ತಾತನ ಮನೆ ಶಾಲೆಯಾಗಿರುವುದು ಖುಷಿಯ ವಿಚಾರ: ಡಿವಿಜಿ ಮೊಮ್ಮಗ ನಟರಾಜನ್
Mulbagal News: ನಮ್ಮ ತಾತ ಡಿ.ವಿ.ಗುಂಡಪ್ಪ ಅವರ ಮನೆ ಶಾಲೆಯಾಗಿದ್ದು, ಅದನ್ನು ನವೀಕರಿಸಿ ಸ್ಮಾರಕವನ್ನಾಗಿರಿಸಿರುವುದು ಖುಷಿಯ ವಿಚಾರ ಎಂದು ಅವರ ಮೊಮ್ಮಗ ಕೆ.ನಟರಾಜನ್ ಅಭಿಪ್ರಾಯಪಟ್ಟರು.Last Updated 24 ಜನವರಿ 2026, 8:11 IST