ಶನಿವಾರ, 28 ಫೆಬ್ರುವರಿ 2026
×
ADVERTISEMENT

Durgaparameshwari Devi

ADVERTISEMENT

ರಥಗಳ ಸಾಂಸ್ಕೃತಿಕ ಮಹತ್ವ: ರಾಜ್ಯದಲ್ಲಿರುವ ಅತಿ ಎತ್ತರದ ತೇರುಗಳು...

Temple Rathotsava: ಕರ್ನಾಟಕದ ವಿವಿಧ ಭಾಗಗಳ 90 ಅಡಿಗೂ ಹೆಚ್ಚು ಎತ್ತರದ ಭವ್ಯ ರಥಗಳು ಸಾಂಸ್ಕೃತಿಕ ವೈಭವದ ಸಂಕೇತ. ಕೋಲಾರದಿಂದ ಉಡುಪಿವರೆಗೆ ಪ್ರಸಿದ್ಧ ತೇರುಗಳ ವಿವರ ಇಲ್ಲಿದೆ.
Last Updated 28 ಫೆಬ್ರುವರಿ 2026, 13:25 IST
ರಥಗಳ ಸಾಂಸ್ಕೃತಿಕ ಮಹತ್ವ: ರಾಜ್ಯದಲ್ಲಿರುವ ಅತಿ ಎತ್ತರದ ತೇರುಗಳು...

ಕಟೀಲು | ‘ಅಮ್ಮನ ಸೀರೆ’ ಪ್ರಸಾದ: ಧನ್ಯರಾದ ಭಕ್ತರು

ಲಲಿತ ಪಂಚಮಿ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದ ವಾತಾವರಣ
Last Updated 28 ಸೆಪ್ಟೆಂಬರ್ 2025, 0:30 IST
ಕಟೀಲು | ‘ಅಮ್ಮನ ಸೀರೆ’ ಪ್ರಸಾದ: ಧನ್ಯರಾದ ಭಕ್ತರು

Mangaluru Rains | ಮೂಲ್ಕಿ: ಬಪ್ಪನಾಡು ದೇವಸ್ಥಾನ ಜಲಾವೃತ

ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪ್ರದೇಶದಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಇಲ್ಲಿನ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವು ಗುರುವಾರ ಜಲಾವೃತಗೊಂಡಿದೆ.
Last Updated 6 ಜುಲೈ 2023, 8:28 IST
Mangaluru Rains | ಮೂಲ್ಕಿ: ಬಪ್ಪನಾಡು ದೇವಸ್ಥಾನ ಜಲಾವೃತ

ಕಟೀಲು ಜಾತ್ರಾ ಮಹೋತ್ಸವ | ಇದೋ ನೋಡಿ ‘ತೂಟೆದಾರ’

ಕಟೀಲು ಜಾತ್ರಾ ಮಹೋತ್ಸವದ ಮುಖ್ಯ ಆಕರ್ಷಣೆಯೇ ಈ ‘ತೂಟೆದಾರ’. ಎರಡು ಗ್ರಾಮಗಳ ಜನರ ನಡುವೆ ನಡೆಯುವ ಈ ‘ಅಗ್ನಿಖೇಳಿ’ಯ ಹಿಂದೆ ಕಥೆಯೊಂದಿದೆ...
Last Updated 3 ಜೂನ್ 2023, 23:44 IST
ಕಟೀಲು ಜಾತ್ರಾ ಮಹೋತ್ಸವ | ಇದೋ ನೋಡಿ ‘ತೂಟೆದಾರ’

VIDEO | ಕಟೀಲು ಕ್ಷೇತ್ರದಲ್ಲಿ ತುಂಟ ಮಹಾಲಕ್ಷ್ಮಿ: ದೇವರ ಸೇವೆಗೂ ಸೈ, ಆಟಕ್ಕೂ ಜೈ

ದಕ್ಷಿಣ ಕನ್ನಡ ಜಿಲ್ಲೆಯ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ 36 ವರ್ಷದ ಮಹಾಲಕ್ಷ್ಮಿ ಎನ್ನುವ ಆನೆ ಭಕ್ತರಿಗೆ ಅಚ್ಚು ಮೆಚ್ಚು, ಕಾರಣ ದೇವಾಲಯದಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಫುಟ್ಬಾಲ್, ಕ್ರಿಕೆಟ್ ಕೂಡ ಆಡುತ್ತೆ.
Last Updated 26 ಮೇ 2023, 14:11 IST
VIDEO | ಕಟೀಲು ಕ್ಷೇತ್ರದಲ್ಲಿ ತುಂಟ ಮಹಾಲಕ್ಷ್ಮಿ: ದೇವರ ಸೇವೆಗೂ ಸೈ, ಆಟಕ್ಕೂ ಜೈ

ಮೂಲ್ಕಿ: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ ಅರ್ಧಕ್ಕೆ ಮೊಟಕು

ಕೊರೊನಾ ವೈರಸ್ ಭೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅಧಿದೇವತೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ ಅರ್ಧಕ್ಕೆ ಮೊಟಕುಗೊಂಡಿದೆ. ಸೋಮವಾರ ರಾತ್ರಿ ರಥೋತ್ಸವ ನಡೆದಿದ್ದು, ಈ ವೇಳೆ ಸಹಸ್ರಾರು ಮಂದಿ ಸೇರಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ವಿನಂತಿಯ ಬಳಿಕವೂ ದುರ್ಗಾ ಪರಮೇಶ್ವರಿಯ ಭಕ್ತರು ದೇವಸ್ಥಾನದ ರಥೋತ್ಸವದ ಸಂದರ್ಭದಲ್ಲಿ ಹಾಜರಿದ್ದರು.
Last Updated 20 ಏಪ್ರಿಲ್ 2021, 10:06 IST
fallback

ಹುಳಿಯಾರು: ದುರ್ಗಾಪರಮೇಶ್ವರಿ ಬ್ರಹ್ಮರಥೋತ್ಸವ ಸಂಭ್ರಮ

ದುರ್ಗಾಪರಮೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವ ನಡೆಯಿತು.
Last Updated 26 ಏಪ್ರಿಲ್ 2019, 11:15 IST
ಹುಳಿಯಾರು: ದುರ್ಗಾಪರಮೇಶ್ವರಿ ಬ್ರಹ್ಮರಥೋತ್ಸವ ಸಂಭ್ರಮ
ADVERTISEMENT
ADVERTISEMENT
ADVERTISEMENT
ADVERTISEMENT