ಡ್ರಗ್ಸ್‌ನಂತೆ ಬ್ಲೂ ಫಿಲಂ ಕೂಡಾ ವ್ಯಸನವೇ: ಸವದಿ ಬಗ್ಗೆ ಸಾ.ರಾ. ಮಹೇಶ್ ವ್ಯಂಗ್ಯ
ಅಸಲಿಗೆ ಎಲ್ಲವೂ ವ್ಯವಸನವೇ ಡ್ರಗ್ಸ್ ಆದರೂ, ಬ್ಲೂ ಫಿಲಂ ಆದರೂ... ಹೀಗೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಬಗ್ಗೆ ಜೆಡಿಎಸ್ ಮುಖಂಡ, ಮಾಜಿ ಸಚಿವ ಸಾ.ರಾ.ಮಹೇಶ್ ವ್ಯಂಗ್ಯವಾಡಿದ್ದಾರೆ.Last Updated 11 ಸೆಪ್ಟೆಂಬರ್ 2020, 6:49 IST