ಭಾನುವಾರ, 13 ಜುಲೈ 2025
×
ADVERTISEMENT

DNA Tests

ADVERTISEMENT

ತೆಲಂಗಾಣ ಕಾರ್ಖಾನೆ ಸ್ಫೋಟ | DNA ಪರೀಕ್ಷೆ ವಿಫಲ: ಪತ್ತೆಯಾಗದ ಕಾರ್ಮಿಕರ ಗುರುತು

DNA Identification Failure: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಸಿಗಾಚಿ ಔಷಧ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಪತ್ತೆಯಾದ ಮಾನವ ದೇಹದ ಭಾಗಗಳ ಮಾದರಿಗಳು ನಾಪತ್ತೆಯಾಗಿರುವ ಎಂಟು ಕಾರ್ಮಿಕರ ಕುಟುಂಬಸ್ಥರ ಡಿಎನ್‌ಎಗೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಜುಲೈ 2025, 14:45 IST
ತೆಲಂಗಾಣ ಕಾರ್ಖಾನೆ ಸ್ಫೋಟ | DNA ಪರೀಕ್ಷೆ ವಿಫಲ: ಪತ್ತೆಯಾಗದ ಕಾರ್ಮಿಕರ ಗುರುತು

ಪತ್ನಿ ವಿರುದ್ಧ ವ್ಯಭಿಚಾರ ಆರೋಪ: ಮಗುವಿನ DNA ಪರೀಕ್ಷೆ ನಡೆಸಬೇಕಿಲ್ಲ; ಬಾಂಬೆ HC

Bombay HC Verdict: ವ್ಯಕ್ತಿಯೊಬ್ಬರು ತನ್ನ ಪತ್ನಿ ವಿರುದ್ಧ ವ್ಯಭಿಚಾರದ ಆರೋಪ ಮಾಡಿದ ಮಾತ್ರಕ್ಕೆ, ಅವರ ಅಪ್ರಾಪ್ತ ವಯಸ್ಸಿನ ಮಗುವನ್ನು ಪಿತೃತ್ವ ಪರೀಕ್ಷೆಗೆ ಒಳಪಡಿಸಲು ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ತಿಳಿಸಿದೆ.
Last Updated 9 ಜುಲೈ 2025, 11:34 IST
ಪತ್ನಿ ವಿರುದ್ಧ ವ್ಯಭಿಚಾರ ಆರೋಪ: ಮಗುವಿನ DNA ಪರೀಕ್ಷೆ ನಡೆಸಬೇಕಿಲ್ಲ; ಬಾಂಬೆ HC

ಆಳ ಅಗಲ | ಡಿಎನ್‌ಎ ಪರೀಕ್ಷೆ ಎಂಬ ಪತ್ತೇ‘ದಾರಿ ಕೆಲಸ’

DNA matching:ಜನರ ಜೈವಿಕ/ಅಂಗಾಂಗ ಮಾದರಿಗಳ ಮೂಲಕ ಅವರ ಗುರುತು, ಸಂಬಂಧ ಇತ್ಯಾದಿ ಪತ್ತೆ ಹಚ್ಚುವ ಡಿಎನ್‌ಎ ಪರೀಕ್ಷೆ ಒಂದು ಸಂಕೀರ್ಣವಾದ ಪ್ರಕ್ರಿಯೆ. ಅಪರಾಧಗಳನ್ನು ಬಯಲಿಗೆಳೆಯುವುದು, ಮೃತದೇಹಗಳನ್ನು ಪತ್ತೆ ಹಚ್ಚವುದು ಸೇರಿದಂತೆ ಹಲವು ಸಂದರ್ಭಗಳಲ್ಲಿ ಡಿಎನ್‌ಎ ಪರೀಕ್ಷಾ ತಂತ್ರಜ್ಞಾನ ಬಳಸಲಾಗುತ್ತಿದೆ.
Last Updated 24 ಜೂನ್ 2025, 0:46 IST
ಆಳ ಅಗಲ | ಡಿಎನ್‌ಎ ಪರೀಕ್ಷೆ ಎಂಬ ಪತ್ತೇ‘ದಾರಿ ಕೆಲಸ’

Plane Crash| ಪತ್ತೆಯಾಗದ ಹಲವರ ಗುರುತು: ಬೇರೆ ಡಿಎನ್‌ಎ ಮಾದರಿ ನೀಡುವಂತೆ ಸೂಚನೆ

ಅಹಮದಾಬಾದ್‌ ವಿಮಾನ ದುರಂತದಲ್ಲಿ ಮೃತಪಟ್ಟವರಲ್ಲಿ ಕೆಲವರ ಡಿಎನ್‌ಎ ಅವರ ಸಂಬಂಧಿಕರ ಡಿಎನ್‌ಎ ಜೊತೆ ಹೋಲಿಕೆ ಆಗದಿರುವ ಕಾರಣ, ಬೇರೆ ಸಂಬಂಧಿಕರ ಡಿಎನ್‌ಎ ಮಾದರಿಯನ್ನು ನೀಡುವಂತೆ ಸೂಚಿಸಲಾಗಿದೆ.
Last Updated 21 ಜೂನ್ 2025, 13:27 IST
Plane Crash| ಪತ್ತೆಯಾಗದ ಹಲವರ ಗುರುತು: ಬೇರೆ ಡಿಎನ್‌ಎ ಮಾದರಿ ನೀಡುವಂತೆ ಸೂಚನೆ

AI plane crash | ಏರ್‌ ಇಂಡಿಯಾ ವಿಮಾನ ದುರಂತ: 189 ಮಂದಿ ಮೃತದೇಹ ಹಸ್ತಾಂತರ

ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 270 ಮಂದಿಯ ಪೈಕಿ ಡಿಎನ್‌ಎ ಪರೀಕ್ಷೆಯ ಮೂಲಕ 211 ಮಂದಿಯ ಗುರುತನ್ನು ಪತ್ತೆಹಚ್ಚಲಾಗಿದೆ. ಈವರೆಗೆ 189 ಮಂದಿಯ ಮೃತದೇಹವನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
Last Updated 19 ಜೂನ್ 2025, 13:52 IST
AI plane crash | ಏರ್‌ ಇಂಡಿಯಾ ವಿಮಾನ ದುರಂತ: 189 ಮಂದಿ ಮೃತದೇಹ ಹಸ್ತಾಂತರ

Ahmedabad plane crash | 162 ಮೃತರ ಗುರುತು ಪತ್ತೆ: 120 ಮೃತದೇಹಗಳ ಹಸ್ತಾಂತರ

162 ಮೃತರ ಗುರುತು ಪತ್ತೆ। ಬುಧವಾರ ಡಿಎನ್‌ಎ ಹೊಂದಿಕೆ ಪ್ರಕ್ರಿಯೆ ಪೂರ್ಣ
Last Updated 17 ಜೂನ್ 2025, 15:41 IST
Ahmedabad plane crash | 162 ಮೃತರ ಗುರುತು ಪತ್ತೆ: 120 ಮೃತದೇಹಗಳ ಹಸ್ತಾಂತರ

Plane Crash | 135 ಸಂತ್ರಸ್ತರ ಗುರುತು ಪತ್ತೆ, 101 ಮೃತದೇಹಗಳ ಹಸ್ತಾಂತರ

Ahmedabad Plane Crash: ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 270 ಜನರು ಮೃತಪಟ್ಟ ಐದು ದಿನಗಳ ನಂತರ, ಡಿಎನ್‌ಎ ಹೊಂದಾಣಿಕೆಯ ಮೂಲಕ ಇದುವರೆಗೆ 135 ಮೃತದೇಹಗಳನ್ನು ಗುರುತಿಸಲಾಗಿದೆ ಮತ್ತು 101 ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಜೂನ್ 2025, 7:01 IST
Plane Crash | 135 ಸಂತ್ರಸ್ತರ ಗುರುತು ಪತ್ತೆ, 101 ಮೃತದೇಹಗಳ ಹಸ್ತಾಂತರ
ADVERTISEMENT

Plane Crash | 99 ಮಂದಿಯ ಗುರುತು ಪತ್ತೆ: 76 ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

DNA Identification: ಅಹಮದಾಬಾದ್ ವಿಮಾನ ದುರಂತದಲ್ಲಿ 99 ಮೃತದೇಹಗಳ ಗುರುತು ಪತ್ತೆ, 64 ದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
Last Updated 16 ಜೂನ್ 2025, 10:28 IST
Plane Crash | 99 ಮಂದಿಯ ಗುರುತು ಪತ್ತೆ: 76 ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

Ahmedabad Plane Crash | 87 ಸಂತ್ರಸ್ತರ ಗುರುತು ಪತ್ತೆ, 47 ಮೃತದೇಹ ಹಸ್ತಾಂತರ

Ahmedabad Plane Crash DNA Identification Update: ಅಹಮದಾಬಾದ್ ವಿಮಾನ ಅಪಘಾತದ ನಂತರ ಡಿಎನ್‌ಎ ಹೊಂದಾಣಿಕೆಯ ಮೂಲಕ 87 ಸಂತ್ರಸ್ತರ ಗುರುತು ಪತ್ತೆಯಾಗಿದ್ದು, 47 ಶವಗಳು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.
Last Updated 16 ಜೂನ್ 2025, 8:28 IST
Ahmedabad Plane Crash | 87 ಸಂತ್ರಸ್ತರ ಗುರುತು ಪತ್ತೆ, 47 ಮೃತದೇಹ ಹಸ್ತಾಂತರ

Plane Crash: ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

Ahmedabad Plane Crash: ಏರ್‌ ಇಂಡಿಯಾ ವಿಮಾನ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮೃತದೇಹವನ್ನು ಡಿಎನ್‌ಎ ಪರೀಕ್ಷೆ ಮೂಲಕ ಗುರುತಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 15 ಜೂನ್ 2025, 9:33 IST
Plane Crash: ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ
ADVERTISEMENT
ADVERTISEMENT
ADVERTISEMENT