ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Do you know

ADVERTISEMENT

ನಿಮಗಿದು ಗೊತ್ತೇ? ಉಷ್ಣವಲಯದ ಕೆಲ ಪ್ರದೇಶಗಳಲ್ಲಿದೆ ಪಕ್ಷಿಯನ್ನೇ ತಿನ್ನುವ ಜೇಡ!

ಸಾಮಾನ್ಯವಾಗಿ ಜೇಡ ಹೆಣೆದಿರುವ ಬಲೆಗೆ ಕೀಟಗಳು ಬೀಳುತ್ತವೆ. ಆ ಕೀಟಗಳನ್ನು ಜೇಡ ತಿಂದು ಹಾಕುತ್ತದೆ. ಆದರೆ ಉಷ್ಣವಲಯದ ಕೆಲ ಪ್ರದೇಶಗಳಲ್ಲಿರುವ ಒಂದು ಬಗೆಯ ಜೇಡ, ಪಕ್ಷಿಯನ್ನೇ ಹಿಡಿದು ತಿನ್ನುತ್ತದೆ.
Last Updated 17 ಆಗಸ್ಟ್ 2022, 23:30 IST
ನಿಮಗಿದು ಗೊತ್ತೇ? ಉಷ್ಣವಲಯದ ಕೆಲ ಪ್ರದೇಶಗಳಲ್ಲಿದೆ ಪಕ್ಷಿಯನ್ನೇ ತಿನ್ನುವ ಜೇಡ!

ಬಲಿಷ್ಠ ಭಯಾನಕ ದವಡೆಗಳಿರುವ ಸಾರಂಗ ಜೀರುಂಡೆ

ಅಬ್ಬಾ! ನೋಡಲು ಎಷ್ಟು ಭಯಾನಕವಾಗಿವೆ ಈ ಕೀಟಗಳು. ಗಂಡು ಸಾರಂಗ ಅಥವ ಜಿಂಕೆಗಳಿಗಿರುವ ಕವಲೊಡೆದ ಕೋಡುಗಳಿವೆಯೆಲ್ಲಾ. ಆಕಸ್ಮಾತ್ ನಾವೆನಾದರೂ ಇದನ್ನು ಕೈಗೆತ್ತುಕೊಂಡರೆ ನಮ್ಮ ಬೆರಳನ್ನೇ ಕತ್ತರಿಸಬಹುದೆ? ಎಂದೆಲ್ಲಾ ನಮ್ಮ ಮನದಲ್ಲಿ ಹಲವಾರು ಪ್ರಶ್ನೆಗಳು ಮೂಡಿಸುತ್ತದೆ ಈ ಜೀರುಂಡೆ.
Last Updated 4 ಜುಲೈ 2022, 2:29 IST
ಬಲಿಷ್ಠ ಭಯಾನಕ ದವಡೆಗಳಿರುವ ಸಾರಂಗ ಜೀರುಂಡೆ

ಅಪರೂಪದ ಕಾಂಗರೂ ‘ಕೆಸರು ವಾಲ್ಲಬಿ’

ನಿರ್ದಿಷ್ಟ ಭೂ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಅಪರೂಪದ ಪ್ರಾಣಿಗಳು ಕೆಲವು ಇವೆ. ಅಂತಹ ಪ್ರಾಣಿಗಳಲ್ಲಿ ಕಾಂಗರೂ ಕೂಡ ಒಂದು. ಇದು ಆಸ್ಟ್ರೇಲಿಯಾ ಖಂಡದಲ್ಲಿ ಮಾತ್ರ ಕಾಣಸಿಗುವ ಪ್ರಾಣಿ. ಕಾಂಗರೂಗಳಲ್ಲಿ ಈವರೆಗೆ 8 ಪ್ರಭೇದಗಳನ್ನು ಗುರುತಿಸಲಾಗಿದೆ.
Last Updated 26 ಜುಲೈ 2019, 19:45 IST
ಅಪರೂಪದ ಕಾಂಗರೂ ‘ಕೆಸರು ವಾಲ್ಲಬಿ’

ತ್ಯಾಜ್ಯ ಸಂಸ್ಕರಣೆಯಲ್ಲಿ ತೈವಾನ್ ಯಶೋಗಾಥೆ

ತೈವಾನ್ ದೇಶವನ್ನು ಹಿಂದೊಮ್ಮೆ ‘ತ್ಯಾಜ್ಯಗಳ ದ್ವೀಪ’ ಎಂದೇ ಕರೆಯಲಾಗುತ್ತಿತ್ತು. ಆದರೆ, ಇಂದು ತೈವಾನ್‌ ದೇಶವು ತ್ಯಾಜ್ಯ ಮರುಬಳಕೆಯಲ್ಲಿ ವಿಶ್ವದಲ್ಲೇ ದೊಡ್ಡ ಯಶಸ್ಸನ್ನು ದಾಖಲಿಸಿದ ಹಿರಿಮೆ ಹೊಂದಿದೆ. 2.3 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಈ ದ್ವೀಪವು, ಮನೆಗಳು ಹಾಗೂ ವಾಣಿಜ್ಯ ಘಟಕಗಳಿಂದ ಸಂಗ್ರಹಿಸಿದ ಶೇಕಡ 55ರಷ್ಟು ತ್ಯಾಜ್ಯವನ್ನು ಪುನರ್ಬಳಕೆ ಮಾಡುತ್ತದೆ. ಕೈಗಾರಿಕಾ ಘಟಕಗಳಿಂದ ಸಂಗ್ರಹ ಆಗುವ ಶೇಕಡ 77ರಷ್ಟು ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತದೆ.
Last Updated 6 ಜುಲೈ 2019, 10:06 IST
ತ್ಯಾಜ್ಯ ಸಂಸ್ಕರಣೆಯಲ್ಲಿ ತೈವಾನ್ ಯಶೋಗಾಥೆ

ಸುಂದರ ಕೊಕ್ಕಿನ ಹಕ್ಕಿ ಟೊಕೊ ಟೌಕನ್

ಹಕ್ಕಿಗಳು ಎಂದ ಕೂಡಲೇ ಅವುಗಳ ಬಣ್ಣ ಬಣ್ಣದ ಆಕರ್ಷಕ ಪುಕ್ಕ ನೆನಪಾಗುತ್ತದೆ. ಆದರೆ ಈ ಹಕ್ಕಿಗಳು ಮಾತ್ರ ಸುಂದರವಾದ ತಮ್ಮ ಕೊಕ್ಕಿನ ಮೂಲಕವೇ ಪಕ್ಷಿ ಪ್ರಿಯರ ಗಮನ ಸೆಳೆಯುತ್ತವೆ. ಮಳೆಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುವ ಟೌಕನ್ ಹಕ್ಕಿಗಳ ಸೊಬಗು ಬೆರಗು ಮೂಡಿಸುತ್ತದೆ.
Last Updated 15 ಜೂನ್ 2019, 12:36 IST
ಸುಂದರ ಕೊಕ್ಕಿನ ಹಕ್ಕಿ ಟೊಕೊ ಟೌಕನ್

ಪುನರುತ್ಥಾನದ ಸ್ಮಾರಕ

ಇದು ಸೆನೆಗಲ್ ದೇಶ ಫ್ರಾನ್ಸ್‌ನಿಂದ ಸ್ವಾತಂತ್ರ್ಯ ಪಡೆದ ಐವತ್ತನೆಯ ವರ್ಷದ ನೆನಪಿಗಾಗಿ ನಿರ್ಮಿಸಿದ್ದು. ಈ ಸ್ಮಾರಕದ ಉದ್ಘಾಟನೆ ಆಗಿದ್ದು 2010ರ ಏಪ್ರಿಲ್‌ನಲ್ಲಿ. ಸೆನೆಗಲ್‌ನ ರಾಜಧಾನಿ ಡಾಕಾರ್‌ನ ಹೊರವಲಯದ ಒಂದು ಬೆಟ್ಟದ ಮೇಲೆ ಇದು ನಿಂತಿದೆ. ಇದು ಆಫ್ರಿಕಾ ಖಂಡದ ಅತಿ ಎತ್ತರದ ಪ್ರತಿಮೆಯೂ ಹೌದು.
Last Updated 4 ಮೇ 2019, 20:00 IST
ಪುನರುತ್ಥಾನದ ಸ್ಮಾರಕ

ಥಗ್ಸ್ ಅಂದರೆ ಯಾರು ಗೊತ್ತಾ?!

ಅವರು ಜನರಿಗೆ ಆಮಿಷವೊಡ್ಡಿ, ಅವರನ್ನು ಕೊಲೆ ಮಾಡುತ್ತಿದ್ದ ವಿಚಿತ್ರ ಪಂಥವೊಂದರ ಸದಸ್ಯರು. ಕೊಲೆ ಮಾಡಲು ಕಾಳಿ ದೇವಿಯ ಅನುಮತಿ ಇದೆ ಎಂದು ಅವರು ಭಾವಿಸಿಕೊಂಡಿದ್ದರು. ಅವರು ತಾವು ಕೊಲೆ ಮಾಡಿದವರ ಬಳಿ ಇದ್ದಿದ್ದನ್ನು ದೋಚುತ್ತಿದ್ದರು.
Last Updated 4 ಮೇ 2019, 19:30 IST
ಥಗ್ಸ್ ಅಂದರೆ ಯಾರು ಗೊತ್ತಾ?!
ADVERTISEMENT

ಮೋವಾಯ್ ಪ್ರತಿಮೆಗಳು

ದಕ್ಷಿಣ ಪೆಸಿಫಿಕ್ ಸಾಗರದ ಈಸ್ಟರ್‌ ದ್ವೀಪವು ಬೃಹತ್ ಗಾತ್ರದ, ವಿಚಿತ್ರವೂ ವಕ್ರವಕ್ರವೂ ಆಗಿರುವ ತಲೆ ಹೊಂದಿರುವ ಪ್ರತಿಮೆಗಳಿಗೆ ಪ್ರಸಿದ್ಧವಾಗಿದೆ.
Last Updated 13 ಏಪ್ರಿಲ್ 2019, 19:31 IST
ಮೋವಾಯ್ ಪ್ರತಿಮೆಗಳು

ಮೃತ ದೇಹವೂ ಬಿಡದ ಮಾರಣಾಂತಿಕ ನೊಣ!

ನೊಣಗಳ ವರ್ಗ ಡಿಪ್ಟೆರ. ಇದರಡಿಯಲ್ಲಿ ವರ್ಗೀಕರಿಸಿದ ನೂರಾರು ಕುಟುಂಬಗಳ ಸಹಸ್ರ ಬಗೆಯ ನೊಣಗಳಲ್ಲಿ ಅಡಗಿರುವ ವಿಸ್ಮಯ ಅವರ್ಣನೀಯ.
Last Updated 29 ಡಿಸೆಂಬರ್ 2018, 11:06 IST
ಮೃತ ದೇಹವೂ ಬಿಡದ ಮಾರಣಾಂತಿಕ ನೊಣ!
ADVERTISEMENT
ADVERTISEMENT
ADVERTISEMENT