ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Drugs Transport

ADVERTISEMENT

ಗುಜರಾತ್‌: ಬಿಎಸ್‌ಎಫ್‌ನಿಂದ ಚರಾಸ್‌ನ 10 ಪೊಟ್ಟಣ ವಶ

ಗುಜರಾತ್‌ನ ಕಛ್‌ ಜಿಲ್ಲೆಯ ಜಕಾವ್‌ ಕರಾವಳಿಯ ಲುನಾ ಬೆಟ್‌ ದ್ವೀಪದಲ್ಲಿ 10 ಪೊಟ್ಟಣ ಚರಾಸ್‌ (ಮಾದಕವಸ್ತು) ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 12 ಏಪ್ರಿಲ್ 2023, 11:01 IST
ಗುಜರಾತ್‌: ಬಿಎಸ್‌ಎಫ್‌ನಿಂದ ಚರಾಸ್‌ನ 10 ಪೊಟ್ಟಣ ವಶ

ಮಾದಕ ವಸ್ತು ಸಾಗಣೆ, ಮಾರಾಟ ಕಾರ್ಯಾಚರಣೆ: ₹ 8.52 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಿರುವ ದಕ್ಷಿಣ ವಿಭಾಗದ ಪೊಲೀಸರು, ನೈಜೀರಿಯಾದ ಐವರು ಪ್ರಜೆಗಳನ್ನು ಬಂಧಿಸಿದ್ದಾರೆ.
Last Updated 11 ಏಪ್ರಿಲ್ 2023, 7:02 IST
ಮಾದಕ ವಸ್ತು ಸಾಗಣೆ, ಮಾರಾಟ ಕಾರ್ಯಾಚರಣೆ: ₹ 8.52 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಭಾರತದಲ್ಲಿ ಮಾದಕ ವಸ್ತು ಅಕ್ರಮ ಸಾಗಣೆ 5 ವರ್ಷಗಳಲ್ಲಿ ಗಣನೀಯ ಏರಿಕೆ: ವಿಶ್ವಸಂಸ್ಥೆ

ಐಎನ್‌ಸಿಪಿ ತನ್ನ 2022ರ ವಾರ್ಷಿಕ ವರದಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಈ ಅಂಶವನ್ನು ಉಲ್ಲೇಖಿಸಿದೆ.
Last Updated 10 ಮಾರ್ಚ್ 2023, 13:52 IST
ಭಾರತದಲ್ಲಿ ಮಾದಕ ವಸ್ತು ಅಕ್ರಮ ಸಾಗಣೆ 5 ವರ್ಷಗಳಲ್ಲಿ ಗಣನೀಯ ಏರಿಕೆ: ವಿಶ್ವಸಂಸ್ಥೆ

ಶ್ರೀಲಂಕಾದಲ್ಲಿ ಮಾದಕವಸ್ತು ಕಳ್ಳ ಸಾಗಣೆ: 200ಕ್ಕೂ ಹೆಚ್ಚು ಶಂಕಿತರ ಬಂಧನ

ದೇಶದಲ್ಲಿ ಅಕ್ರಮವಾಗಿ ಮಾದಕವಸ್ತು ಸರಬರಾಜು ಮಾಡುತ್ತಿದ್ದ 200ಕ್ಕೂ ಹೆಚ್ಚು ಶಂಕಿತರನ್ನು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಶ್ರೀಲಂಕಾ ಪೊಲೀಸರು ತಿಳಿಸಿದ್ದಾರೆ.
Last Updated 30 ಜನವರಿ 2023, 6:25 IST
ಶ್ರೀಲಂಕಾದಲ್ಲಿ ಮಾದಕವಸ್ತು ಕಳ್ಳ ಸಾಗಣೆ: 200ಕ್ಕೂ ಹೆಚ್ಚು ಶಂಕಿತರ ಬಂಧನ

ಸ್ವಿಗ್ಗಿ, ಜೊಮ್ಯಾಟೊ ಹೆಸರಿನಲ್ಲಿ ಡ್ರಗ್ಸ್ ಮಾರಾಟ

ಸಿಸಿಬಿ ಕಾರ್ಯಾಚರಣೆ * ಡೆಲಿವರಿ ಬಾಯ್ ಬಂಧನ
Last Updated 17 ಡಿಸೆಂಬರ್ 2022, 19:33 IST
ಸ್ವಿಗ್ಗಿ, ಜೊಮ್ಯಾಟೊ ಹೆಸರಿನಲ್ಲಿ ಡ್ರಗ್ಸ್ ಮಾರಾಟ

ಸಂಖ್ಯೆ-ಸುದ್ದಿ: ಡ್ರಗ್ಸ್‌ ಕಳ್ಳಸಾಗಣೆ ಹೆಚ್ಚುತ್ತಿದೆ, ಎಚ್ಚರ

ದೇಶದೊಳಕ್ಕೆ ಮಾದಕವಸ್ತುಗಳ (ಡ್ರಗ್ಸ್‌) ಕಳ್ಳಸಾಗಣೆ ಏರಿಕೆಯಾಗಿದೆ ಎನ್ನುತ್ತದೆ ಕೇಂದ್ರ ಸರ್ಕಾರದ ದತ್ತಾಂಶಗಳು. ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಸಾವಿರಾರು ಕೋಟಿ ಮೌಲ್ಯದ ಮಾದಕವಸ್ತುಗಳು ಪತ್ತೆಯಾಗಿರುವುದು ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದರ ಮಧ್ಯೆಯೇ, ದೇಶದಲ್ಲಿ ವಶಕ್ಕೆ ಪಡೆದ ಮಾದಕವಸ್ತುಗಳಿಗೆ ಸಂಬಂಧಿಸಿದ ವರದಿ ವಾರದ ಹಿಂದಷ್ಟೇ ಬಿಡುಗಡೆಯಾಗಿದೆ. ಭಾರತದಲ್ಲಿ ಈವರೆಗೆ ಹೆಚ್ಚು ಬಳಕೆಯಲ್ಲಿಲ್ಲದ ಕೊಕೇನ್‌, ಈಗ ಭಾರಿ ಪ್ರಮಾಣದಲ್ಲಿ ನುಸುಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಳವಳ ವ್ಯಕ್ತಪಡಿಸಿದ್ದಾರೆ
Last Updated 11 ಡಿಸೆಂಬರ್ 2022, 19:30 IST
ಸಂಖ್ಯೆ-ಸುದ್ದಿ: ಡ್ರಗ್ಸ್‌ ಕಳ್ಳಸಾಗಣೆ ಹೆಚ್ಚುತ್ತಿದೆ, ಎಚ್ಚರ

ಕೈದಿಗಳಿಗೆ ಟೂತ್‌ಪೇಸ್ಟ್, ಪ್ಯಾಂಟ್‌ ಸ್ಟಿಕರ್‌ನಲ್ಲಿ ಡ್ರಗ್ಸ್ ಸರಬರಾಜು

ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿ ಕಣ್ತಪ್ಪಿಸಿ ಕೈದಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪದಡಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 28 ಅಕ್ಟೋಬರ್ 2022, 21:15 IST
ಕೈದಿಗಳಿಗೆ ಟೂತ್‌ಪೇಸ್ಟ್, ಪ್ಯಾಂಟ್‌ ಸ್ಟಿಕರ್‌ನಲ್ಲಿ ಡ್ರಗ್ಸ್ ಸರಬರಾಜು
ADVERTISEMENT

ಆ್ಯಪ್‌ ಮೂಲಕ ಡ್ರಗ್ಸ್ ದಂಧೆ: ನಾಲ್ವರ ಬಂಧನ

₹ 4.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ
Last Updated 22 ಅಕ್ಟೋಬರ್ 2022, 19:13 IST
ಆ್ಯಪ್‌ ಮೂಲಕ ಡ್ರಗ್ಸ್ ದಂಧೆ: ನಾಲ್ವರ ಬಂಧನ

ಡ್ರಗ್ಸ್ ಸಾಗಣೆ: ರೈಲ್ವೆ ಗುತ್ತಿಗೆ ನೌಕರರ ಬಂಧನ

ಪ್ರಜಾವಾಣಿ ವಾರ್ತೆ ಬೆಂಗಳೂರು: ರೈಲುಗಳ ಮೂಲಕ ಡ್ರಗ್ಸ್ ಸಾಗಿಸುತ್ತಿದ್ದ ಆರೋಪದಡಿ ರೈಲ್ವೆ ಇಲಾಖೆಯ ಮೂವರು ಗುತ್ತಿಗೆ ನೌಕರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ‘ಅಸ್ಸಾಂನ ರಾಜೇಶ್ ಪಾಲ್, ಬಪ್ಪಾ ಕರ್ಡೆ ಹಾಗೂ ಪಿಂಟು ದಾಸ್ ಬಂಧಿತರು. ರೈಲ್ವೆ ಇಲಾಖೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮೂವರು, ವ್ಯವಸ್ಥಿತವಾಗಿ ಡ್ರಗ್ಸ್ ಸಾಗಿಸುತ್ತಿದ್ದರು. ಇತ್ತೀಚೆಗೆ ಸೆರೆ ಹಿಡಿಯಲಾಗಿದ್ದ ಪೆಡ್ಲರ್‌ ನೀಡಿದ್ದ ಮಾಹಿತಿ ಆಧರಿಸಿ ಮೂವರನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.
Last Updated 20 ಅಕ್ಟೋಬರ್ 2022, 21:28 IST
fallback

ಅಸ್ಸಾಂನಿಂದ ರೈಲು, ಬಸ್‌ನಲ್ಲಿ ಬರುತ್ತಿದ್ದ ಡ್ರಗ್ಸ್

ಬೆಂಗಳೂರು: ಅಸ್ಸಾಂನಿಂದ ಗಾಂಜಾ ತಂದು ಮಾರುತ್ತಿದ್ದ ಆರೋಪದಡಿ ಡೇವಿಡ್ (25) ಎಂಬುವವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ರೈಲು ಹಾಗೂ ಬಸ್ ಮೂಲಕ ಗಾಂಜಾ ಪೊಟ್ಟಣ ತರಿಸುತ್ತಿದ್ದನ್ನು ಪತ್ತೆ ಮಾಡಿದ್ದಾರೆ. ‘ಈಶಾನ್ಯ ರಾಜ್ಯದ ಆರೋಪಿ ಡೇವಿಡ್, ಐದು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಬೀದಿಬದಿ ಫಾಸ್ಟ್‌ಫುಡ್‌ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಇದರ ಜೊತೆಗೆ ಗಾಂಜಾ ಮಾರಲಾರಂಭಿಸಿದ್ದ. ಹೆಚ್ಚು ಹಣ ಬರುತ್ತಿದ್ದಂತೆ ಬೀದಿಬದಿ ವ್ಯಾಪಾರ ಬಿಟ್ಟು, ಗಾಂಜಾ ಮಾರಾಟವನ್ನೇ ವೃತ್ತಿ ಮಾಡಿಕೊಂಡಿದ್ದ’ ಎಂದು ಸಿಸಿಬಿ ಪೊಲೀಸರು ಹೇಳಿದರು.
Last Updated 20 ಅಕ್ಟೋಬರ್ 2022, 21:14 IST
ಅಸ್ಸಾಂನಿಂದ ರೈಲು, ಬಸ್‌ನಲ್ಲಿ ಬರುತ್ತಿದ್ದ ಡ್ರಗ್ಸ್
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT