿ ಅರಳಿದ ಕೈದೋಟ

4 ಸಾವಿರ ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ– ಸಿಎಂ ಸಿದ್ದರಾಮಯ್ಯ

‘ಪ್ರಸಕ್ತ ಸಾಲಿನಲ್ಲಿ (2023-24) 4 ಸಾವಿರ ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲು ಉದ್ದೇಶಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 3 ಡಿಸೆಂಬರ್ 2023, 15:50 IST
4 ಸಾವಿರ ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ– ಸಿಎಂ ಸಿದ್ದರಾಮಯ್ಯ

ವಿಶೇಷಚೇತನರಿಗಾಗಿ ಮುಂದಿನ ವರ್ಷ ಗೋವಾದಲ್ಲಿ ಅಂತರರಾಷ್ಟ್ರೀಯ ನೇರಳೆ ಉತ್ಸವ

2024 ರ ಜನವರಿ 8 ರಿಂದ 13 ರವರೆಗೆ ವಿಶೇಷ ಚೇತನ ವ್ಯಕ್ತಿಗಳ ಪಾಲ್ಗೊಳ್ಳುವಿಕೆ ಮತ್ತು ಸಬಲೀಕರಣವನ್ನು ಆಚರಿಸುವ ಸಲುವಾಗಿ ಅಂತರರಾಷ್ಟ್ರೀಯ ನೇರಳೆ ಉತ್ಸವವನ್ನು (ಪರ್ಪಲ್ ಫೆಸ್ಟ್) ಗೋವಾ ರಾಜ್ಯ ಆಯೋಜಿಸಿದೆ.
Last Updated 23 ಅಕ್ಟೋಬರ್ 2023, 9:43 IST
ವಿಶೇಷಚೇತನರಿಗಾಗಿ ಮುಂದಿನ ವರ್ಷ ಗೋವಾದಲ್ಲಿ ಅಂತರರಾಷ್ಟ್ರೀಯ ನೇರಳೆ ಉತ್ಸವ
ADVERTISEMENT
ADVERTISEMENT
ADVERTISEMENT