ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Driver

ADVERTISEMENT

ಸಾರಿಗೆ ಮಂಡಳಿ ಸ್ಥಾಪನೆ ಶೀಘ್ರದಲ್ಲಿ: ಸಚಿವ ಸಂತೋಷ ಲಾಡ್‌ ಭರವಸೆ

‘ಸಾರಿಗೆ ಇಲಾಖೆಯಿಂದ ಸಂಗ್ರಹವಾಗುವ ಸೆಸ್‌ನಲ್ಲಿ ಶೇ 27ರಷ್ಟು ಕಾರ್ಮಿಕ ಇಲಾಖೆಗೆ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರ ಅನುಮೋದನೆ ಪಡೆದು ಸಾರಿಗೆ ಮಂಡಳಿ ಸ್ಥಾಪಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
Last Updated 28 ಅಕ್ಟೋಬರ್ 2023, 14:52 IST
ಸಾರಿಗೆ ಮಂಡಳಿ ಸ್ಥಾಪನೆ ಶೀಘ್ರದಲ್ಲಿ: ಸಚಿವ ಸಂತೋಷ ಲಾಡ್‌ ಭರವಸೆ

ಸಾರಿಗೆ ಬಸ್‌ಗೆ ಪೂಜೆ ಸಲ್ಲಿಸಿ ನಿವೃತ್ತಿ ಹೊಂದಿದ ಚಾಲಕ ಬಿ.ಎಸ್.ತೋಟಗಿ

ಬೈಲಹೊಂಗಲ ಸಾರಿಗೆ ಘಟಕ ಆವರಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ಚಾಲಕ ಬಿ.ಎಸ್.ತೋಟಗಿ ದಂಪತಿಯನ್ನು ಘಟಕದ ಸಿಬ್ಬಂದಿ, ಸ್ನೇಹಿತರು, ಕುಟುಂಬಸ್ಥರು ಸತ್ಕರಿಸಿದರು.
Last Updated 30 ಜೂನ್ 2023, 13:39 IST
ಸಾರಿಗೆ ಬಸ್‌ಗೆ ಪೂಜೆ ಸಲ್ಲಿಸಿ ನಿವೃತ್ತಿ ಹೊಂದಿದ ಚಾಲಕ ಬಿ.ಎಸ್.ತೋಟಗಿ

ಕುಕ್ಕರ್ ಬಾಂಬ್ ಸ್ಫೋಟ: ಚಾಲಕನ ನೆಮ್ಮದಿ ಕಸಿದ ‘ಸ್ಫೋಟ’

ಪುರುಷೋತ್ತಮ ಕುಟುಂಬದಲ್ಲಿ ಆತಂಕ l ಸಾಂತ್ವನ, ಪರಿಹಾರದ ಭರವಸೆ
Last Updated 21 ನವೆಂಬರ್ 2022, 18:17 IST
ಕುಕ್ಕರ್ ಬಾಂಬ್ ಸ್ಫೋಟ: ಚಾಲಕನ ನೆಮ್ಮದಿ ಕಸಿದ ‘ಸ್ಫೋಟ’

ಮಲಗಿದ್ದಲ್ಲೇ ಟ್ಯಾಂಕರ್‌ ಚಾಲಕ ಸಾವು

ರಿಪ್ಪನ್‌ಪೇಟೆ: ಟ್ಯಾಂಕರ್‌ನಲ್ಲಿ ರಾತ್ರಿ ಮಲಗಿದ್ದ ವೇಳೆ ಹೃದಯಾಘಾತದಿಂದ ಚಾಲಕರೊಬ್ಬರು ಮೃತಪಟ್ಟಿದ್ದಾರೆ.
Last Updated 21 ಏಪ್ರಿಲ್ 2022, 4:53 IST
fallback

‌‘ಓಂಕಾರ ಶೇರಿಕರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಿ’

ಗೊಂಡ ಪರಿಶಿಷ್ಟ ಜಾತಿಯ ಸಿಂಧುತ್ವ ಪ್ರಮಾಣಪತ್ರ ಸಿಗದೇ ಇರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬೀದರ್ ಜಿಲ್ಲೆ ಹುಮನಾಬಾದ್‌ನ ಚಾಲಕ ಕಂ ನಿರ್ವಾಹಕ ಓಂಕಾರ ಶೇರಿಕರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಜಿಲ್ಲಾ ಗೊಂಡ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಕೌಲಗಿ ಒತ್ತಾಯಿಸಿದರು.
Last Updated 16 ಮಾರ್ಚ್ 2022, 12:19 IST
‌‘ಓಂಕಾರ ಶೇರಿಕರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಿ’

ಬಾಲಿವುಡ್‌ ನಟ ವರುಣ್​ ಧವನ್​ ಕಾರು ಚಾಲಕ ಮನೋಜ್​ ಹೃದಯಾಘಾತದಿಂದ ನಿಧನ

ಬಾಲಿವುಡ್​ನ ಸ್ಟಾರ್​ ನಟ ವರುಣ್​ ಧವನ್​ ಅವರ ಕಾರು ಚಾಲಕ ಮನೋಜ್​ಹೃದಯಾಘಾತದಿಂದ ನಿಧನರಾಗಿದ್ದಾರೆ.
Last Updated 19 ಜನವರಿ 2022, 5:58 IST
ಬಾಲಿವುಡ್‌ ನಟ ವರುಣ್​ ಧವನ್​ ಕಾರು ಚಾಲಕ ಮನೋಜ್​ ಹೃದಯಾಘಾತದಿಂದ ನಿಧನ

ಅತ್ಯಾಚಾರಕ್ಕೆ ಯತ್ನ; ಯುವತಿ ಮಲಗಿರುವಾಗ ಸೆಲ್ಫಿ ಕ್ಲಿಕ್ಕಿಸಿದ್ದ ಚಾಲಕ

ಹೋಟೆಲ್ ಉದ್ಯೋಗಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಉಬರ್ ಚಾಲಕ ದೇವರಾಜಲು ಎಂಬಾತನನ್ನು ಜೀವನ್‌ಬಿಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಸಂತ್ರಸ್ತ ಯುವತಿ ಜೊತೆ ಕ್ಲಿಕ್ಕಿಸಿದ್ದ ಸೆಲ್ಫಿ ಫೋಟೊಗಳು ಆತನ ಮೊಬೈಲ್‌ನಲ್ಲಿ ಪತ್ತೆಯಾಗಿವೆ.
Last Updated 24 ಸೆಪ್ಟೆಂಬರ್ 2021, 3:37 IST
ಅತ್ಯಾಚಾರಕ್ಕೆ ಯತ್ನ; ಯುವತಿ ಮಲಗಿರುವಾಗ ಸೆಲ್ಫಿ ಕ್ಲಿಕ್ಕಿಸಿದ್ದ ಚಾಲಕ
ADVERTISEMENT

ಮಾನವೀಯತೆ ಮೆರೆದ ಆಂಬುಲೆನ್ಸ್ ಚಾಲಕ

ನಗರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಆಂಬುಲೆನ್ಸ್ ಚಾಲಕ ಯೋಗೀಶ್ ತನ್ನ ಪ್ರಾಣದ ಹಂಗು ತೊರೆದು ಕೊರೊನಾ ಸೋಂಕಿತ ಮಹಿಳೆಯನ್ನು ಆಂಬುಲೆನ್ಸ್ ಬಳಿಗೆ ಎತ್ತಿಕೊಂಡು ಬಂದು, ಬಳಿಕ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Last Updated 1 ಜೂನ್ 2021, 2:42 IST
ಮಾನವೀಯತೆ ಮೆರೆದ ಆಂಬುಲೆನ್ಸ್ ಚಾಲಕ

ಚಾಲಕ ಇಲ್ಲದೇ ಓಡುತ್ತಿದ್ದ ಫಿಯೆಟ್‌ ಕಾರು: ವಿಡಿಯೊ ವೈರಲ್‌

ಹಳೇ ಫಿಯೆಟ್ ಕಾರೊಂದು ಚಾಲಕನಿಲ್ಲದೇ ಹೈವೇಯಲ್ಲಿ ಸಾಗುತ್ತಿರುವ ವಿಚಿತ್ರ ವಿಡಿಯೊವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಜನ ಗೊಂದಲಕ್ಕೀಡಾಗಿದ್ದಾರೆ.
Last Updated 15 ಅಕ್ಟೋಬರ್ 2020, 12:33 IST
ಚಾಲಕ ಇಲ್ಲದೇ ಓಡುತ್ತಿದ್ದ ಫಿಯೆಟ್‌ ಕಾರು: ವಿಡಿಯೊ ವೈರಲ್‌

ಕಲಬುರ್ಗಿ: ಜಿಲ್ಲಾಧಿಕಾರಿ ಕಾರು ಚಾಲಕನಿಗೆ ಕೋವಿಡ್-19 ದೃಢ

ಕಲಬುರ್ಗಿ ಜಿಲ್ಲಾಧಿಕಾರಿ ಶರತ್ ಬಿ. ಅವರ ಕಾರು ಚಾಲಕನಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ.
Last Updated 18 ಜುಲೈ 2020, 12:08 IST
ಕಲಬುರ್ಗಿ: ಜಿಲ್ಲಾಧಿಕಾರಿ ಕಾರು ಚಾಲಕನಿಗೆ ಕೋವಿಡ್-19 ದೃಢ
ADVERTISEMENT
ADVERTISEMENT
ADVERTISEMENT