ಚೀನಾ | ಪುಟಿನ್ ಭೇಟಿಯ ನಂತರ ಕಿಮ್ DNA ಕುರುಹು ಅಳಿಸಿದ ಉತ್ತರ ಕೊರಿಯಾ ಸಿಬ್ಬಂದಿ
Putin Meeting: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಬೀಜಿಂಗ್‌ನಲ್ಲಿ ಭೇಟಿ ಮಾಡಿದ ನಂತರ ಕಿಮ್ ಜಾಂಗ್ ಉನ್ ಬಳಸಿ ಕುಳಿತ ಕುರ್ಚಿ, ಲೋಟ, ಮೇಜು ಸೇರಿದಂತೆ ಎಲ್ಲಾ ವಸ್ತುಗಳನ್ನು ಸಿಬ್ಬಂದಿ ಒರೆಸಿ ಜೈವಿಕ ಗುರುತು ಅಳಿಸಿದರು.Last Updated 4 ಸೆಪ್ಟೆಂಬರ್ 2025, 10:39 IST