'ಚಿರು ಬೇರೆ ಊರಿಗೆ ಹೋಗಿದ್ದಾನೆ': ಅಣ್ಣನ ಬಗ್ಗೆ ಧ್ರುವ ಸರ್ಜಾ ಭಾವನಾತ್ಮಕ ಮಾತು
Meghana Raj Statement: ಉದಯ ಟಿವಿ ಯುವ ದಸರಾ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ, ಚಿರು ನೆನಪಿನಲ್ಲಿ ಭಾವುಕರಾಗಿ ಮಾತನಾಡಿದರು. ಅದೇ ವೇಳೆ ನಟಿ ಮೇಘನಾ ರಾಜ್, ಧ್ರುವ ನನ್ನ ತಮ್ಮನಂತೆ ಎಂದಿದ್ದಾರೆ.Last Updated 27 ಸೆಪ್ಟೆಂಬರ್ 2025, 7:26 IST