ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dollu Kunita

ADVERTISEMENT

ಸಿನಿಮಾ ವಿಮರ್ಶೆ: ಮಾಯಾನಗರಿಗಳ ಟೊಳ್ಳು ಬಿಚ್ಚಿಟ್ಟ ‘ಡೊಳ್ಳು’

‘ಕಾಲಕ್ಕೆ ತಕ್ಕ ಹಾಗೆ ನಾವು ಬದಲಾಗದೇ ಹೋದರೆ ಕಲೆ ಸತ್ತು ಹೋಗುತ್ತದೆ’ ಎಂಬ ನಾಯಕನ ಮಾತು ‘ಡೊಳ್ಳು’ ಸಿನಿಮಾದ ಅಂತರಾಳ. ನಗರೀಕರಣದಿಂದಾಗಿ ನಮಗರಿವಿರದಂತೆಯೇ ಅವನತಿಯತ್ತ ಹೆಜ್ಜೆ ಹಾಕುತ್ತಿರುವ ಜಾನಪದ ಕಲೆಗಳನ್ನು ಉಳಿಸಲು ಡೊಳ್ಳು ಕುಣಿತ ಹಾಕುತ್ತಾ ನಿರ್ದೇಶಕ ಸಾಗರ್‌ ಪುರಾಣಿಕ್‌ ಹಲವು ವಾಸ್ತವವನ್ನು ಹರಡಿದ್ದಾರೆ.
Last Updated 26 ಆಗಸ್ಟ್ 2022, 7:15 IST
ಸಿನಿಮಾ ವಿಮರ್ಶೆ: ಮಾಯಾನಗರಿಗಳ ಟೊಳ್ಳು ಬಿಚ್ಚಿಟ್ಟ ‘ಡೊಳ್ಳು’

ಡೊಳ್ಳು ಕುಣಿತದಲ್ಲಿ ಹಿದಾಯತ್ ‘ಕಮಾಲ್’

‘ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದರೆ, ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ’ ಎನ್ನುವ ಮಾತು ಡೊಳ್ಳು ಕುಣಿತ ಕಲಾವಿದ ಹಿದಾಯತ್ ಅಹಮದ್ ಪಾಲಿಗೆ ನಿಜವಾಗಿದೆ. ಡೊಳ್ಳು ಕುಣಿತವನ್ನು ಕರಗತ ಮಾಡಿಕೊಂಡಿರುವ ಅವರು ಅದರಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.
Last Updated 4 ಸೆಪ್ಟೆಂಬರ್ 2019, 19:30 IST
ಡೊಳ್ಳು ಕುಣಿತದಲ್ಲಿ ಹಿದಾಯತ್ ‘ಕಮಾಲ್’

ಜಾನಪದ ಕಲೆಗಾರ ಡೊಳ್ ಚಂದ್ರು

ಡೊಳ್ಳುಕುಣಿತದ ಪರಿಣತಿ ಚಂದ್ರು ಅವರನ್ನು ದೇಶ–ವಿದೇಶಗಳವರೆಗೂ ಕರೆದೊಯ್ದಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ ಅವರು, 2013ರಿಂದ ಇಲ್ಲಿಯವರೆಗೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಪ್ರತಿ ಹುಟ್ಟು ಹಬ್ಬದಲ್ಲಿ ಡೊಳ್ಳು ಕುಣಿತದ ಪ್ರದರ್ಶನ ನೀಡಿದ್ದಾರೆ.
Last Updated 19 ಜೂನ್ 2019, 19:30 IST
ಜಾನಪದ ಕಲೆಗಾರ ಡೊಳ್ ಚಂದ್ರು
ADVERTISEMENT
ADVERTISEMENT
ADVERTISEMENT
ADVERTISEMENT