ಸೋಮವಾರ, 16 ಫೆಬ್ರುವರಿ 2026
×
ADVERTISEMENT

Doddaballapra

ADVERTISEMENT

ದೊಡ್ಡಬಳ್ಳಾಪುರದಲ್ಲಿ ರಾಗಿ ಖರೀದಿ ಆರಂಭ

Minimum Support Price: ದೊಡ್ಡಬಳ್ಳಾಪುರ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಿಂದ ತಾಲೂಕಿನಲ್ಲಿ ಬೆಂಬಲ ಬೆಲೆಗೆ ರಾಗಿ ಖರೀದಿ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಬಾರಿ ನೋಂದಣಿ ಮುಗಿದಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ ರೈತರು ರಾಗಿ ತಂದಿದ್ದಾರೆ.
Last Updated 14 ಫೆಬ್ರುವರಿ 2026, 2:42 IST
ದೊಡ್ಡಬಳ್ಳಾಪುರದಲ್ಲಿ ರಾಗಿ ಖರೀದಿ ಆರಂಭ

ದೇಶ ಸೇವೆ ಮಾಡಲು ಸದಾ ಮುಂದಿರ ಬೇಕು: ಗಾಂಧಿವಾದಿ ಲ.ನರಸಿಂಹಯ್ಯ

Doddaballapra ಲ.ನರಸಿಂಹಯ್ಯ ತೊಂಡೋಟಿ ಧ್ವಜಾರೋಹಣ ನೆರವೇರಿಸಿದರು. ನಂತರ ಮಾನಾಡಿ, ಗಾಂಧೀಜಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸೇವೆ, ತ್ಯಾಗ, ಬಲಿದಾನ ಬಗ್ಗೆ ಸ್ಮರಿಸಿದರು. ಸರ್ವೋದಯದ ಮಹತ್ವ ಭವಿಷ್ಯದಲ್ಲಿ ತಾವುಗಳು ದೇಶ ಸೇವೆ ಮಾಡಲು ಮುಂದಿರ ಬೇಕು ಎಂದರು.
Last Updated 27 ಜನವರಿ 2026, 2:35 IST
ದೇಶ ಸೇವೆ ಮಾಡಲು ಸದಾ ಮುಂದಿರ ಬೇಕು: ಗಾಂಧಿವಾದಿ ಲ.ನರಸಿಂಹಯ್ಯ

ದೊಡ್ಡಬಳ್ಳಾಪುರ| ಶುದ್ಧೀಕರಣ ಘಟಕ ಸ್ಥಾಪನೆಗೆ ಆಗ್ರಹ: ಉಪವಾಸ ಸತ್ಯಾಗ್ರಹ ಆರಂಭ

ಒಳಚರಂಡಿ ಕೊಳಚೆ ನೀರಿನ ತೀವ್ರ ಸಮಸ್ಯೆ ಪರಿಹಾರಕ್ಕಾಗಿ ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಎದುರು ಅರ್ಕಾವತಿ ನದಿ ಪಾತ್ರದ ವೇದಿಕೆಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.
Last Updated 23 ಜನವರಿ 2026, 5:38 IST
ದೊಡ್ಡಬಳ್ಳಾಪುರ| ಶುದ್ಧೀಕರಣ ಘಟಕ ಸ್ಥಾಪನೆಗೆ ಆಗ್ರಹ: ಉಪವಾಸ ಸತ್ಯಾಗ್ರಹ ಆರಂಭ

ದೊಡ್ಡಬಳ್ಳಾಪುರ | ಛಾಯಾ ಸಂಕ್ರಾಂತಿಗೆ ಮಕ್ಕಳ ಮೆರುಗು

Children's Creativity: ತಾಲ್ಲೂಕು ಫೋಟೊ ಮತ್ತು ವಿಡಿಯೊ ಛಾಯಾಗ್ರಾಹಕರ ಸಂಘ ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಮಂಗಳವಾರ ಯೋಜಿಸಿದ್ದ ಛಾಯಾ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಆಯೋಜಿಸಿತ್ತು. 5 ವರ್ಷದಿಂದ 14 ವರ್ಷದೊಳಗಿನ ಮಕ್ಕಳ ಫ್ಯಾಷನ್ ಷೊನಲ್ಲಿ ಪುಟಾಣಿಗಳು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು.
Last Updated 21 ಜನವರಿ 2026, 4:25 IST
ದೊಡ್ಡಬಳ್ಳಾಪುರ | ಛಾಯಾ ಸಂಕ್ರಾಂತಿಗೆ ಮಕ್ಕಳ ಮೆರುಗು

ದೊಡ್ಡಬಳ್ಳಾಪುರ | ಜೈಲಿಗೆ ಹೋಗಲು ಸಿದ್ದರಾಗಿ: ಬಿ.ವೀರಪ್ಪ

ದೊಡ್ಡಬಳ್ಳಾಪುರದ ಮಜರಾಹೊಸಹಳ್ಳಿ ಹಾಗೂ ದೊಡ್ಡತುಮಕೂರು ಕೆರೆಗಳಿಗೆ ತ್ಯಾಜ್ಯ ನೀರು ಹರಿದರೆ ಅಧಿಕಾರಿಗಳಿಗೆ ಕಠಿಣ ಕ್ರಮ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಎಚ್ಚರಿಕೆ. ಕೆರೆ ಮಾಲಿನ್ಯ ವಿರುದ್ಧ ಗ್ರಾಮಸ್ಥರು ಹೋರಾಟ ಮುಂದುವರೆಸಲು ಸಜ್ಜು.
Last Updated 21 ಜನವರಿ 2026, 4:22 IST
ದೊಡ್ಡಬಳ್ಳಾಪುರ | ಜೈಲಿಗೆ ಹೋಗಲು ಸಿದ್ದರಾಗಿ: ಬಿ.ವೀರಪ್ಪ

ತೂಬಗೆರೆ | ಬೆಂಕಿ ಆಕಸ್ಮಿಕ: ರಾಗಿ ಹುಲ್ಲಿನ ಬಣವೆ ಭಸ್ಮ

Farmer Crop Loss: ತೂಬಗೆರೆ(ದೊಡ್ಡಬಳ್ಳಾಪುರ): ತಾಲ್ಲೂಕಿನ ಎಸ್.ನಾಗೇನಹಳ್ಳಿ ಗ್ರಾಮದ ರೈತ ವೆಂಕಟಪ್ಪ ಅವರ ಹೊಲದಲ್ಲಿ ಭಾನುವಾರ ಆಕಸ್ಮಿಕ ಬೆಂಕಿ ಅವಘಡದಿಂದ ಹುಲ್ಲಿನ ಬಣವೆ ಸುಟ್ಟು ಹೋಗಿದೆ.
Last Updated 19 ಜನವರಿ 2026, 4:56 IST
ತೂಬಗೆರೆ | ಬೆಂಕಿ ಆಕಸ್ಮಿಕ: ರಾಗಿ ಹುಲ್ಲಿನ ಬಣವೆ ಭಸ್ಮ

ದೊಡ್ಡಬಳ್ಳಾಪುರ | ಹೆದ್ದಾರಿಯಲ್ಲಿ ವ್ಹೀಲೆ; ಇಬ್ಬರ ಬಂಧನ

Dangerous Bike Stunts: ದೇವನಹಳ್ಳಿ-ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ವ್ಹೀಲೆ ಮಾಡುತ್ತಿದ್ದ ಇಬ್ಬರನ್ನು ಗ್ರಾಮಾಂತರ ಪೊಲೀಸರು ಸಿಸಿಟಿವಿ ದೃಶ್ಯ ಆಧಾರವಾಗಿ ಬಂಧಿಸಿ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 18 ಜನವರಿ 2026, 5:05 IST
ದೊಡ್ಡಬಳ್ಳಾಪುರ | ಹೆದ್ದಾರಿಯಲ್ಲಿ ವ್ಹೀಲೆ; ಇಬ್ಬರ ಬಂಧನ
ADVERTISEMENT

ದೊಡ್ಡಬಳ್ಳಾಪುರ | ಮತದಾರರ ಜಾಗೃತಿ ಜಾಥಾ

ದೊಡ್ಡಬಳ್ಳಾಪುರದಲ್ಲಿ ಯುವ ದಿನಾಚರಣೆ ಪ್ರಯುಕ್ತ ಮತದಾನದ ಮಹತ್ವ ಕುರಿತು ಜಾಗೃತಿ ಜಾಥಾ ಮತ್ತು ಶ್ರಮದಾನ ಕಾರ್ಯಕ್ರಮ ಆಯೋಜನೆಯಾಯಿತು. ವಿದ್ಯಾರ್ಥಿಗಳು ಮತದಾನದ ಅರಿವು ಮೂಡಿಸಿದರು.
Last Updated 18 ಜನವರಿ 2026, 4:56 IST
ದೊಡ್ಡಬಳ್ಳಾಪುರ | ಮತದಾರರ ಜಾಗೃತಿ ಜಾಥಾ

ದೊಡ್ಡಬಳ್ಳಾಪುರ| ಸಿದ್ಧರಾಮೇಶ್ವರರ ಜನೋಪಯೋಗಿ ಕಾಯಕ ಮಾದರಿ: ಶಾಸಕ ಧೀರಜ್ ಮುನಿರಾಜು

Community Service Ideal: byline no author page goes here ದೊಡ್ಡಬಳ್ಳಾಪುರದಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಶಾಸಕರಾದ ಧೀರಜ್ ಮುನಿರಾಜು ಅವರು 12ನೇ ಶತಮಾನದಲ್ಲಿ ಸಿದ್ಧರಾಮೇಶ್ವರರು ಮಾಡಿದ ಜನೋಪಯೋಗಿ ಕೆಲಸಗಳು ಇಂದಿಗೂ ಮಾದರಿಯಾಗಿದೆ ಎಂದು ಹೇಳಿದರು.
Last Updated 15 ಜನವರಿ 2026, 7:21 IST
ದೊಡ್ಡಬಳ್ಳಾಪುರ| ಸಿದ್ಧರಾಮೇಶ್ವರರ ಜನೋಪಯೋಗಿ ಕಾಯಕ ಮಾದರಿ: ಶಾಸಕ ಧೀರಜ್ ಮುನಿರಾಜು

ದೊಡ್ಡಬಳ್ಳಾಪುರ| ಮಾದಕ ವ್ಯಸನದಿಂದ ಬದುಕು ದುಸ್ತರ: ಶ್ರೀಶೈಲ್‌ ಭೀಮಸೇನ್‌ ಬಾಗಡಿ

Youth Legal Awareness: ಮಾದಕ ವ್ಯಸನದಿಂದ ಯುವಜನರು ಬದುಕು ದುಸ್ತರವಾಗಿಸಿಕೊಳ್ಳುತ್ತಿರುವುದು ಅಪಾಯಕಾರಿ ಎಂದು ಹಿರಿಯ ನ್ಯಾಯಾಧೀಶ ಶ್ರೀಶೈಲ್‌ ಭೀಮಸೇನ್‌ ಬಾಗಡಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದರು.
Last Updated 13 ಜನವರಿ 2026, 3:07 IST
ದೊಡ್ಡಬಳ್ಳಾಪುರ| ಮಾದಕ ವ್ಯಸನದಿಂದ ಬದುಕು ದುಸ್ತರ: ಶ್ರೀಶೈಲ್‌ ಭೀಮಸೇನ್‌ ಬಾಗಡಿ
ADVERTISEMENT
ADVERTISEMENT
ADVERTISEMENT