ಕೇಂದ್ರದಿಂದ ಬಿಹಾರ, ಹಿಮಾಚಲ, ತಮಿಳುನಾಡು, ಪುದುಚೇರಿಗೆ ₹1,280 ಕೋಟಿ ಪರಿಹಾರ
ಕಳೆದ ವರ್ಷ ಸಂಭವಿಸಿದ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಂತಹ ಪ್ರಕೃತಿ ವಿಕೋಪಗಳಿಂದ ಹಾನಿಗೊಳಗಾದ ಬಿಹಾರ, ಹಿಮಾಚಲ ಪ್ರದೇಶ, ತಮಿಳುನಾಡು ಮತ್ತು ಪುದುಚೇರಿಗೆ ಕೇಂದ್ರವು ₹1,280.35 ಕೋಟಿ ಹೆಚ್ಚುವರಿ ನೆರವನ್ನು ಘೋಷಿಸಿದೆ.Last Updated 5 ಏಪ್ರಿಲ್ 2025, 9:53 IST