ಗುರುವಾರ, 3 ಜುಲೈ 2025
×
ADVERTISEMENT

driving license

ADVERTISEMENT

ಸಂಗತ | ಚಾಲನೆ ಮತ್ತು ಕಾನೂನು ಪಾಲನೆ

ಬಾಲಕರ ವಾಹನ ಚಾಲನೆಯ ಪಿಡುಗು ಮಹಾನಗರಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಿಗೂ ವ್ಯಾಪಿಸಿರುವುದು ಸಮಾಜಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ
Last Updated 25 ಏಪ್ರಿಲ್ 2025, 23:30 IST
ಸಂಗತ | ಚಾಲನೆ ಮತ್ತು ಕಾನೂನು ಪಾಲನೆ

ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ: 1,268 ಚಾಲನಾ ಪರವಾನಗಿ ಅಮಾನತು

ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಕಾರ್ಯಾಚರಣೆ: 23 ಸಾವಿರಕ್ಕೂ ಅಧಿಕ ಪ್ರಕರಣ
Last Updated 15 ಜನವರಿ 2025, 0:30 IST
ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ: 1,268 ಚಾಲನಾ ಪರವಾನಗಿ ಅಮಾನತು

LMV ಲೈಸೆನ್ಸ್ ಇರುವವರಿಗೆ 7,500 ಕೆ.ಜಿ ತೂಕವಿರುವ ವಾಹನ ಓಡಿಸಲು ಕೋರ್ಟ್ ಅನುಮತಿ

ಲಘು ಮೋಟಾರು ವಾಹನದ ಚಾಲನಾ ಪರವಾನಗಿ (ಎಲ್‌ಎಂವಿ) ಹೊಂದಿರುವವರಿಗೆ 7,500 ಕೆ.ಜಿವರೆಗಿನ ತೂಕ ಹೊಂದಿರುವ ಸಾರಿಗೆ ವಾಹನಗಳನ್ನು ಓಡಿಸಲು ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ.
Last Updated 6 ನವೆಂಬರ್ 2024, 6:14 IST
LMV ಲೈಸೆನ್ಸ್ ಇರುವವರಿಗೆ 7,500 ಕೆ.ಜಿ ತೂಕವಿರುವ ವಾಹನ ಓಡಿಸಲು ಕೋರ್ಟ್ ಅನುಮತಿ

ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಡಿಎಲ್ ರದ್ದು: ಸಿದ್ದರಾಮಯ್ಯ ಸೂಚನೆ

65 ಆಂಬುಲೆನ್ಸ್‌ಗಳನ್ನು ಸಾರ್ವಜನಿಕ ಸೇವೆಗೆ
Last Updated 23 ಸೆಪ್ಟೆಂಬರ್ 2024, 10:21 IST
ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಡಿಎಲ್ ರದ್ದು: ಸಿದ್ದರಾಮಯ್ಯ ಸೂಚನೆ

ಶಿವಮೊಗ್ಗ: ಲೈಸನ್ಸ್ ಇಲ್ಲದೇ ಬೈಕ್ ಚಲಾಯಿಸಿದ ಬಾಲಕ, ಅಪ್ಪನಿಗೆ ₹25 ಸಾವಿರ ದಂಡ!

ಚಾಲನಾ ಪರವಾನಗಿ ಇಲ್ಲದೇ ಬಾಲಕ ಬೈಕ್ ಚಾಲನೆ ಮಾಡಿದ್ದು, ಆತನ ತಂದೆಗೆ ತೀರ್ಥಹಳ್ಳಿಯ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯ ₹25 ಸಾವಿರ ದಂಡ ವಿಧಿಸಿದೆ.
Last Updated 21 ಜೂನ್ 2024, 17:26 IST
ಶಿವಮೊಗ್ಗ: ಲೈಸನ್ಸ್ ಇಲ್ಲದೇ ಬೈಕ್ ಚಲಾಯಿಸಿದ ಬಾಲಕ, ಅಪ್ಪನಿಗೆ ₹25 ಸಾವಿರ ದಂಡ!

ಆಳ–ಅಗಲ | ವಾಹನ ಚಾಲನಾ ಪರವಾನಗಿ ನಿಯಮ ಬದಲು ಏನು, ಎತ್ತ?

ಜೂನ್‌ 1ರಿಂದ ವಾಹನ ಚಾಲನಾ ಪರವಾನಗಿ (ಡಿಎಲ್‌) ನೀಡಿಕೆ ನಿಯಮಗಳು ಬದಲಾಗುತ್ತವೆ. ಡಿಎಲ್‌ ಪಡೆಯಲು ಇನ್ನು ಮುಂದೆ ಆರ್‌ಟಿಒಗೆ ಹೋಗಲೇಬೇಕಿಲ್ಲ. ಡಿಎಲ್ ಪಡೆಯಲು ಚಾಲನಾ ಪರೀಕ್ಷೆಯನ್ನೂ ಎದುರಿಸಬೇಕಿಲ್ಲ’ ಎಂಬ ವಿವರ ಇರುವ ಸುದ್ದಿಗಳು ಹರಿದಾಡುತ್ತಿವೆ.
Last Updated 28 ಮೇ 2024, 0:53 IST
ಆಳ–ಅಗಲ | ವಾಹನ ಚಾಲನಾ ಪರವಾನಗಿ ನಿಯಮ ಬದಲು ಏನು, ಎತ್ತ?

Video | ಮುಂಗೈಗಳೇ ಇಲ್ಲದ ಯುವಕ ಕಾರ್‌ ಡ್ರೈವಿಂಗ್ ಲೈಸೆನ್ಸ್‌ ಪಡೆದ!

ತಮಿಳುನಾಡಿನ ಚೆನ್ನೈನ ನಿವಾಸಿ ತಾನ್ಸೇನ್‌ ಎಂಬ ‌ಈ ಯುವಕ 10 ವರ್ಷದವರಿದ್ದಾಗ ಸಂಭವಿಸಿದ ವಿದ್ಯುತ್‌ ಅವಘಡವೊಂದರಲ್ಲಿ ತಮ್ಮೆರಡೂ ಮುಂಗೈಗಳನ್ನು ಕಳೆದುಕೊಂಡರು. ಕೈ ಕಳೆದುಕೊಂಡರೂ ಎದೆಗುಂದದ ತಾನ್ಸೇನ್‌ ಈಗ ತಮ್ಮ ಕಾಲುಗಳ ಮೂಲಕವೇ ಕಾರು ಚಲಾಯಿಸುತ್ತಾರೆ.
Last Updated 9 ಮೇ 2024, 10:50 IST
Video | ಮುಂಗೈಗಳೇ ಇಲ್ಲದ ಯುವಕ ಕಾರ್‌ ಡ್ರೈವಿಂಗ್ ಲೈಸೆನ್ಸ್‌ ಪಡೆದ!
ADVERTISEMENT

ಕೇರಳ | ಚಾಲನಾ ಪರವಾನಗಿ ಪರೀಕ್ಷೆ ಪರಿಷ್ಕರಣೆ: ಪ್ರತಿಭಟನೆ

ಚಾಲನಾ ಪರವಾನಗಿ ಪರೀಕ್ಷಾ ವಿಧಾನವನ್ನು ಪರಿಷ್ಕರಿಸಿರುವ ಕೇರಳ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯದ ಡ್ರೈವಿಂಗ್‌ ಸ್ಕೂಲ್‌ಗಳ ಒಕ್ಕೂಟದ ಸದಸ್ಯರು ಗುರುವಾರ ರಾಜ್ಯದಾದ್ಯಂತ ಮುಷ್ಕರ ನಡೆಸಿದರು.
Last Updated 2 ಮೇ 2024, 15:04 IST
ಕೇರಳ | ಚಾಲನಾ ಪರವಾನಗಿ ಪರೀಕ್ಷೆ ಪರಿಷ್ಕರಣೆ: ಪ್ರತಿಭಟನೆ

‘ಸಾರಥಿ’ಗೆ ತಾಂತ್ರಿಕ ಸಮಸ್ಯೆ: ಜನರ ಪರದಾಟ

ಸಾರಿಗೆ ಇಲಾಖೆಯ ‘ಸಾರಥಿ’ ವೆಬ್‌ಸೈಟ್‌ನಲ್ಲಿ ಒಂದು ವಾರದಿಂದ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಇದರಿಂದ ಡಿಎಲ್‌, ಎಲ್‌ಎಲ್‌ಆರ್‌ ಪಡೆಯಲು ಸಾರ್ವಜನಿಕರು ಪರದಾಡುವಂತಾಗಿದೆ.
Last Updated 7 ಫೆಬ್ರುವರಿ 2024, 16:30 IST
‘ಸಾರಥಿ’ಗೆ ತಾಂತ್ರಿಕ ಸಮಸ್ಯೆ: ಜನರ ಪರದಾಟ

ಸಂಚಾರ ನಿಯಮ ಉಲ್ಲಂಘನೆ: 711 ಡಿ.ಎಲ್‌ ಅಮಾನತು

ನಗರದಲ್ಲಿ ಕಳೆದ ವರ್ಷ ಅ‍ಪಘಾತ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರು ಹಾಗೂ ಬೈಕ್‌ ಸವಾರರ 711 ಚಲನಾ ಪರವಾನಗಿ (ಡಿ.ಎಲ್‌)ಗಳನ್ನು ಅಮಾನತು ಮಾಡಲಾಗಿದೆ.
Last Updated 9 ಜನವರಿ 2024, 15:24 IST
ಸಂಚಾರ ನಿಯಮ ಉಲ್ಲಂಘನೆ: 711 ಡಿ.ಎಲ್‌ ಅಮಾನತು
ADVERTISEMENT
ADVERTISEMENT
ADVERTISEMENT