ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿ ಡಾ.ಮಣಿದೀಪ ಸಾವು; ಗ್ರಾಮಕ್ಕೆ ಪಾರ್ಥಿವ ಶರೀರ
ಅಮೆರಿಕದ ನ್ಯೂಜೇರ್ಸಿಯಲ್ಲಿ ಈಚೆಗೆ ಮೃತಪಟ್ಟ ಜಿಲ್ಲೆಯ ಸಿಂಧನೂರು ತಾಲ್ಲೂಕು ಗಾಂಧಿನಗರದ ಡಾ. ನಂದಿಗಮ್ ಮಣಿದೀಪ ಶವ ಸೋಮವಾರ ಬೆಳಗಿನ ಜಾವ ಗ್ರಾಮಕ್ಕೆ ತಲುಪಿತು. ಪುತ್ರನ ಅಕಾಲಿಕ ಮರಣದಿಂದ ನೊಂದಿರುವ ಪಾಲಕರು ಮತ್ತು ಸಂಬಂಧಿಗಳು ಕಣ್ಣೀರು ಸುರಿಸಿದರು. ಧಾರ್ಮಿಕ ವಿಧಿವಿಧಾನಗಳ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.Last Updated 1 ಏಪ್ರಿಲ್ 2019, 11:16 IST