ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Drink and drive

ADVERTISEMENT

ಕುಡಿದು ದ್ವಿಚಕ್ರ ವಾಹನ ಚಾಲನೆ : ದಂಡ ಪಾವತಿಸದವನಿಗೆ ಜೈಲು ಶಿಕ್ಷೆ

ಚಿತ್ರದುರ್ಗ: ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಾಲನೆ ಮಾಡಿ ₹ 10,250 ದಂಡ ಪಾವತಿಸಲು ಸಾಧ್ಯವಾಗದ ಸವಾರನಿಗೆ ಒಂದು ವರ್ಷ ಸಾಧಾರಣ ಶಿಕ್ಷೆ ವಿಧಿಸಿ ಸಿಜೆಎಂ ನ್ಯಾಯಾಲಯ ಮಂಗಳವಾರ ಶಿಕ್ಷೆ ವಿಧಿಸಿದೆ.
Last Updated 7 ಫೆಬ್ರವರಿ 2023, 16:01 IST
ಕುಡಿದು ದ್ವಿಚಕ್ರ ವಾಹನ ಚಾಲನೆ : ದಂಡ ಪಾವತಿಸದವನಿಗೆ ಜೈಲು ಶಿಕ್ಷೆ

ಹೊಸ ವರ್ಷಾಚರಣೆ: ಪಾನಮತ್ತ ಚಾಲನೆ ವಿರುದ್ಧ 146 ಪ್ರಕರಣ

ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದ್ದು, ಪಾನಮತ್ತ ಚಾಲನೆ ಮಾಡುವವರ ಪತ್ತೆಗಾಗಿ ಸಂಚಾರ ಪೊಲೀಸರು ಶುಕ್ರವಾರದಿಂದ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
Last Updated 24 ಡಿಸೆಂಬರ್ 2022, 22:00 IST
ಹೊಸ ವರ್ಷಾಚರಣೆ: ಪಾನಮತ್ತ ಚಾಲನೆ ವಿರುದ್ಧ 146 ಪ್ರಕರಣ

ಡ್ರಿಂಕ್ ಆ್ಯಂಡ್ ಡ್ರೈವ್: ಸ್ಥಳದಲ್ಲಿ ದಂಡ ಪಾವತಿಗಿಲ್ಲ ಅವಕಾಶ

ಮದ್ಯ ಕುಡಿದು ವಾಹನ ಚಲಾಯಿಸುವವರ ಪತ್ತೆಗೆ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ವಾಹನಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದಾರೆ.
Last Updated 30 ಜೂನ್ 2022, 16:00 IST
ಡ್ರಿಂಕ್ ಆ್ಯಂಡ್ ಡ್ರೈವ್: ಸ್ಥಳದಲ್ಲಿ ದಂಡ ಪಾವತಿಗಿಲ್ಲ ಅವಕಾಶ

ಮದ್ಯ ಕುಡಿದು ವಾಹನ ಚಾಲನೆ ದುರ್ನಡತೆ ಮಾತ್ರವಲ್ಲ, ಅಪರಾಧವೂ ಹೌದು: ’ಸುಪ್ರೀಂ’

ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವುದು ಗಂಭೀರವಾದ ದುರ್ನಡತೆ ಮಾತ್ರವಲ್ಲ, ಅದು ಅಪರಾಧವೂ ಹೌದು ಎಂದು ಸುಪ್ರೀಂಕೋರ್ಟ್ ಹೇಳಿದೆ.
Last Updated 26 ಜನವರಿ 2022, 15:36 IST
ಮದ್ಯ ಕುಡಿದು ವಾಹನ ಚಾಲನೆ ದುರ್ನಡತೆ ಮಾತ್ರವಲ್ಲ, ಅಪರಾಧವೂ ಹೌದು: ’ಸುಪ್ರೀಂ’

ಮದ್ಯಪಾನ ಮಾಡಿ ವಾಹನ ಚಾಲನೆಗೆ ತಡೆ: ಹೊಸ ತಂತ್ರಜ್ಞಾನ ಅಳವಡಿಕೆಗೆ ಅಮೆರಿಕ ನಿರ್ಧಾರ

ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ತಪ್ಪಿಸುವುದಕ್ಕಾಗಿ ನೂತನ ತಂತ್ರಜ್ಞಾನ ಆವಿಷ್ಕರಿಸುವಂತೆ ಅಮೆರಿಕ ಸರ್ಕಾರ ವಾಹನ ತಯಾರಕಾ ಕಂಪನಿಗಳಿಗೆ ಕೇಳಿದ್ದು, ಈ ಮೂಲಕ ಆಟೊಮೊಬೈಲ್‌ ಉದ್ಯಮಿಗಳಿಗೆ ಹೊಸ ಅವಕಾಶವನ್ನು ಸೃಷ್ಟಿಸಿದೆ.
Last Updated 9 ನವೆಂಬರ್ 2021, 7:40 IST
ಮದ್ಯಪಾನ ಮಾಡಿ ವಾಹನ ಚಾಲನೆಗೆ ತಡೆ: ಹೊಸ ತಂತ್ರಜ್ಞಾನ ಅಳವಡಿಕೆಗೆ ಅಮೆರಿಕ ನಿರ್ಧಾರ

ಕುಡಿತದಿಂದ ಸರ್ವಸ್ವವೂ ನಾಶ: ಕಾನೂನು ಅರಿವು ಅಭಿಯಾನ

ಕಾನೂನು ಅರಿವು ಅಭಿಯಾನ
Last Updated 18 ಅಕ್ಟೋಬರ್ 2021, 6:39 IST
ಕುಡಿತದಿಂದ ಸರ್ವಸ್ವವೂ ನಾಶ: ಕಾನೂನು ಅರಿವು ಅಭಿಯಾನ

ಪಾನಮತ್ತ ಚಾಲನೆ ವಿರುದ್ಧ ಕಾರ್ಯಾಚರಣೆ ಆರಂಭ: ಬಿ.ಆರ್. ರವಿಕಾಂತೇಗೌಡ

‘ಪಾನಮತ್ತ ಚಾಲನೆ ಪತ್ತೆಗಾಗಿ ನಗರದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಹೇಳಿದರು.
Last Updated 25 ಸೆಪ್ಟೆಂಬರ್ 2021, 22:30 IST
ಪಾನಮತ್ತ ಚಾಲನೆ ವಿರುದ್ಧ ಕಾರ್ಯಾಚರಣೆ ಆರಂಭ: ಬಿ.ಆರ್. ರವಿಕಾಂತೇಗೌಡ
ADVERTISEMENT

ಪಾನಮತ್ತರಾಗಿ ಚಾಲನೆ; 46 ಮಂದಿ ವಿರುದ್ಧ ಪ್ರಕರಣ

ಪೊಲೀಸರ ವಿಶೇಷ ಕಾರ್ಯಾಚರಣೆ: ವಾಹನಗಳ ತಪಾಸಣೆ
Last Updated 18 ಸೆಪ್ಟೆಂಬರ್ 2021, 19:26 IST
fallback

ಮದ್ಯ ಸೇವಿಸಿ ವಾಹನ ಚಾಲನೆ: ಶೀಘ್ರವೇ ಶುರು ತಪಾಸಣೆ

ಜಂಟಿ ಕಮಿಷನರ್ (ಸಂಚಾರ) ಬಿ.ಆರ್.ರವಿಕಾಂತೇಗೌಡ ಹೇಳಿಕೆ
Last Updated 18 ಫೆಬ್ರವರಿ 2021, 7:47 IST
ಮದ್ಯ ಸೇವಿಸಿ ವಾಹನ ಚಾಲನೆ: ಶೀಘ್ರವೇ ಶುರು ತಪಾಸಣೆ

ಮದ್ಯ‌ದ ನಶೆ: ಗದ್ದೆಗೆ ಮಗುಚಿದ ಕಾರು

ಮದ್ಯ ಸೇವಿಸಿದ‌ ನಶೆಯಲ್ಲಿ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿದ ಚಾಲಕ ನಂತರ ಗದ್ದೆಯೊಳಗೆ ಕಾರನ್ನು ಇಳಿಸಿದ್ದಾನೆ.
Last Updated 5 ಮೇ 2020, 6:22 IST
ಮದ್ಯ‌ದ ನಶೆ: ಗದ್ದೆಗೆ ಮಗುಚಿದ ಕಾರು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT