ಭಾನುವಾರ, 13 ಜುಲೈ 2025
×
ADVERTISEMENT

Dr. Ajay Singh

ADVERTISEMENT

ಆ.4ರಂದು 34 ಹಾಸ್ಟೆಲ್‌ ಕಾಮಗಾರಿಗೆ ಭೂಮಿಪೂಜೆ; ಸಿದ್ದರಾಮಯ್ಯ, ಡಿ.ಕೆ.ಶಿ ಭಾಗಿ

KKRDB Hostel Projects: ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಕೊಪ್ಪಳದಲ್ಲಿ ಆಗಸ್ಟ್‌ 4ರಂದು ₹ 154 ಕೋಟಿ ವೆಚ್ಚದಲ್ಲಿ ಹಿಂದುಳಿದ ವರ್ಗಗಳ 34 ಹಾಸ್ಟೆಲ್‌ಗಳ ನಿರ್ಮಾಣದ...
Last Updated 13 ಜುಲೈ 2025, 2:50 IST
ಆ.4ರಂದು 34 ಹಾಸ್ಟೆಲ್‌ ಕಾಮಗಾರಿಗೆ ಭೂಮಿಪೂಜೆ; ಸಿದ್ದರಾಮಯ್ಯ, ಡಿ.ಕೆ.ಶಿ ಭಾಗಿ

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 200 KPS ಶಾಲೆಗಳ ಆರಂಭ: ಅಜಯ್ ಸಿಂಗ್

‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ಈ ಬಾರಿ ₹ 4500 ಕೋಟಿ ಅನುದಾನದ ಕ್ರಿಯಾ ಯೋಜನೆ ತಯಾರಿಸಿದ್ದು, ಒಂದು ತಿಂಗಳಲ್ಲಿ ಎಸ್‌ಸಿಪಿ–ಟಿಎಸ್‌ಪಿ ಮೀಸಲು ಅನುದಾನದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು’ ಎಂದು ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.
Last Updated 9 ಫೆಬ್ರುವರಿ 2025, 12:53 IST
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 200 KPS ಶಾಲೆಗಳ ಆರಂಭ: ಅಜಯ್ ಸಿಂಗ್

ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ: ಡಾ.ಅಜಯಸಿಂಗ್

‘ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ. ಪೋಷಕರ ಕನಸು ನನಸು ಮಾಡಲು ವಿದ್ಯಾರ್ಥಿಗಳು ಶ್ರಮಿಸಬೇಕು’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ಹೇಳಿದರು.
Last Updated 5 ಫೆಬ್ರುವರಿ 2025, 13:50 IST
ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ: ಡಾ.ಅಜಯಸಿಂಗ್

ಮಹಿಳೆಯರ ಮಾಂಗ‌ಲ್ಯ ಕಳೆದಿದ್ದೇ ನರೇಂದ್ರ ಮೋದಿ: ಅಜಯ್ ಸಿಂಗ್

‘ಕೇಂದ್ರದಲ್ಲಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ 700ಕ್ಕೂ ಅಧಿಕ ರೈತ ಮಹಿಳೆಯರ ಮಾಂಗಲ್ಯ ಕಸಿದಿದ್ದು ನರೇಂದ್ರ ಮೋದಿ ಅವರೇ ಹೊರತು ಕಾಂಗ್ರೆಸ್ ಅಲ್ಲ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ತಿರುಗೇಟು ನೀಡಿದರು.
Last Updated 26 ಏಪ್ರಿಲ್ 2024, 15:51 IST
ಮಹಿಳೆಯರ ಮಾಂಗ‌ಲ್ಯ ಕಳೆದಿದ್ದೇ ನರೇಂದ್ರ ಮೋದಿ: ಅಜಯ್ ಸಿಂಗ್

ಜೇವರ್ಗಿ: ಅಜಯಸಿಂಗ್‌ಗೆ ತಪ್ಪಿದ ಸಚಿವ ಸ್ಥಾನ, ವಿಷ ಸೇವಿಸಿದ ಅಭಿಮಾನಿ ಅಸ್ವಸ್ಥ

ಜೇವರ್ಗಿ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾದ ಡಾ.ಅಜಯಸಿಂಗ್ ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ನೀಡದ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
Last Updated 22 ಡಿಸೆಂಬರ್ 2018, 10:14 IST
ಜೇವರ್ಗಿ: ಅಜಯಸಿಂಗ್‌ಗೆ ತಪ್ಪಿದ ಸಚಿವ ಸ್ಥಾನ, ವಿಷ ಸೇವಿಸಿದ ಅಭಿಮಾನಿ ಅಸ್ವಸ್ಥ
ADVERTISEMENT
ADVERTISEMENT
ADVERTISEMENT
ADVERTISEMENT