ನಾನು ಯಾವ ಸಿಎಂಗೂ ಕಡಿಮೆ ಇಲ್ಲ– ಎಂಟಿಬಿ ನಾಗರಾಜ್
‘ಸಿಎಂಗೆ ಇರುವುದಕ್ಕಿಂತಲೂ ಎಲ್ಲವೂ ನನ್ನ ಬಳಿ ಹೆಚ್ಚಾಗಿಯೇ ಇದೆ. ನಾನು ಮಂತ್ರಿಯಾಗಬೇಕು; ಸಿಎಂ ಆಗಬೇಕು ಅಂತ ಬಿಜೆಪಿಗೆ ಬಂದಿಲ್ಲ’ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ ನಾಗರಾಜ್ ಪ್ರತಿಕ್ರಿಯಿಸಿದರು.Last Updated 1 ಡಿಸೆಂಬರ್ 2019, 13:42 IST