ಬೆಂಗಳೂರು: ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದವರ ಪತ್ತೆ ಕಾರ್ಯಾಚರಣೆ ವೇಳೆ ಇಂದಿರಾನಗರ ಠಾಣೆಯ ಪಿಎಸ್ಐ ಡಿ.ಕವಿತಾ ಹಾಗೂ ಸಿಬ್ಬಂದಿಗೆ ನಿಂದಿಸಿದ್ದ ಆರೋಪಡಿ ಆದಿತ್ಯ ಅಗರ್ವಾಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಡಿಯೊ ಕೃಪೆ–blrcitypolice#Bengaluru#DrunkAndDrivepic.twitter.com/qjSuFL7GFb