ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

diwali festival

ADVERTISEMENT

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು: ದೀಪಾವಳಿ, ತುಳಸಿ ಹಬ್ಬ ಸಂಭ್ರಮ

ಕಾರ್ಕಳ ತಾಲ್ಲೂಕಿನ ಹಿರ್ಗಾನದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ದೀಪಾವಳಿ ಮತ್ತು ತುಳಸಿ ಪೂಜಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
Last Updated 8 ನವೆಂಬರ್ 2022, 6:30 IST
ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು: ದೀಪಾವಳಿ, ತುಳಸಿ ಹಬ್ಬ ಸಂಭ್ರಮ

ಅಜ್ಞಾನ ನಿವಾರಣೆಯಾಗಿ ಜ್ಞಾನ ಮೂಡಲಿ

ದೀಪಾವಳಿ ಹಬ್ಬದ ಆಚರಣೆಯಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂದೇಶ
Last Updated 28 ಅಕ್ಟೋಬರ್ 2022, 7:26 IST
ಅಜ್ಞಾನ ನಿವಾರಣೆಯಾಗಿ ಜ್ಞಾನ ಮೂಡಲಿ

ಯುದ್ಧ ನಮಗೆ ಕಡೇ ಆಯ್ಕೆ: ಕಾರ್ಗಿಲ್‌ನಲ್ಲಿ ದೀಪಾವಳಿ ಆಚರಿಸಿ ಪ್ರಧಾನಿ ಹೇಳಿಕೆ

ಭಾರತವು ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆಯಾಗಿ ನೋಡುತ್ತದೆ. ಆದರೆ ರಾಷ್ಟ್ರದ ಮೇಲೆ ಕೆಟ್ಟ ದೃಷ್ಟಿ ಬೀರುವ ಯಾರಿಗೇ ಆದರೂ ತಕ್ಕ ಉತ್ತರ ನೀಡಲು ಸಶಸ್ತ್ರ ಪಡೆಗಳು ಶಕ್ತವಾಗಿವೆ. ತಂತ್ರಗಾರಿಕೆಗಳು ಇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
Last Updated 24 ಅಕ್ಟೋಬರ್ 2022, 7:55 IST
ಯುದ್ಧ ನಮಗೆ ಕಡೇ ಆಯ್ಕೆ: ಕಾರ್ಗಿಲ್‌ನಲ್ಲಿ ದೀಪಾವಳಿ ಆಚರಿಸಿ ಪ್ರಧಾನಿ ಹೇಳಿಕೆ

ಕಾರ್ಗಿಲ್‌ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ ಮೋದಿ

ಯೋಧರೊಂದಿಗೆ ದೀಪಾವಳಿ ಸಂಭ್ರಮ ಆಚರಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಕಾರ್ಗಿಲ್‌ಗೆ ಆಗಮಿಸಿದ್ದಾರೆ.
Last Updated 24 ಅಕ್ಟೋಬರ್ 2022, 7:05 IST
ಕಾರ್ಗಿಲ್‌ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ ಮೋದಿ

ವರಕವಿ ಬೇಂದ್ರೆ ಸ್ಮರಣೆ | ಐದು, ಐದು ಹತ್ತು; ಕೈಗೆ ಕೈ ಒತ್ತು!

ದೀಪಾವಳಿ ಅಂದರೆ ವರಕವಿ ಬೇಂದ್ರೆ ನಮ್ಮನ್ನಗಲಿದ ದಿನವೂ ಹೌದು. ಆದರೆ, ಅವರು ಹಚ್ಚಿಟ್ಟ ಪದ್ಯ ದೀವಿಗೆ ಎಂದಿಗೂ ನಮ್ಮನ್ನು ಬೆಳಗುತ್ತಲೇ ಇದೆಯಲ್ಲವೇ? ದೈನಂದಿನ ವಿಷಯಗಳನ್ನು ಹೇಳುತ್ತಲೇ ಛಕ್ಕಂತ ಮಹಾಭಾರತ, ರಾಮಾಯಣ ತತ್ತ್ವ ವಿಚಾರಗಳಿಗೆ ಅವರು ಹಾರುತ್ತಿದ್ದ ಪರಿ ಅನನ್ಯ–ಅಪ್ರತಿಮ. ಹಾಗೆಂದೇ ಅವರೊಬ್ಬ ಶಬ್ದ ಗಾರುಡಿಗ. ಅವರ ಮಾತು ಕೇಳಿಸಿಕೊಳ್ಳುವ ಆ ಕ್ಷಣಗಳೆಂದರೆ ಕೇಳುಗರಿಗೆಲ್ಲ ರಸಪಾಕ...
Last Updated 22 ಅಕ್ಟೋಬರ್ 2022, 19:31 IST
ವರಕವಿ ಬೇಂದ್ರೆ ಸ್ಮರಣೆ | ಐದು, ಐದು ಹತ್ತು; ಕೈಗೆ ಕೈ ಒತ್ತು!

ಹೀಗೊಂದು ಬೆಳಕಿನ ಚಿಂತನೆ | ಮೆಲ್ಲ ಮೆಲ್ಲಾಕ ಉರಿಯೆ ಪರಂಜ್ಯೋತಿ…

ಬೆಂಕಿ ಹಚ್ಚುವುದು ಸುಲಭ, ದೀಪ ಹಚ್ಚುವುದು ಕಷ್ಟ
Last Updated 22 ಅಕ್ಟೋಬರ್ 2022, 19:30 IST
ಹೀಗೊಂದು ಬೆಳಕಿನ ಚಿಂತನೆ | ಮೆಲ್ಲ ಮೆಲ್ಲಾಕ ಉರಿಯೆ ಪರಂಜ್ಯೋತಿ…

ದೀಪಾವಳಿ: ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಇಲ್ಲ!

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅ.27ರವರೆಗೆ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸದಂತೆ ಗೃಹ ಸಚಿವ ಹರ್ಷ ಸಾಂಘ್ವಿ ಅವರು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಆದರೆ, ಈ ಸಂಬಂಧ ಶನಿವಾರ ರಾತ್ರಿವರೆಗೂ ಯಾವುದೇ ಆದೇಶ ಹೊರಡಿಸಿರಲಿಲ್ಲ.
Last Updated 22 ಅಕ್ಟೋಬರ್ 2022, 16:25 IST
fallback
ADVERTISEMENT

ಮಹದೇಶ್ವರ ಬೆಟ್ಟ | ದೀಪಾವಳಿ ಮಹೋತ್ಸವ: ವಿಶೇಷ ಪೂಜೆ

ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಅರ್ಚನೆ, ವಿವಿಧ ಅಭಿಷೇಕ
Last Updated 22 ಅಕ್ಟೋಬರ್ 2022, 16:25 IST
ಮಹದೇಶ್ವರ ಬೆಟ್ಟ | ದೀಪಾವಳಿ ಮಹೋತ್ಸವ: ವಿಶೇಷ ಪೂಜೆ

ಕಮಲಾ ಹ್ಯಾರಿಸ್ ನಿವಾಸದಲ್ಲಿ ದೀಪಾವಳಿ

ದೀಪಾವಳಿ ಸಂಸ್ಕೃತಿಗಳನ್ನು ಮೀರಿದ ಸಾರ್ವತ್ರಿಕ ಪರಿಕಲ್ಪನೆಯಾಗಿದೆ ಎಂದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಶುಕ್ರವಾರ ಹೇಳಿದರು.
Last Updated 22 ಅಕ್ಟೋಬರ್ 2022, 14:42 IST
fallback

ಆನ್‌ಲೈನ್ ಶಾಪಿಂಗ್ ಟಿಪ್ಸ್: ದೀಪಾವಳಿ ಕೊಡುಗೆ ದಿವಾಳಿ ಮಾಡದಿರಲಿ

ಧಾವಂತದ ಬದುಕಿನಲ್ಲಿ ಆನ್‌ಲೈನ್ ಆಗಿರುವುದರ ಹಿಂದಿರುವ ಕರಾಳ ಮುಖಗಳು. ಎಚ್ಚರಿಕೆ ವಹಿಸದಿದ್ದರೆ ಹಣ ಕಳೆದುಕೊಳ್ಳುತ್ತೇವೆ. ಹೇಗಿದ್ದರೂ ಹಬ್ಬಗಳ ಸಾಲು ಬಂದಿದೆ, ಖರೀದಿ ಉತ್ಸಾಹವಿದೆ. ಶುಭಾಶಯಗಳ ವಿನಿಮಯವೂ ಆಗುತ್ತಿದೆ. ಎಲ್ಲವೂ ಅಂತರಜಾಲ ಬಳಸಿ ಮೊಬೈಲ್ ಮೂಲಕವೇ. ಹೇಗೂ ಕುಳಿತಲ್ಲೇ ಆಗುತ್ತದೆಯಲ್ಲಾ! ನಿಮಗೂ ಬಂದಿರಬಹುದು ಇಂಥ ವಾಟ್ಸ್ಆ್ಯಪ್ ಸಂದೇಶಗಳು - "ಅವಿನಾಶ ನಿಮಗೆ ಶುಭಾಶಯ ಕೋರಿದ್ದಾರೆ, ಅದನ್ನು ನೋಡಲು ಕ್ಲಿಕ್ ಮಾಡಿ". ಸ್ನೇಹಿತ ಏನು ವಿಶ್ ಮಾಡಿದ್ದಾರೆ ಎಂದು ಕ್ಲಿಕ್ ಮಾಡಿದರೆ ಕೆಡುವ ಅಪಾಯವೇ ಹೆಚ್ಚು. ನಿಮ್ಮ ಮಾಹಿತಿಯನ್ನು ಕದಿಯುವ ಹುನ್ನಾರಗಳಿವು ಎಂಬುದು ಅರ್ಥವಾಗುವಾಗ ಕಾಲ ಮಿಂಚಿರುತ್ತದೆ.
Last Updated 18 ಅಕ್ಟೋಬರ್ 2022, 13:19 IST
ಆನ್‌ಲೈನ್ ಶಾಪಿಂಗ್ ಟಿಪ್ಸ್: ದೀಪಾವಳಿ ಕೊಡುಗೆ ದಿವಾಳಿ ಮಾಡದಿರಲಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT