ಗುರುವಾರ, 3 ಜುಲೈ 2025
×
ADVERTISEMENT

Dog Show

ADVERTISEMENT

ದಾವಣಗೆರೆ: ರಾಜ್ಯಮಟ್ಟದ ಶ್ವಾನ ಪ್ರದರ್ಶನ ಏಪ್ರಿಲ್‌ 6ರಂದು

ದಾವಣಗೆರೆ: ನಗರದ ಹೈಸ್ಕೂಲ್‌ ಮೈದಾನದಲ್ಲಿ ಏಪ್ರಿಲ್‌ 6ರಂದು ಬೆಳಿಗ್ಗೆ 9 ಗಂಟೆಗೆ 7ನೇ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ದಾವಣಗೆರೆ ಪೆಟ್ ಲವರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ನಲ್ಲೂರು ಎಸ್. ರಾಘವೇಂದ್ರ ತಿಳಿಸಿದರು.
Last Updated 2 ಏಪ್ರಿಲ್ 2025, 14:33 IST
ದಾವಣಗೆರೆ: ರಾಜ್ಯಮಟ್ಟದ ಶ್ವಾನ ಪ್ರದರ್ಶನ ಏಪ್ರಿಲ್‌  6ರಂದು

ಹಂಪಿ ಉತ್ಸವ: ಜನಮನ ಗೆದ್ದ ಶ್ವಾನ ಪ್ರದರ್ಶನ

ಮುಧೋಳ ತಳಿ ನಾಯಿ ಪ್ರಥಮ
Last Updated 3 ಮಾರ್ಚ್ 2025, 5:16 IST
ಹಂಪಿ ಉತ್ಸವ: ಜನಮನ ಗೆದ್ದ ಶ್ವಾನ ಪ್ರದರ್ಶನ

Hampi Utsav 2025 | ಹಂಪಿ ಉತ್ಸವದಲ್ಲಿ ಆಕರ್ಷಕ ಶ್ವಾನ ಪ್ರದರ್ಶನ

ಹಂಪಿ ಉತ್ಸವದ ಕೊನೆಯ ದಿನವಾದ ಭಾನುವಾರ ಜಿಲ್ಲಾಡಳಿತ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಕಮಲಾಪುರದ ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ (ಹವಾಮಾ) ಕಚೇರಿ ಹಿಂಭಾಗದಲ್ಲಿ ಹಮ್ಮಿಕೊಂಡಿದ್ದ ಶ್ವಾನಪ್ರದರ್ಶನವು ಜನರನ್ನು ಆಕರ್ಷಿಸಿತು.
Last Updated 2 ಮಾರ್ಚ್ 2025, 10:23 IST
Hampi Utsav 2025 | ಹಂಪಿ ಉತ್ಸವದಲ್ಲಿ ಆಕರ್ಷಕ ಶ್ವಾನ ಪ್ರದರ್ಶನ

ಬೀದರ್‌: ಶ್ವಾನಪ್ರಿಯರ ಮನ ತಣಿಸಿದ ‘ಡಾಗ್‌ ಶೋ’

ವಿವಿಧ ತಳಿಯ ನಾಯಿಗಳನ್ನು ನೋಡಿ ಸಂಭ್ರಮಿಸಿದ ಜನರು
Last Updated 20 ಜನವರಿ 2025, 5:28 IST
ಬೀದರ್‌: ಶ್ವಾನಪ್ರಿಯರ ಮನ ತಣಿಸಿದ ‘ಡಾಗ್‌ ಶೋ’

ಬೆಂಗಳೂರು: ಶ್ವಾನಗಳ ಪ್ರದರ್ಶನ ನಾಳೆಯಿಂದ

ರಾಯಲ್‌ ಕೆನೈನ್‌ ಡ್ರೂಲ್ಸ್‌ ಕ್ರೌನ್‌ ಕ್ಲಾಸಿಕ್‌ ಸಂಸ್ಥೆಯಿಂದ ಇದೇ 5 ಮತ್ತು 6ರಂದು ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಶ್ವಾನಗಳ ಪ್ರದರ್ಶನ ನಡೆಯಲಿದೆ.
Last Updated 4 ಅಕ್ಟೋಬರ್ 2024, 0:33 IST
ಬೆಂಗಳೂರು: ಶ್ವಾನಗಳ ಪ್ರದರ್ಶನ ನಾಳೆಯಿಂದ

ಶ್ವಾನ ಪ್ರದರ್ಶನ: ಬ್ರಾಂಡಿ, ರ‍್ಯಾಂಡಿ, ಚಿಂಟು 'ಚಾಂಪಿಯನ್’

19 ತಳಿಗಳ 65 ಶ್ವಾನಗಳ ಪ್ರದರ್ಶನ
Last Updated 5 ಫೆಬ್ರುವರಿ 2024, 6:40 IST
ಶ್ವಾನ ಪ್ರದರ್ಶನ:  ಬ್ರಾಂಡಿ, ರ‍್ಯಾಂಡಿ, ಚಿಂಟು 'ಚಾಂಪಿಯನ್’

ಬಳ್ಳಾರಿ ಉತ್ಸವದಲ್ಲಿ ಡಾಗ್ ಷೋ ರಂಗು | Ballary Utsava | Dog Show

Last Updated 23 ಜನವರಿ 2023, 13:58 IST
fallback
ADVERTISEMENT

ಗವಿಸಿದ್ಧೇಶ್ವರ ಮಹಾರಥೋತ್ಸವ: ಪೊಲೀಸ್‌ ಶ್ವಾನಗಳ ಸಾಹಸ ಪ್ರದರ್ಶನ

ಗವಿಸಿದ್ಧೇಶ್ವರ ಮಹಾರಥೋತ್ಸವ ಅಂಗವಾಗಿ ಇಲ್ಲಿನ ಗವಿಮಠದ ಆವರಣದಲ್ಲಿ ಭಾನುವಾರ ಜಿಲ್ಲಾ ಪೊಲೀಸರ ವತಿಯಿಂದ ನಡೆದ ಶ್ವಾನಗಳ ಸಾಹಸ ಪ್ರದರ್ಶನ ಗಮನ ಸೆಳೆಯಿತು.
Last Updated 8 ಜನವರಿ 2023, 10:24 IST
ಗವಿಸಿದ್ಧೇಶ್ವರ ಮಹಾರಥೋತ್ಸವ: ಪೊಲೀಸ್‌ ಶ್ವಾನಗಳ ಸಾಹಸ ಪ್ರದರ್ಶನ

ಸಾಕುಪ್ರಾಣಿಗಳ ಉತ್ಸವ | ತರಹೇವಾರಿ ಶ್ವಾನ... ಮನಸೋತ ಜನ

ಬಗೆ ಬಗೆಯ ವೇಷ, ಚಿತ್ತಾರಗಳೊಂದಿಗೆ ಬಳಕುತ ಬಂದ ಹಲವು ಜಾತಿಯ ಶ್ವಾನಗಳು, ಜಯಮಹಲ್ ಪ್ಯಾಲೆಸ್‌ ಮೈದಾನದಲ್ಲಿ ಸ್ಪರ್ಧೆಗೆ ಇಳಿದಿದ್ದವು. ನಾಯಿಗಳ ವೈಯಾರ ಹಾಗೂ ಕಸರತ್ತು ಕಂಡ ಜನ ಮನಸೋತು ಸೈ ಎಂದರು
Last Updated 19 ನವೆಂಬರ್ 2022, 20:04 IST
ಸಾಕುಪ್ರಾಣಿಗಳ ಉತ್ಸವ | ತರಹೇವಾರಿ ಶ್ವಾನ... ಮನಸೋತ ಜನ

ಪ್ರಾಣಿಪ್ರಿಯರ ‘ಪೆಟ್‌–ಎ–ಥಾನ್‌’

ಮನುಷ್ಯನ ಅತ್ಯಂತ ನಂಬುಗೆಯ ಪ್ರಾಣಿ ಎನಿಸಿಕೊಂಡಿರುವ ‘ಶ್ವಾನ’ಗಳು ಭಾನುವಾರ ತಮ್ಮ ಒಡೆಯರೊಂದಿಗೆ ಕಬ್ಬನ್‌ ಪಾರ್ಕ್‌ನ ದಿ ವೀಕೆಂಡ್‌ ಡಾಗ್‌ ಪಾರ್ಕ್‌ನಲ್ಲಿ ಹೆಜ್ಜೆ ಹಾಕಿದವು.
Last Updated 25 ನವೆಂಬರ್ 2019, 5:18 IST
ಪ್ರಾಣಿಪ್ರಿಯರ ‘ಪೆಟ್‌–ಎ–ಥಾನ್‌’
ADVERTISEMENT
ADVERTISEMENT
ADVERTISEMENT