ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

DKSuresh

ADVERTISEMENT

ಮತದಾರರಿಗೆ ಉಡುಗೊರೆ ಮೂಲಕ ಆಮೀಷ: HDD ಆರೋಪ– ತಕ್ಷಣ ಕ್ರಮಕ್ಕೆ EC ನಿರ್ದೇಶನ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ಆರೋಪ
Last Updated 26 ಮಾರ್ಚ್ 2024, 14:13 IST
ಮತದಾರರಿಗೆ ಉಡುಗೊರೆ ಮೂಲಕ ಆಮೀಷ: HDD ಆರೋಪ– ತಕ್ಷಣ ಕ್ರಮಕ್ಕೆ EC ನಿರ್ದೇಶನ

ಕನಕಪುರದಲ್ಲಿ ಸಂಸದ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ

ಬೆಳಿಗ್ಗೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಸುರೇಶ್ ಪಾಲ್ಗೊಂಡಿದ್ದರು. ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ್ದ ಸುರೇಶ್, ಮಧ್ಯಾಹ್ನದವರೆಗೆ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದಿದ್ದರು. ಅದರ ಬೆನ್ನಲ್ಲೇ ಸುರೇಶ್ ಏಕಾಏಕಿ ಕನಕಪುರದಲ್ಲಿ ನಾಮಪತ್ರ ಸಲ್ಲಿಸಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
Last Updated 20 ಏಪ್ರಿಲ್ 2023, 9:47 IST
ಕನಕಪುರದಲ್ಲಿ ಸಂಸದ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ

ಬಿಜೆಪಿಯಿಂದ ಪಾದಯಾತ್ರೆ ಹತ್ತಿಕ್ಕುವ ಯತ್ನ: ಸಂಸದ ಡಿ.ಕೆ. ಸುರೇಶ್‌

ಕನಕಪುರದಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ರಾಜ್ಯ ಸರ್ಕಾರ ಸದ್ಯ ನೀಡುತ್ತಿರುವ ಕೋವಿಡ್ ಅಂಕಿಅಂಶಗಳು ಅನುಮಾನ ಮೂಡಿಸುವಂತಿವೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಬೇಕಂತಲೇ ಹೆಚ್ಚು ಪ್ರಕರಣಗಳನ್ನು ತೋರಿಸಲಾಗುತ್ತಿದೆ’ ಎಂದು ಆರೋಪಿಸಿದರು. ‘ ಸದ್ಯ ಸರ್ಕಾರ ಹೇರಿರುವುದು ಕೊರೊನಾ ಕರ್ಫ್ಯೂ ಅಲ್ಲ, ಬಿಜೆಪಿ ಕರ್ಫ್ಯೂ. ಈ ದೇಶದಲ್ಲಿ, ರಾಜ್ಯದಲ್ಲಿ ನಾನಾ ಕಾರ್ಯಕ್ರಮಗಳು ನಡೆಯುತ್ತಿವೆ. ಆಗ ಕಾಣದ ಕೊರೊನಾ ನಮ್ಮ ಪಾದಯಾತ್ರೆ ಸಮಯದಲ್ಲಿ ಹೇಗೆ ಕಂಡಿತೋ ಗೊತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Last Updated 5 ಜನವರಿ 2022, 12:18 IST
ಬಿಜೆಪಿಯಿಂದ ಪಾದಯಾತ್ರೆ ಹತ್ತಿಕ್ಕುವ ಯತ್ನ: ಸಂಸದ ಡಿ.ಕೆ. ಸುರೇಶ್‌

ರಾಮನಗರ ಎಸ್ಪಿಗೆ ಸಂಸದ ಡಿ.ಕೆ.ಸುರೇಶ್ ಶಿಸ್ತಿನ ಪಾಠ

' ಪೊಲೀಸ್ ಇಲಾಖೆಯಲ್ಲಿ ಇರುವವರು ಮೊದಲು ಶಿಸ್ತು ಕಲಿತುಕೊಳ್ಳಲು ಹೇಳಿ' ಎಂದು ರಾಮನಗರ ಎಸ್ಪಿ‌ ಅನೂಪ್ ಶೆಟ್ಟಿ ವಿರುದ್ಧ ಸಂಸದ ಡಿ.ಕೆ‌‌.‌ ಸುರೇಶ್ ಹರಿಹಾಯ್ದ ಘಟನೆ ಶನಿವಾರ ಇಲ್ಲಿ ಜಿ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ದಿಶಾ ಸಭೆಯಲ್ಲಿ ನಡೆಯಿತು.
Last Updated 30 ನವೆಂಬರ್ 2019, 12:22 IST
ರಾಮನಗರ ಎಸ್ಪಿಗೆ ಸಂಸದ ಡಿ.ಕೆ.ಸುರೇಶ್ ಶಿಸ್ತಿನ ಪಾಠ

ಡಿ.ಕೆ. ಸುರೇಶ್‌ ಬೆಂಬಲಿಗರ ಜಾಮೀನು ಅರ್ಜಿ ವಜಾ

ಹಳೇ ನೋಟುಗಳನ್ನು ಬದಲಾವಣೆ ಮಾಡಿದ ಪ್ರಕರಣ
Last Updated 29 ಜೂನ್ 2018, 17:16 IST
fallback
ADVERTISEMENT
ADVERTISEMENT
ADVERTISEMENT
ADVERTISEMENT