ಕಣ್ಣಿನ ಡಾರ್ಕ್ ಸರ್ಕಲ್‌ಗೆ ಕಾರಣವೇನು? ಇದರಿಂದ ಮುಕ್ತಿ ಪಡೆಯಲು ಇಲ್ಲಿದೆ ಪರಿಹಾರ
Under Eye Dark Circles: ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಕಣ್ಣಿನ ಕೆಳ ಭಾಗದಲ್ಲಿ ಕಪ್ಪಾಗುವುದು ಮುಖವನ್ನು ದಣಿದ, ಒತ್ತಡಕ್ಕೊಳಗಾದ ಅಥವಾ ವಯಸ್ಸಾದಂತೆ ಕಾಣುವ ರೀತಿ ಮಾಡಬಹುದು.Last Updated 10 ಡಿಸೆಂಬರ್ 2025, 12:53 IST