ಚಿಕಿತ್ಸೆ ನೀಡಲು ಬಂದಿದೆ ‘ಎಂಫೈನ್’ ಸ್ಟಾರ್ಟ್ಅಪ್
ನಗರವಾಸಿಗಳಿಗೆ ಆರೋಗ್ಯ ಸೇವೆಯು ಸುಲಭವಾಗಿ ಕೈಗೆಟುಕುವಂತೆ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ‘ಎಂಫೈನ್’ ಸ್ಟಾರ್ಟ್ಅಪ್ ಸ್ಥಾಪಿಸಲಾಗಿದೆ. ವೈದ್ಯರನ್ನು ಮುಖತಃ ಭೇಟಿ ಮಾಡದೇ ಮನೆಯಲ್ಲಿ ಕುಳಿತುಕೊಂಡೇ ಸಲಹೆ ಪಡೆಯುವ ಮೊಬೈಲ್ ಆ್ಯಪ್ ಸೌಲಭ್ಯವನ್ನು ಈ ನವೋದ್ಯಮ ಅಭಿವೃದ್ಧಿಪಡಿಸಿರುವುದನ್ನು ಕೇಶವ ಜಿ. ಝಿಂಗಾಡೆ ಇಲ್ಲಿ ವಿವರಿಸಿದ್ದಾರೆ.Last Updated 31 ಜುಲೈ 2018, 19:30 IST