ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dog Squad

ADVERTISEMENT

Video | ಪೊಲೀಸ್ ಇಲಾಖೆಯ ಸೂಪರ್ ಸ್ಟಾರ್ಸ್: ದ್ರೋಣ, ಭೂಮಿ, ರಾಣಾ

ಬೆಂಗಳೂರಿನ ಆಡುಗೋಡಿಯಲ್ಲಿರುವ ಪೊಲೀಸ್ ಶ್ವಾನದಳದಲ್ಲಿ ಒಟ್ಟು 57 ಶ್ವಾನಗಳಿಗೆ ಟ್ರೈನಿಂಗ್ ನೀಡಲಾಗುತ್ತಿದೆ.
Last Updated 1 ಜನವರಿ 2024, 15:26 IST
Video | ಪೊಲೀಸ್ ಇಲಾಖೆಯ ಸೂಪರ್ ಸ್ಟಾರ್ಸ್: ದ್ರೋಣ, ಭೂಮಿ, ರಾಣಾ

ಉತ್ತರಾಖಂಡ: 30 ಸೆಕೆಂಡುಗಳಲ್ಲೇ ಕೊಲೆ ಆರೋಪಿ ಪತ್ತೆ ಮಾಡಿದ ಪೊಲೀಸ್ ಶ್ವಾನ

ಕೇವಲ 30 ಸೆಕೆಂಡುಗಳಲ್ಲಿ ಕೊಲೆ ಪ್ರಕರಣದ ಅಪರಾಧಿಯನ್ನು ಉತ್ತರಾಖಂಡದ ಪೊಲೀಸ್ ಪಡೆಯ ಶ್ವಾನ ಪತ್ತೆ ಹಚ್ಚಿದೆ ಎಂದು ವರದಿಯಾಗಿದೆ.
Last Updated 12 ಮಾರ್ಚ್ 2023, 15:56 IST
ಉತ್ತರಾಖಂಡ: 30 ಸೆಕೆಂಡುಗಳಲ್ಲೇ ಕೊಲೆ ಆರೋಪಿ ಪತ್ತೆ ಮಾಡಿದ ಪೊಲೀಸ್ ಶ್ವಾನ

ಶ್ವಾನದಳದ ‘ಸೀಮಾ’ ಇನ್ನಿಲ್ಲ

ಇಲ್ಲಿನ ನ್ಯಾಯಾಲಯದಲ್ಲಿ 2016ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದ ಸಂದರ್ಭದಲ್ಲಿ ಪರಿಣಾಮ ಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ನಗರ ಪೊಲೀಸ್ ಘಟಕದ ಶ್ವಾನದಳದ ‘ಸೀಮಾ’ ಶ್ವಾನವು ವಯೋಸಹಜ ಕಾಯಿಲೆಯಿಂದ ಬುಧವಾರ ಮೃತಪಟ್ಟಿತು.
Last Updated 21 ಜನವರಿ 2021, 2:44 IST
ಶ್ವಾನದಳದ ‘ಸೀಮಾ’ ಇನ್ನಿಲ್ಲ

ಬಾಗಲಕೋಟೆ ಪೊಲೀಸ್ ಶ್ವಾನದಳಕ್ಕೆ ‘ಕ್ರಿಶ್’ ಸೇರ್ಪಡೆ

ಮೊದಲ ಬಾರಿಗೆ ಪೊಲೀಸ್ ಇಲಾಖೆಯಲ್ಲಿ ಮುಧೋಳ ತಳಿಗೆ ಅವಕಾಶ
Last Updated 19 ಜನವರಿ 2021, 19:26 IST
ಬಾಗಲಕೋಟೆ ಪೊಲೀಸ್ ಶ್ವಾನದಳಕ್ಕೆ ‘ಕ್ರಿಶ್’ ಸೇರ್ಪಡೆ

ರಾಜ್ಯದಲ್ಲೇ‌ ಮೊದಲು: ಶ್ವಾನ ಪಡೆಯ ಚಟುವಟಿಕೆ ಉದ್ಯಾನ

ಅಪರಾಧ ಪ್ರಕರಣ ಪತ್ತೆ, ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗಾಗಿ ಶ್ವಾನ ದಳವನ್ನು ಮತ್ತಷ್ಟು ಚುರುಕುಗೊಳಿಸಲಾಗಿದ್ದು, ಇದೀಗ ಶ್ವಾನ ದಳದ ಚಟುವಟಿಕೆಗಳಿಗೆಂದೇ ಆಧುನಿಕ ಉದ್ಯಾನ ನಿರ್ಮಿಸಲಾಗಿದೆ.
Last Updated 26 ಮೇ 2020, 10:16 IST
ರಾಜ್ಯದಲ್ಲೇ‌ ಮೊದಲು: ಶ್ವಾನ ಪಡೆಯ ಚಟುವಟಿಕೆ ಉದ್ಯಾನ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆ: ನಿಷ್ಕ್ರಿಯ ಪ್ರಕ್ರಿಯೆ ಆರಂಭ

ಬಜ್ಪೆ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆಬ್ಯಾಗ್‌ನಲ್ಲಿಸುಧಾರಿತ ಬಾಂಬ್‌ಗಳು ಪತ್ತೆಯಾಗಿದ್ದುಬಾಂಬ್ ನಿಷ್ಕ್ರಿಯ ದಳದ ತಜ್ಞ ಸಿಬ್ಬಂದಿಗಳು ಬಾಂಬ್‌ನಿಷ್ಕ್ರಿಯ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.
Last Updated 20 ಜನವರಿ 2020, 11:59 IST
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆ: ನಿಷ್ಕ್ರಿಯ ಪ್ರಕ್ರಿಯೆ ಆರಂಭ

ರಾಯಚೂರು| ಶ್ವಾನದಳದ ‘ರೂಬಿ’ ಸಾವಿಗೆ ಕಂಬನಿ ಮಿಡಿದ ಪೊಲೀಸರು

ರಾಯಚೂರು ಜಿಲ್ಲಾ ಪೊಲೀಸ್‌ ಇಲಾಖೆಯ ಶ್ವಾನದಳ ವಿಭಾಗದಲ್ಲಿ 13 ವರ್ಷ ಆರು ತಿಂಗಳು ಕಾರ್ಯನಿರ್ವಹಿಸಿರುವ ‘ರೂಬಿ’ ಶ್ವಾನವು ಶುಕ್ರವಾರ ಮೃತಪಟ್ಟಿತು.
Last Updated 6 ಡಿಸೆಂಬರ್ 2019, 7:04 IST
ರಾಯಚೂರು| ಶ್ವಾನದಳದ ‘ರೂಬಿ’ ಸಾವಿಗೆ ಕಂಬನಿ ಮಿಡಿದ ಪೊಲೀಸರು
ADVERTISEMENT
ADVERTISEMENT
ADVERTISEMENT
ADVERTISEMENT