ಗುರುವಾರ, 16 ಅಕ್ಟೋಬರ್ 2025
×
ADVERTISEMENT

E katha

ADVERTISEMENT

ಮೂಡಿಗೆರೆ: ಇ– ಪೌತಿಖಾತೆ ಅಭಿಯಾನ

Property Records Update: ತಾಲ್ಲೂಕಿನಲ್ಲಿ ಪೌತಿ ಖಾತೆ ಅಭಿಯಾನ ನಡೆಯುತ್ತಿದ್ದು, ಇ–ಪೌತಿ ಖಾತೆ ಮಾಡಿಕೊಳ್ಳಲು ಕಂದಾಯ ಇಲಾಖೆಯ ಸಂಬಂಧಿಸಿದ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಯನ್ನು ಸಂಪರ್ಕಿಸಬಹುದು ಎಂದು ತಹಶೀಲ್ದಾರ್ ಅಶ್ವಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 8 ಆಗಸ್ಟ್ 2025, 3:56 IST
ಮೂಡಿಗೆರೆ: ಇ– ಪೌತಿಖಾತೆ ಅಭಿಯಾನ

‘ಇ-ಖಾತೆ’ ವಿಲೇವಾರಿಗೆ ಅಭಿಯಾನ: ಪರಿಷತ್‌ ಸಭೆಯಲ್ಲಿ ಬಿಜೆಪಿ ಸದಸ್ಯರ ಆಕ್ರೋಶ

ಮಹಾನಗರ ಪಾಲಿಕೆ ಆಡಳಿತದಲ್ಲಿ ಏಜೆಂಟರ ಉ‍ಪಟಳ, ಜನರಿಂದ ಹಣ ವಸೂಲಿ
Last Updated 25 ಜುಲೈ 2025, 2:24 IST
‘ಇ-ಖಾತೆ’ ವಿಲೇವಾರಿಗೆ ಅಭಿಯಾನ: ಪರಿಷತ್‌ ಸಭೆಯಲ್ಲಿ ಬಿಜೆಪಿ ಸದಸ್ಯರ ಆಕ್ರೋಶ

ಹೊಸಕೋಟೆ: ಇ–ಖಾತೆ ಹೊಸಕೋಟೆ ಜಿಲ್ಲೆಗೆ ಪ್ರಥಮ

Digital Land Records: ಹೊಸಕೋಟೆ ತಾಲ್ಲೂಕಿನಲ್ಲಿ ಶೇ 68.57ರಷ್ಟು ಇ–ಖಾತೆ ವಿತರಣೆ ಮಾಡಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
Last Updated 12 ಜುಲೈ 2025, 1:47 IST
ಹೊಸಕೋಟೆ: ಇ–ಖಾತೆ ಹೊಸಕೋಟೆ ಜಿಲ್ಲೆಗೆ ಪ್ರಥಮ

‘ಬಿ’ ಖಾತೆ ವಿಲೇವಾರಿಗೆ ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರ ಸೂಚನೆ

ಬಾಗೇಪಲ್ಲಿ: ಬಾಕಿ ಉಳಿದ ಬಿ ಖಾತೆಗೆ ವಿಲೇವಾರಿಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚನೆ
Last Updated 10 ಜುಲೈ 2025, 18:23 IST
‘ಬಿ’ ಖಾತೆ ವಿಲೇವಾರಿಗೆ ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರ ಸೂಚನೆ

ಹರಿಹರ ನಗರಸಭೆ | ಸಿಬ್ಬಂದಿ ಕೊರತೆ, ತತ್ರಾಂಶಗಳ ಕಿರಿಕ್: ಇ–ಖಾತಾ ಪಡೆಯಲು ಹರಸಾಹಸ

Property Records Issue: ವೆಬ್‌ಸೈಟ್ ತಂತ್ರಾಂಶಗಳ ದೋಷದಿಂದಾಗಿ ಆಸ್ತಿಗಳ ಇ– ಖಾತಾ ಉತಾರಾ (ಎಕ್ಸ್‌ಟ್ರ್ಯಾಕ್ಟ್‌) ನೀಡುವ ಪ್ರಕ್ರಿಯೆ ಬಹುತೇಕ ಪಾರ್ಶ್ವವಾಯು ಪೀಡಿತವಾಗಿದ್ದು, ನಗರದ ಜನ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Last Updated 2 ಜುಲೈ 2025, 6:30 IST
ಹರಿಹರ ನಗರಸಭೆ | ಸಿಬ್ಬಂದಿ ಕೊರತೆ, ತತ್ರಾಂಶಗಳ ಕಿರಿಕ್: ಇ–ಖಾತಾ ಪಡೆಯಲು ಹರಸಾಹಸ

ರಾಯಚೂರು: ಇ–ಖಾತಾ ಕಡ್ಡಾಯ: ಸಣ್ಣ ಕೈಗಾರಿಕೆಗಳಿಗೆ ಸಂಕಷ್ಟ

ಆರ್ಬ್ ಎನರ್ಜಿ ನಾರ್ತ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ರಮೇಶ ಪಿ.ಕಾಳಿಭಟ್ ಹೇಳಿಕೆ
Last Updated 22 ಮಾರ್ಚ್ 2025, 13:52 IST
ರಾಯಚೂರು: ಇ–ಖಾತಾ ಕಡ್ಡಾಯ: ಸಣ್ಣ ಕೈಗಾರಿಕೆಗಳಿಗೆ ಸಂಕಷ್ಟ

ಇ-ಖಾತಾ ಪರಿಹಾರಕ್ಕೆ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್‌ ಭರವಸೆ

‘ಇ–ಖಾತಾ ಇಲ್ಲದೆ ಆಸ್ತಿ ನೋಂದಣಿಗೆ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಇದನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಜಿಲ್ಲಾಧಿಕಾರಿ ಜಿ. ಜಗದೀಶ‌್ ಭರವಸೆ ನೀಡಿದರು.
Last Updated 10 ಜನವರಿ 2025, 15:43 IST
ಇ-ಖಾತಾ ಪರಿಹಾರಕ್ಕೆ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್‌ ಭರವಸೆ
ADVERTISEMENT

ಮಂಗಳೂರು: ಇ–ಖಾತೆ ಮಾಡಿಸಲು ಬ್ರೋಕರ್ ಇದ್ದರೆ ಕೆಲಸ ಸಲೀಸು!

‘ಇ–ಖಾತೆ ಮಾಡಿಸಲು ತಿಂಗಳಿಂದ ಪಾಲಿಕೆಗೆ ಅಲೆದು, ನೆತ್ತಿಸುಡುವ ಬಿಸಿಲಿನಲ್ಲಿ ಮಂಡೆಬಿಸಿ ಮಾಡಿಕೊಂಡಿದ್ದೇ ಬಂತು. ನನ್ನ ಸ್ನೇಹಿತ, ಬ್ರೋಕರ್‌ ಒಬ್ಬರನ್ನು ಪರಿಚಯಿಸಿದ. ಆತ ನಾಲ್ಕು ದಿನಗಳಲ್ಲಿ ವ್ಯವಸ್ಥಿತವಾಗಿ ಎಲ್ಲ ದಾಖಲೆಗಳನ್ನು ನನ್ನ ಕೈಗಿತ್ತ’ ಎಂದು ಮಹಾನಗರ ಪಾಲಿಕೆಗೆ ಬಂದಿದ್ದ ವ್ಯಕ್ತಿಯೊಬ್ಬರು ಸಹಜವೆಂಬಂತೆ ಇದನ್ನು ಹೇಳುತ್ತಿದ್ದರು.
Last Updated 5 ಜೂನ್ 2022, 19:46 IST
ಮಂಗಳೂರು: ಇ–ಖಾತೆ ಮಾಡಿಸಲು ಬ್ರೋಕರ್ ಇದ್ದರೆ ಕೆಲಸ ಸಲೀಸು!

ಇ–ಖಾತೆ ನಿಯಮ ಸರಳೀಕರಣಕ್ಕೆ ಒತ್ತಾಯ

ಇ– ಖಾತಾ ಸಮಸ್ಯೆಯಿಂದ ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತೆ ಆಗಿದೆ. ತಕ್ಷಣವೇ ನಿಯಮ ಸರಳೀಕರಣ ಮಾಡಬೇಕು ಎಂದು ಒತ್ತಾಯಿತಿ, ಫೋಟೊಗ್ರಾಫರ್ಸ್ ಮತ್ತು ವಿಡಿಯೊಗ್ರಾಫರ್ಸ್ ಅಸೋಸಿಯೇಷನ್ ತಾಲ್ಲೂಕು ಘಟಕದ ಸದಸ್ಯರು ಮಂಗಳವಾರ ಇಲ್ಲಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 9 ಅಕ್ಟೋಬರ್ 2018, 13:46 IST
ಇ–ಖಾತೆ ನಿಯಮ ಸರಳೀಕರಣಕ್ಕೆ ಒತ್ತಾಯ

ಶಿರಸಿ: ಇ-ಖಾತೆ ನಿಯಮ ಸರಳೀಕರಣಕ್ಕೆ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ

ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಆಗ್ರಹ
Last Updated 1 ಅಕ್ಟೋಬರ್ 2018, 10:10 IST
ಶಿರಸಿ: ಇ-ಖಾತೆ ನಿಯಮ ಸರಳೀಕರಣಕ್ಕೆ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT