ಕೋವಿಡ್ ಪರಿಣಾಮಕ್ಕೆ ಜಿಡಿಪಿ ಕುಸಿಯಲಿದೆ: ಫಿಚ್, ಇಂಡಿಯಾ ರೇಟಿಂಗ್ಸ್
ಕೋವಿಡ್–19 ನಿಯಂತ್ರಿಸಲು ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ತೀವ್ರ ತರದ ಪರಿಣಾಮ ಉಂಟಾಗಿದೆ . ಹೀಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿಯು ಹೆಚ್ಚಿನ ಕುಸಿತ ಕಾಣಲಿದೆ ಎಂದು ರೇಟಿಂಗ್ಸ್ ಸಂಸ್ಥೆಗಳು ಅಂದಾಜು ಮಾಡಿವೆ.Last Updated 8 ಸೆಪ್ಟೆಂಬರ್ 2020, 12:41 IST