ಶುಕ್ರವಾರ, 2 ಜನವರಿ 2026
×
ADVERTISEMENT

Drug dealers

ADVERTISEMENT

ರಾಜಸ್ಥಾನದಿಂದ ದಾವಣಗೆರೆಗೆ ಮಾದಕವಸ್ತು ಪೂರೈಕೆ: ಮತ್ತೆ ನಾಲ್ವರ ಬಂಧನ

ಪರಾರಿಯಾಗಿರುವ ಇಬ್ಬರಿಗೆ ತೀವ್ರ ಕಾರ್ಯಾಚರಣೆ
Last Updated 30 ಡಿಸೆಂಬರ್ 2025, 4:13 IST
ರಾಜಸ್ಥಾನದಿಂದ ದಾವಣಗೆರೆಗೆ ಮಾದಕವಸ್ತು ಪೂರೈಕೆ: ಮತ್ತೆ ನಾಲ್ವರ ಬಂಧನ

ಬೀದರ್ | 6 ತಿಂಗಳಲ್ಲಿ ₹16 ಕೋಟಿ ಮೌಲ್ಯದ ಗಾಂಜಾ, ₹7 ಕೋಟಿ ಮೊತ್ತದ ತಂಬಾಕು ಜಪ್ತಿ

ಗಾಂಜಾ ಸಂಪೂರ್ಣ ಕಡಿವಾಣಕ್ಕೆ ಪೊಲೀಸರ ಪಣ
Last Updated 18 ಡಿಸೆಂಬರ್ 2025, 4:13 IST
ಬೀದರ್ | 6 ತಿಂಗಳಲ್ಲಿ ₹16 ಕೋಟಿ ಮೌಲ್ಯದ ಗಾಂಜಾ, ₹7 ಕೋಟಿ ಮೊತ್ತದ ತಂಬಾಕು ಜಪ್ತಿ

ಡ್ರಗ್ಸ್ ಮಾಫಿಯಾ‌ ವಿರುದ್ದ ಬುಲ್ಡೋಜರ್ ಕ್ರಮ: ಪರಮೇಶ್ವರ ಹೇಳಿಕೆಗೆ ಚಿದಂಬರಂ ಬೇಸರ

‘ಡ್ರಗ್ಸ್ ಮಾಫಿಯಾ‌ದಲ್ಲಿ ತೊಡಗಿರುವ ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆಗೆ ನೀಡಿರುವ ಮನೆ ಮಾಲೀಕರ ಮೇಲೆ ನಿಗಾ ವಹಿಸಲಾಗಿದೆ. ಮನೆ ಬಾಡಿಗೆಗೆ ನೀಡಿದರೆ ಮನೆಗಳನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡಲು ಹಿಂಜರಿಯುವುದಿಲ್ಲ’ ಎಂಬ ಪರಮೇಶ್ವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಚಿದಂಬರಂ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 13 ಡಿಸೆಂಬರ್ 2025, 13:07 IST
ಡ್ರಗ್ಸ್ ಮಾಫಿಯಾ‌ ವಿರುದ್ದ ಬುಲ್ಡೋಜರ್ ಕ್ರಮ: ಪರಮೇಶ್ವರ ಹೇಳಿಕೆಗೆ ಚಿದಂಬರಂ ಬೇಸರ

ಬಿಸ್ಕತ್‌ ಪೊಟ್ಟಣದಲ್ಲಿ ಹೈಡ್ರೊಗಾಂಜಾ ಪೂರೈಕೆ; ಇಬ್ಬರು ಪೆಡ್ಲರ್‌ಗಳ ಸೆರೆ

Bengaluru Drug Bust: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿ, ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿ ₹5.50 ಕೋಟಿ ಮೌಲ್ಯದ ಸಿಂಥೆಟಿಕ್‌ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
Last Updated 23 ಅಕ್ಟೋಬರ್ 2025, 14:13 IST
ಬಿಸ್ಕತ್‌ ಪೊಟ್ಟಣದಲ್ಲಿ ಹೈಡ್ರೊಗಾಂಜಾ ಪೂರೈಕೆ; ಇಬ್ಬರು ಪೆಡ್ಲರ್‌ಗಳ ಸೆರೆ

ಬೆಂಗಳೂರು: ಡ್ರಗ್ಸ್ ಪೂರೈಸಲು ಪೆಡ್ಲರ್‌ಗಳ ‘ಡ್ರಾಪ್‌ ತಂತ್ರ’

ಮೈಸೂರಿನಲ್ಲಿ ಎಂಡಿಎಂಎ ತಯಾರಿಕಾ ಘಟಕ ಪತ್ತೆ, ರಾಜಧಾನಿಯಲ್ಲಿ ಕಾರ್ಯಾಚರಣೆ ತೀವ್ರ
Last Updated 20 ಆಗಸ್ಟ್ 2025, 23:49 IST
ಬೆಂಗಳೂರು: ಡ್ರಗ್ಸ್ ಪೂರೈಸಲು ಪೆಡ್ಲರ್‌ಗಳ ‘ಡ್ರಾಪ್‌ ತಂತ್ರ’

ತ್ರಿಪುರಾ | ಬಾಂಗ್ಲಾದ ಇಬ್ಬರು ಮಾದಕ ವಸ್ತು ಕಳ್ಳಸಾಗಣೆದಾರರ ಹತ್ಯೆ

Tripura Drug Smuggling: ತ್ರಿಪುರಾದ ಅಂತರರಾಷ್ಟ್ರೀಯ ಗಡಿ ಬಳಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ನಡೆಸಿದ ಗುಂಡಿನ ದಾಳಿಯಲ್ಲಿ ಬಾಂಗ್ಲಾದೇಶದ ಇಬ್ಬರು ಶಂಕಿತ ಮಾದಕ ವಸ್ತು ಕಳ್ಳಸಾಗಣೆದಾರರು ಹತರಾಗಿದ್ದಾರೆ.
Last Updated 26 ಜುಲೈ 2025, 13:51 IST
ತ್ರಿಪುರಾ | ಬಾಂಗ್ಲಾದ ಇಬ್ಬರು ಮಾದಕ ವಸ್ತು ಕಳ್ಳಸಾಗಣೆದಾರರ ಹತ್ಯೆ

ಬೆಂಗಳೂರು: ನೈಜೀರಿಯಾದ ಡ್ರಗ್ಸ್‌ ಪೆಡ್ಲರ್‌ ಬಂಧನ

ಹತ್ತು ವರ್ಷಗಳಿಂದ ಡ್ರಗ್ಸ್‌ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ನೈಜೀರಿಯಾದ ಚಿಕ್ವುಮಾ ಬಂತ ಎಂಬಾತನನ್ನು ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ ಬಂಧಿಸಿದ್ದಾರೆ.
Last Updated 17 ಜೂನ್ 2025, 15:18 IST
ಬೆಂಗಳೂರು: ನೈಜೀರಿಯಾದ ಡ್ರಗ್ಸ್‌ ಪೆಡ್ಲರ್‌ ಬಂಧನ
ADVERTISEMENT

ಅಸ್ಸಾಂ | ₹11.5 ಕೋಟಿ ಮೌಲ್ಯದ ಮಾದಕ ದ್ರವ್ಯ ವಶ, ನಾಲ್ವರ ಬಂಧನ

Assam Narcotics | ಅಸ್ಸಾಂನ ಎರಡು ಜಿಲ್ಲೆಗಳಲ್ಲಿ ₹11.5 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
Last Updated 25 ಮೇ 2025, 9:07 IST
ಅಸ್ಸಾಂ | ₹11.5 ಕೋಟಿ ಮೌಲ್ಯದ ಮಾದಕ ದ್ರವ್ಯ ವಶ, ನಾಲ್ವರ ಬಂಧನ

ಬೆಂಗಳೂರು | ಡ್ರಗ್ಸ್‌ ಮಾರಾಟ: ಇಬ್ಬರ ಬಂಧನ

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಮಂಗಳೂರಿನ ಡ್ರಗ್ಸ್‌ ಪೆಡ್ಲರ್ ಸೇರಿ ಇಬ್ಬರನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 29 ಏಪ್ರಿಲ್ 2025, 17:31 IST
ಬೆಂಗಳೂರು | ಡ್ರಗ್ಸ್‌ ಮಾರಾಟ: ಇಬ್ಬರ ಬಂಧನ

ಉತ್ತರ ಪ್ರದೇಶ: ನಿರಂತರ ಡ್ರಗ್‌ ಸೇವಿಸುತ್ತಿದ್ದ ಮುಸ್ಕಾನ್‌, ಸಾಹಿಲ್‌

ಮಾ.4ರಂದು ಸೌರಭ್‌ ಅವರ ಪತ್ನಿ ಮುಸ್ಕಾನ್‌ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್‌ ಶುಕ್ಲಾ ಇಬ್ಬರು ಸೇರಿ ಸೌರಭ್‌ಗೆ ಮದ್ಯ ಕುಡಿಸಿ, ಇರಿದು ಕೊಂದಿದ್ದರು.
Last Updated 23 ಮಾರ್ಚ್ 2025, 12:34 IST
ಉತ್ತರ ಪ್ರದೇಶ: ನಿರಂತರ ಡ್ರಗ್‌ ಸೇವಿಸುತ್ತಿದ್ದ ಮುಸ್ಕಾನ್‌, ಸಾಹಿಲ್‌
ADVERTISEMENT
ADVERTISEMENT
ADVERTISEMENT