ಅಸಾರಾಂ ಬೆಂಬಲಿಗರಿಂದ ಬೆದರಿಕೆ ಎಂದ ಡಿಸ್ಕವರಿ ಚಾನಲ್:ಕರ್ನಾಟಕಕ್ಕೆ ನೋಟಿಸ್ ಜಾರಿ?
ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಬೆಂಬಲಿಗರು ಬೆದರಿಕೆ ಹಾಕುತ್ತಿರುವ ಹಿನ್ನೆಲೆ ‘ಡಿಸ್ಕವರಿ’ ಚಾನೆಲ್‌ನ ಸಿಬ್ಬಂದಿ ಮತ್ತು ಕಚೇರಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. Last Updated 6 ಫೆಬ್ರುವರಿ 2025, 9:43 IST