ವರದಕ್ಷಿಣೆ ರಹಿತ 1,500ಕ್ಕೂ ಹೆಚ್ಚು ಮದುವೆಗೆ ಕೊಂಡಿಯಾದ ಎಂಎನ್ಜಿ ಫೌಂಡೇಷನ್
ಬಡವರಿಗೆ ಮದುವೆ ಉಡುಪುಗಳ ಖರೀದಿ ಹೊರೆಯಾಗಬಾರದು ಎಂಬ ಆಶಯ ದೊಂದಿಗೆ ಮದುವಣಗಿತ್ತಿಯರ ಉಡುಗೆಗಳನ್ನು ಬಾಡಿಗೆ ರಹಿತವಾಗಿ ಒದಗಿಸುತ್ತಿರುವ ‘ಎಂಎನ್ಜಿ ಫೌಂಡೇಷನ್’ ಎಂಬ ಸ್ವಯಂ ಸೇವಾ ಸಂಸ್ಥೆಯು, ಈಗ ಮದುಮಗ ಧರಿಸುವ ಕೋಟ್ಗಳನ್ನು ಕೂಡ ಒದಗಿಸಿ, ಬಡ ಕುಟುಂಬದ ಪಾಲಕರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿದೆ.Last Updated 18 ಜನವರಿ 2023, 23:19 IST