ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

DPR

ADVERTISEMENT

ಬೆಂಗಳೂರು–ಚೆನ್ನೈ ಹೈ ಸ್ಪೀಡ್‌ ರೈಲಿಗೆ ಡಿಪಿಆರ್‌: ಸಚಿವ ಅಶ್ವಿನಿ ವೈಷ್ಣವ್‌

ಚೆನ್ನೈ–ಬೆಂಗಳೂರು–ಮೈಸೂರು ಹೈ ಸ್ಪೀಡ್‌ ರೈಲು ಕಾರಿಡಾರ್ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2023, 14:18 IST
ಬೆಂಗಳೂರು–ಚೆನ್ನೈ ಹೈ ಸ್ಪೀಡ್‌ ರೈಲಿಗೆ ಡಿಪಿಆರ್‌: ಸಚಿವ ಅಶ್ವಿನಿ ವೈಷ್ಣವ್‌

ಕಳಸಾ ಬಂಡೂರಿ ಯೋಜನೆ ಡಿಪಿಆರ್‌ಗೆ ಅನುಮೋದನೆ: ಹುಬ್ಬಳ್ಳಿಯಲ್ಲಿ ಬಿಜೆಪಿ ವಿಜಯೋತ್ಸವ

ಉತ್ತರ ಕರ್ನಾಟಕದ ದಶಕಗಳ ಹೋರಾಟದ ಮಹದಾಯಿ ಕಳಸಾ ಬಂಡೂರಿ ಯೋಜನೆ ಡಿಪಿಆರ್‌ಗೆ ಕೇಂದ್ರ ಜಲ‌ ಆಯೋಗ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಬಿಜೆಪಿಯಿಂದ ನಗರದಲ್ಲಿ ಭಾನುವಾರ ವಿಜಯೋತ್ಸವ ರ‌್ಯಾಲಿ ನಡೆಯಿತು.
Last Updated 1 ಜನವರಿ 2023, 8:29 IST
ಕಳಸಾ ಬಂಡೂರಿ ಯೋಜನೆ ಡಿಪಿಆರ್‌ಗೆ ಅನುಮೋದನೆ: ಹುಬ್ಬಳ್ಳಿಯಲ್ಲಿ ಬಿಜೆಪಿ ವಿಜಯೋತ್ಸವ

ಕೃಷ್ಣಾ, ಕಾವೇರಿ ನದಿಗಳ ಪುನರುಜ್ಜೀವನಕ್ಕೆ ಡಿಪಿಆರ್‌

ಯೋಜನೆಗೆ ₹5,396 ಕೋಟಿ ವೆಚ್ಚ
Last Updated 15 ಆಗಸ್ಟ್ 2022, 21:32 IST
ಕೃಷ್ಣಾ, ಕಾವೇರಿ ನದಿಗಳ ಪುನರುಜ್ಜೀವನಕ್ಕೆ ಡಿಪಿಆರ್‌

ಕಾಮಗಾರಿ ವೆಚ್ಚ ಭರಿಸಲು ಮೀನಮೇಷ: ನಿವೇಶನದಾರರಿಗೆ ಕಳವಳ

ನಾಡಪ್ರಭು ಕೆಂಪೇಗೌಡ ಬಡಾವಣೆ ಹೆಚ್ಚುವರಿ ಕಾಮಗಾರಿ
Last Updated 10 ಅಕ್ಟೋಬರ್ 2021, 4:41 IST
ಕಾಮಗಾರಿ ವೆಚ್ಚ ಭರಿಸಲು ಮೀನಮೇಷ: ನಿವೇಶನದಾರರಿಗೆ ಕಳವಳ

‘ಪ್ರವಾಸೋದ್ಯಮ ಅಭಿವೃದ್ಧಿ; ಡಿಪಿಆರ್‌ ತಯಾರಿಗೆ ಸೂಚನೆ’

‘ಜಿಲ್ಲೆಯ ಮುಳ್ಳಯ್ಯನಗಿರಿ, ಮಾಣಿಕ್ಯಧಾರಾ, ದತ್ತಪೀಠ, ಕಲ್ಹತ್ತಿಗಿರಿ, ಕೆಮ್ಮಣ್ಣುಗುಂಡಿ. ಅಮೃತಾಪುರ, ಬೆಳವಾಡಿ ದೇಗುಲ ಮೊದಲಾದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಇದೆ. ಈ ನಿಟ್ಟಿನಲ್ಲಿ ವಿಸ್ತೃತಾ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಪ್ರವಾಸೋದ್ಯಮ, ಕನ್ನಡ–ಸಂಸ್ಕೃತಿ ಸಚಿವ ಸಿ.ಟಿ.ರವಿ ಶನಿವಾರ ತಿಳಿಸಿದರು.
Last Updated 31 ಆಗಸ್ಟ್ 2019, 13:43 IST
‘ಪ್ರವಾಸೋದ್ಯಮ ಅಭಿವೃದ್ಧಿ; ಡಿಪಿಆರ್‌ ತಯಾರಿಗೆ ಸೂಚನೆ’

ಜನಾಂದೋಲನ ರೂಪಿಸಲು ಸಿದ್ಧರಾದ ಮಲೆನಾಡಿಗರು

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆಗೆ ವಿರೋಧ
Last Updated 20 ಜೂನ್ 2019, 18:43 IST
ಜನಾಂದೋಲನ ರೂಪಿಸಲು ಸಿದ್ಧರಾದ ಮಲೆನಾಡಿಗರು

ನಗರಕ್ಕೆ ಮತ್ತೆ ಹರಿಯಲಿದೆ ಚಾಮರಾಜಸಾಗರ

ಯೋಜನೆಗೆ ಸಚಿವ ಸಂಪುಟ ಅಸ್ತು , ತಿಂಗಳೊಳಗೆ ಟೆಂಡರ್‌ , ಕಾಮಗಾರಿಗೆ ಮೂರು ವರ್ಷಗಳ ಗಡುವು
Last Updated 4 ಡಿಸೆಂಬರ್ 2018, 20:19 IST
ನಗರಕ್ಕೆ ಮತ್ತೆ ಹರಿಯಲಿದೆ ಚಾಮರಾಜಸಾಗರ
ADVERTISEMENT

ನಾಗಹಳ್ಳಿ ರೈಲ್ವೆ ಟರ್ಮಿನಲ್‌ ಮಾರ್ಚ್‌ಗೆ ಆರಂಭ: ಪ್ರತಾಪ ಸಿಂಹ

ಮುಡಾ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೊಪ್ಪುವ ಬೆಲೆ ನಿಗದಿ, ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಖಾತರಿ
Last Updated 21 ಸೆಪ್ಟೆಂಬರ್ 2018, 12:38 IST
ನಾಗಹಳ್ಳಿ ರೈಲ್ವೆ ಟರ್ಮಿನಲ್‌ ಮಾರ್ಚ್‌ಗೆ ಆರಂಭ: ಪ್ರತಾಪ ಸಿಂಹ

ಶೀಘ್ರ ಸಾರ್ವಜನಿಕರ ಅವಗಾಹನೆಗೆ ಡಿಪಿಆರ್‌: ರೇವಣ್ಣ

ನಗರದಲ್ಲಿ ನಿರ್ಮಿಸಲು ಉದ್ದೇಶಿಸಿದ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಅನುಷ್ಠಾನ
Last Updated 6 ಆಗಸ್ಟ್ 2018, 19:30 IST
ಶೀಘ್ರ ಸಾರ್ವಜನಿಕರ ಅವಗಾಹನೆಗೆ ಡಿಪಿಆರ್‌: ರೇವಣ್ಣ
ADVERTISEMENT
ADVERTISEMENT
ADVERTISEMENT