ಗುರುವಾರ, 3 ಜುಲೈ 2025
×
ADVERTISEMENT

Discipline

ADVERTISEMENT

ಪಕ್ಷದ ಶಿಸ್ತು ಉಲ್ಲಂಘನೆ ಆರೋಪ: ಹೆಬ್ಬಾರ್, ಸೋಮಶೇಖರ್‌ಗೆ ಕಾರಣ ಕೇಳಿ BJP ನೋಟಿಸ್

ಪಕ್ಷದ ಆಂತರಿಕ ವಿಷಯಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚಿಸುವ ಮೂಲಕ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದೀರಿ ಎಂದು ಆರೋಪಿಸಿರುವ ಭಾರತೀಯ ಜನತಾ ಪಕ್ಷದ ಕೇಂದ್ರ ಶಿಸ್ತು ಸಮಿತಿಯು, ಶಾಸಕರಾದ ಶಿವರಾಮ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರಿಗೆ ಕಾರಣ ಕೇಳಿ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
Last Updated 25 ಮಾರ್ಚ್ 2025, 16:01 IST
ಪಕ್ಷದ ಶಿಸ್ತು ಉಲ್ಲಂಘನೆ ಆರೋಪ: ಹೆಬ್ಬಾರ್, ಸೋಮಶೇಖರ್‌ಗೆ ಕಾರಣ ಕೇಳಿ BJP ನೋಟಿಸ್

ಯುವಕರು ಸ್ವಯಂ ಶಿಸ್ತು ಅಳವಡಿಸಿಕೊಳ್ಳಿ: ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಅಭಿಮತ
Last Updated 23 ಜನವರಿ 2025, 13:52 IST
ಯುವಕರು ಸ್ವಯಂ ಶಿಸ್ತು ಅಳವಡಿಸಿಕೊಳ್ಳಿ: ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್

ಕ್ಷೇಮ – ಕುಶಲ| ಜೀವನದಲ್ಲಿ ಶಿಸ್ತು: ಏಕೆ? ಹೇಗೆ?

ಶಿಸ್ತನ್ನು ರೂಢಿಸಿಕೊಂಡು ಬದುಕುವುದು ಎಂದರೆ ಯಾವುದೋ ಕಟ್ಟುಪಾಡುಗಳಿಗೆ ಒಳಗಾಗಿ ಕಷ್ಟಪಡುವುದು ಎಂದು ಅನಿಸುವುದೇ? ಶಿಸ್ತಾಗಿರುವುದೆಂದರೆ ಯಾಂತ್ರಿಕವಾಗಿರುವುದು, ಸೃಜನಶೀಲವಲ್ಲದ್ದು, ಶಿಕ್ಷೆಗೆ / ಪರಿಣಾಮಗಳಿಗೆ ಹೆದರಿ ಆಚೀಚೆ ನೋಡದೆ ಒಂದೇ ದಿಕ್ಕಿಗೆ ಸುಮ್ಮನೆ ಓಡುವುದು
Last Updated 24 ಜೂನ್ 2024, 23:10 IST
ಕ್ಷೇಮ – ಕುಶಲ| ಜೀವನದಲ್ಲಿ ಶಿಸ್ತು: ಏಕೆ? ಹೇಗೆ?

ಸಂಗತ: ಶಾಲೆಗೆ ಬೇಕು ಶಿಸ್ತು ನೀತಿ

ಈ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನೂ ತೊಡಗಿಸಿಕೊಳ್ಳುವುದು ಪರಿಣಾಮಕಾರಿ
Last Updated 23 ಡಿಸೆಂಬರ್ 2021, 19:32 IST
ಸಂಗತ: ಶಾಲೆಗೆ ಬೇಕು ಶಿಸ್ತು ನೀತಿ

ಬಾಲ್ಯದಲ್ಲಿ ಬರಬೇಕಾದ ಶಿಸ್ತು

ಸಾವತ್ಥಿಯಲ್ಲಿ ಒಬ್ಬ ತರುಣ ಯಾವುದೋ ಕಾರಣಕ್ಕೆ ಉತ್ಸಾಹದಿಂದ ಪಬ್ಬಜಿತನಾದ. ಆದರೆ ಅವನಿಗೆ ಸಂಯಮವಿಲ್ಲ, ಕರ್ತವ್ಯದ ಜವಾಬ್ದಾರಿಯಿಲ್ಲ.
Last Updated 12 ಡಿಸೆಂಬರ್ 2018, 20:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT