ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

DK Chowta

ADVERTISEMENT

ರಂಗಾಯಣದ ಬೆನ್ನಿಗೆ ನಿಂತವರು ಚೌಟ

ಬಹುರೂಪಿ ನಾಟಕೋತ್ಸವ ಹಾಗೂ ಹಲವು ನಾಟಕಗಳನ್ನು ಉದ್ಘಾಟಿಸಿದ್ದ ರಂಗಕರ್ಮಿ
Last Updated 20 ಜೂನ್ 2019, 4:22 IST
ರಂಗಾಯಣದ ಬೆನ್ನಿಗೆ ನಿಂತವರು ಚೌಟ

ರಂಗಭೂಮಿ ಮತ್ತು ತುಳು ಅಪ್ಪನ ಪ್ರಾಣ!

ಅಪ್ಪ ಮಹಾಪುಸ್ತಕ ಪ್ರೇಮಿ. ಜಗತ್ತಿನ ಎಲ್ಲ ದೇಶಗಳಿಂದ ಪುಸ್ತಕಗಳನ್ನು ತರಿಸಿ ಇಬ್ಬರೂ ಮಕ್ಕಳಿಗೆ ಕೊಡುತ್ತಿದ್ದರು. ನನ್ನ ಅಣ್ಣ ಸಂದೀಪ್‌ ಸಂಗೀತದ ಜೊತೆಗೆ ಸಖ್ಯ ಮಾಡಿಕೊಂಡರೆ, ನಾನು ಪುಸ್ತಕಗಳಲ್ಲಿ ಮುಳುಗುತ್ತಿದ್ದೆ. ಮಕ್ಕಳನ್ನು ಬೆಳೆಸುವಾಗ ಅವರು ಗಂಡು–ಹೆಣ್ಣು ಎನ್ನುವ ವ್ಯತ್ಯಾಸ ಮಾಡಲಿಲ್ಲ.
Last Updated 19 ಜೂನ್ 2019, 19:51 IST
ರಂಗಭೂಮಿ ಮತ್ತು ತುಳು ಅಪ್ಪನ ಪ್ರಾಣ!

ಹಿರಿಯ ರಂಗಕರ್ಮಿ ಡಿ.ಕೆ.ಚೌಟ ನಿಧನ

ಹಿರಿಯ ರಂಗಕರ್ಮಿ, ‘ರಂಗ ನಿರಂತರ’ದ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ.ಚೌಟ (82) ಮಧ್ಯಾಹ್ನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು.
Last Updated 19 ಜೂನ್ 2019, 18:27 IST
ಹಿರಿಯ ರಂಗಕರ್ಮಿ ಡಿ.ಕೆ.ಚೌಟ ನಿಧನ

ರಂಗಕರ್ಮಿ ಡಿ.ಕೆ.ಚೌಟ ಪುತ್ರಿ ಪ್ರಜ್ಞಾ ಪ್ರಾಣಿಪ್ರಿಯೆ

ಕುಶಾಲನಗರ: ದುಬಾರೆ ಕಾಡಿನ ಮಧ್ಯೆ ‘ಆನೆಮನೆ’ ಸ್ಥಾಪನೆ
Last Updated 19 ಜೂನ್ 2019, 13:26 IST
ರಂಗಕರ್ಮಿ ಡಿ.ಕೆ.ಚೌಟ ಪುತ್ರಿ ಪ್ರಜ್ಞಾ ಪ್ರಾಣಿಪ್ರಿಯೆ

ಹಿರಿಯ ರಂಗಕರ್ಮಿ, ಸಾಹಿತಿ ಡಿ.ಕೆ.ಚೌಟ ನೆನಪು...

ಹಿರಿಯ ರಂಗಕರ್ಮಿ, ಸಾಹಿತಿ, ಕಲಾಪೋಷಕ ಡಿ.ಕೆ.ಚೌಟ (82) ಬುಧವಾರ (ಜೂನ್ 19)ಮಧ್ಯಾಹ್ನ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು. ಚೌಟ ಅವರು ಪ್ರಜಾವಾಣಿಗೆ ಸಂದರ್ಶನ ನೀಡಿದ್ದ ವೇಳೆ ಕ್ಲಿಕ್ಕಿಸಿದ ಫೋಟೊಗಳು ಇಲ್ಲಿವೆ. ಚಿತ್ರಗಳು: ಎಂ.ಎಸ್‌.ಮಂಜುನಾಥ್
Last Updated 19 ಜೂನ್ 2019, 7:50 IST
ಹಿರಿಯ ರಂಗಕರ್ಮಿ, ಸಾಹಿತಿ ಡಿ.ಕೆ.ಚೌಟ ನೆನಪು...
err

ಡಿ.ಕೆ. ಚೌಟ ಮನದ ಮಾತು

Last Updated 19 ಜೂನ್ 2019, 7:43 IST
fallback
ADVERTISEMENT
ADVERTISEMENT
ADVERTISEMENT
ADVERTISEMENT