ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಮುಂಗೈಗಳೇ ಇಲ್ಲದ ಯುವಕ ಕಾರ್‌ ಡ್ರೈವಿಂಗ್ ಲೈಸೆನ್ಸ್‌ ಪಡೆದ!

Published 9 ಮೇ 2024, 10:50 IST
Last Updated 9 ಮೇ 2024, 10:50 IST
ಅಕ್ಷರ ಗಾತ್ರ

ತಮಿಳುನಾಡಿನ ಚೆನ್ನೈನ ನಿವಾಸಿ ತಾನ್ಸೇನ್‌ ಎಂಬ ‌ಈ ಯುವಕ 10 ವರ್ಷದವರಿದ್ದಾಗ ಸಂಭವಿಸಿದ ವಿದ್ಯುತ್‌ ಅವಘಡವೊಂದರಲ್ಲಿ ತಮ್ಮೆರಡೂ ಮುಂಗೈಗಳನ್ನು ಕಳೆದುಕೊಂಡರು. ಕೈ ಕಳೆದುಕೊಂಡರೂ ಎದೆಗುಂದದ ತಾನ್ಸೇನ್‌ ಈಗ ತಮ್ಮ ಕಾಲುಗಳ ಮೂಲಕವೇ ಕಾರು ಚಲಾಯಿಸುತ್ತಾರೆ. ಹೀಗೆ, ಕಾಲುಗಳ ಮೂಲಕ ವಾಹನ ಚಲಾಯಿಸಿ, ವಾಹನ ಚಾಲನಾ ಪರವಾನಗಿ ಅಂದ್ರೆ, ಡ್ರೈವಿಂಗ್ ಲೈಸೆನ್ಸ್‌ ಪಡೆದಿರುವ ತಮಿಳುನಾಡಿನ ಪ್ರಥಮ ವ್ಯಕ್ತಿ ಈ ತಾನ್ಸೇನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT