ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಪೊಲೀಸ್ ಇಲಾಖೆಯ ಸೂಪರ್ ಸ್ಟಾರ್ಸ್: ದ್ರೋಣ, ಭೂಮಿ, ರಾಣಾ

Published 1 ಜನವರಿ 2024, 15:26 IST
Last Updated 1 ಜನವರಿ 2024, 15:26 IST
ಅಕ್ಷರ ಗಾತ್ರ

ಬೆಂಗಳೂರಿನ ಆಡುಗೋಡಿಯಲ್ಲಿರುವ ಪೊಲೀಸ್ ಶ್ವಾನದಳದಲ್ಲಿ ಒಟ್ಟು 57 ಶ್ವಾನಗಳಿಗೆ ಟ್ರೈನಿಂಗ್ ನೀಡಲಾಗುತ್ತಿದೆ. ಆದರೆ, 57 ಶ್ವಾನಗಳ ಪೈಕಿ ಅತಿ ಹೆಚ್ಚು ಆ್ಯಕ್ಟಿವ್ ಆಗಿರುವ 3 ತಳಿಯ ಶ್ವಾನಗಳು ದ್ರೋಣ, ಭೂಮಿ, ರಾಣ, ಡಿಪಾರ್ಟ್‌ಮೆಂಟ್‌ಗೆ ಚಿನ್ನದ ಪದಕ ಗೆದ್ದು ಸೂಪರ್‌ ಸ್ಟಾರ್ಸ್‌ ಆಗಿವೆ. ಶ್ವಾನಗಳ ಟ್ರೈನಿಂಗ್ ಹಾಗೂ ಅದರ ಕಿರು ಪರಿಚಯ ಈ ವಿಡಿಯೊದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT