75,000 ಚದರಡಿ ಪ್ರತಿ ಪಾಲಿಕೆ ಕಟ್ಟಡದ ನಿವೇಶನ
ಸೌಲಭ್ಯಗಳು: ಕೌನ್ಸಿಲ್ ಸಭಾಂಗಣ, ಕಂದಾಯ, ಎಂಜಿನಿಯರಿಂಗ್, ಆರೋಗ್ಯ, ಮೂಲಸೌಕರ್ಯ, ಗುಣಮಟ್ಟ ನಿಯಂತ್ರಣ ವಿಭಾಗದ ಕಚೇರಿಗಳು, ಕ್ಯಾಬಿನ್‌ಗಳು, ಸಭಾಂಗಣಗಳು, ನಿರೀಕ್ಷಣಾ ತಾಣ, ಐಟಿ ಘಟಕ, ದಾಖಲೆ ಕೊಠಡಿ, ಸಮಗ್ರ ನಿಯಂತ್ರಣ ಕೊಠಡಿ, ಗ್ರಂಥಾಲಯ, ವಾಹನ ನಿಲುಗಡೆ ಮತ್ತು ಕೆಫೆಟೇರಿಯಾ